ಮಾಯಾವತಿಯಿಂದ ಬಿಎಸ್‌ಪಿ ಹೈಜಾಕ್: ಕಾನ್ಶಿರಾಮ್ ಕುಟುಂಬಸ್ಥರ ಆರೋಪ
ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಸೋಲಿಸುವ ಯಾರಿಗಾದರೂ ಬೆಂಬಲ ನೀಡುವುದಾಗಿ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಸಂಸ್ಥಾಪಕ ದಿವಂಗತ ಕಾನ್ಶಿ ರಾಮ್ ಅವರ ಕುಟುಂಬಸ್ಥರು ಶುಕ್ರವಾರ ಹೇಳಿದ್ದಾರೆ.Last Updated 26 ನವೆಂಬರ್ 2021, 5:44 IST