ಉಸ್ತಾದ್ ಬಾಲೇಖಾನ್ ಸ್ಮರಣೆ, ಪ್ರಶಸ್ತಿ ಪ್ರದಾನ
‘ಉಸ್ತಾದ್ ಬಾಲೇಖಾನ್ ಸ್ಮರಣಾರ್ಥ ಸಂಸ್ಥೆ’ ಪ್ರತಿವರ್ಷ ಬಾಲೇಖಾನ್ ಸ್ಮರಣೆ ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ಸಂಗೀತ ಸಾಧಕರೊಬ್ಬರಿಗೆ‘ಇನ್ಫೊಸಿಸ್ ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮಾರಕ ಪ್ರಶಸ್ತಿ’ ನೀಡುತ್ತಿದೆ. ಈ ಬಾರಿಯ ಪ್ರಶಸ್ತಿ ಕಾಶ್ಮೀರಿ ಕಣಿವೆಯ ಸಂತೂರ್ ಕಲಾವಿದ ಭಜನ್ ಸೊಪೊರಿ ಅವರಿಗೆ ಸಂದಿದೆ.Last Updated 31 ಜನವರಿ 2019, 19:45 IST