ವರ್ಗಾವಣೆ ಬಯಸಿದ ಶಿಕ್ಷಕಿ ಬಂಧನ; ನಾಲ್ಕೇ ವರ್ಷಕ್ಕೆ ವರ್ಗವಾದರು ಸಿಎಂ ಪತ್ನಿ!
ವರ್ಗಾವಣೆ ಕೋರಿದ ಶಿಕ್ಷಕಿರೊಬ್ಬರನ್ನು ಬಂಧಿಸಿದ್ದ ಘಟನೆ ಹೊಸ ತಿರುವು ಪಡೆದುಕೊಂಡಿದ್ದು, ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಅವರ ಪತ್ನಿಯೂ ಶಿಕ್ಷಕಿಯಾಗಿದ್ದು, ನಾಲ್ಕು ವರ್ಷದಲ್ಲೇ ದುರ್ಗಮ ಪ್ರದೇಶವೊಂದರಿಂದ ವರ್ಗಾವಣೆ ಪಡೆದಿದ್ದಾರೆ. 22 ವರ್ಷಗಳಿಂದ ಬದಲಾವಣೆ ಇಲ್ಲದೆ ಒಂದೇಕಡೆ ಇದ್ದಾರೆ ಎಂಬ ಅಂಶ ಆರ್ಟಿಐನಿಂದಗೊತ್ತಾಗಿದೆ.Last Updated 30 ಜೂನ್ 2018, 5:43 IST