ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Uttarakhand glacier blast

ADVERTISEMENT

ಗೌರಿಕುಂಡ ಮೇಘಸ್ಪೋಟದಲ್ಲಿ ಸಿಲುಕಿದ್ದ ಕಲಬುರಗಿಯ 9 ಜನ ಸುರಕ್ಷಿತ

ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದಿಂದ ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದ ಒಂಬತ್ತು ಜನ ಪ್ರವಾಸಿಗರು ಕೇದಾರನಾಥ ಬಳಿಯ ಗೌರಿಕುಂಡದಿಂದ ಮೇಘಸ್ಪೋಟದಿಂದ ಪಾರಾಗಿ ಬುಧವಾರ ಸುರಕ್ಷಿತವಾಗಿ ಹರಿದ್ವಾರ ತಲುಪಿದ್ದಾರೆ.
Last Updated 20 ಅಕ್ಟೋಬರ್ 2021, 16:41 IST
ಗೌರಿಕುಂಡ ಮೇಘಸ್ಪೋಟದಲ್ಲಿ ಸಿಲುಕಿದ್ದ ಕಲಬುರಗಿಯ 9 ಜನ ಸುರಕ್ಷಿತ

ಉತ್ತರಾಖಂಡ ನೀರ್ಗಲ್ಲು ಕುಸಿತ: ತಪೋವನದಲ್ಲಿ ಮತ್ತೆರಡು ಶವಗಳು ಪತ್ತೆ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತ ಅವಘಡ ಸಂಬಂಧಿಸಿದಂತೆ ರಕ್ಷಣಾ ಕಾರ್ಯ 15 ನೇ ದಿನವೂ ಮುಂದುವರಿದಿದ್ದು, ಶನಿವಾರ ತಪೋವನ–ವಿಷ್ಣುಗಡ್ ಯೋಜನೆಯ ಸ್ಥಳದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದೆ.
Last Updated 21 ಫೆಬ್ರುವರಿ 2021, 5:32 IST
ಉತ್ತರಾಖಂಡ ನೀರ್ಗಲ್ಲು ಕುಸಿತ: ತಪೋವನದಲ್ಲಿ ಮತ್ತೆರಡು ಶವಗಳು ಪತ್ತೆ

ನೀರ್ಗಲ್ಲು ಕುಸಿತದಿಂದ ರಿಷಿಗಂಗಾದಲ್ಲಿ ಸೃಷ್ಟಿಯಾದ ಕೃತಕ ಸರೋವರ ಪರಿಶೀಲನೆಗೆ ತಂಡ

ನೀರ್ಗಲ್ಲು ಕುಸಿತದ ನಂತರದ ಪರಿಸ್ಥಿತಿ ಅಧ್ಯಯನ
Last Updated 20 ಫೆಬ್ರುವರಿ 2021, 11:15 IST
ನೀರ್ಗಲ್ಲು ಕುಸಿತದಿಂದ ರಿಷಿಗಂಗಾದಲ್ಲಿ ಸೃಷ್ಟಿಯಾದ ಕೃತಕ ಸರೋವರ ಪರಿಶೀಲನೆಗೆ ತಂಡ

ಉತ್ತರಾಖಂಡ ನೀರ್ಗಲ್ಲು ದುರಂತ; ಮೃತರ ಸಂಖ್ಯೆ 53ಕ್ಕೆ ಏರಿಕೆ

ಉತ್ತರಾಖಂಡದಲ್ಲಿ ನೀರ್ಗಲ್ಲು ಕುಸಿತದ ಪರಿಣಾಮ ಸಂಭವಿಸಿದ ಪ್ರವಾಹ ದುರಂತದಲ್ಲಿ ಮೃತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2021, 10:23 IST
ಉತ್ತರಾಖಂಡ ನೀರ್ಗಲ್ಲು ದುರಂತ; ಮೃತರ ಸಂಖ್ಯೆ 53ಕ್ಕೆ ಏರಿಕೆ

ಹಿಮಪಾತ ಅವಘಡ: ಮೃತರ ಸಂಖ್ಯೆ 50ಕ್ಕೆ ಏರಿಕೆ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತ, ನಂತರದ ಪ್ರವಾಹದ ತೀವ್ರತೆಗೆ ಸಿಲುಕಿದ್ದ, ತಪೋವನ ಸುರಂಗ ಮತ್ತು ರೈನಿ ವಿದ್ಯುತ್ ಯೋಜನೆ ಸ್ಥಳದಿಂದ ಭಾನುವಾರ ಒಟ್ಟು 12 ಶವಗಳನ್ನು ಹೊರತೆಗೆಯಲಾಗಿದೆ.
Last Updated 14 ಫೆಬ್ರುವರಿ 2021, 16:43 IST
ಹಿಮಪಾತ ಅವಘಡ: ಮೃತರ ಸಂಖ್ಯೆ 50ಕ್ಕೆ ಏರಿಕೆ

ಉತ್ತರಾಖಂಡ ದುರಂತ; 41 ಮೃತದೇಹಗಳು ಪತ್ತೆ; ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹ ದುರುಂತದಲ್ಲಿ ಇದುವರೆಗೆ 41ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಫೆಬ್ರುವರಿ 2021, 6:25 IST
ಉತ್ತರಾಖಂಡ ದುರಂತ; 41 ಮೃತದೇಹಗಳು ಪತ್ತೆ; ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ

ಉತ್ತರಾಖಂಡ ನೀರ್ಗಲ್ಲು ದುರಂತ| ರಕ್ಷಣೆಗೆ ಸುರಂಗದಲ್ಲಿ ರಂಧ್ರ

ಉತ್ತರಾಖಂಡ: ಕಾರ್ಯಾಚರಣೆ ಮುಂದುವರಿಕೆ
Last Updated 13 ಫೆಬ್ರುವರಿ 2021, 18:09 IST
ಉತ್ತರಾಖಂಡ ನೀರ್ಗಲ್ಲು ದುರಂತ| ರಕ್ಷಣೆಗೆ ಸುರಂಗದಲ್ಲಿ ರಂಧ್ರ
ADVERTISEMENT

ಉತ್ತರಾಖಂಡ ನೀರ್ಗಲ್ಲು ದುರಂತ: 6ನೇ ದಿನ ಮುಂದುವರಿದ ರಕ್ಷಣಾ ಕಾರ್ಯಾಚರಣೆ

ತಪೋವನ ಸುರಂಗದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ಶುಕ್ರವಾರ 6ನೇ ದಿನ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.
Last Updated 12 ಫೆಬ್ರುವರಿ 2021, 3:55 IST
ಉತ್ತರಾಖಂಡ ನೀರ್ಗಲ್ಲು ದುರಂತ: 6ನೇ ದಿನ ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಉತ್ತರಾಖಂಡ ನೀರ್ಗಲ್ಲು ದುರಂತ| ರಕ್ಷಣಾ ಕಾರ್ಯಾಚರಣೆ ಸ್ಥಗಿತ

ತಪೋವನ ಸುರಂಗದೊಳಕ್ಕೆ ಭಾರಿ ಕೆಸರು ಹಾಗೂ ನೀರು
Last Updated 11 ಫೆಬ್ರುವರಿ 2021, 16:48 IST
ಉತ್ತರಾಖಂಡ ನೀರ್ಗಲ್ಲು ದುರಂತ| ರಕ್ಷಣಾ ಕಾರ್ಯಾಚರಣೆ ಸ್ಥಗಿತ

ಉತ್ತರಾಖಂಡ ಹಿಮನದಿ ನೀರ್ಗಲ್ಲು ಕುಸಿತ ಪ್ರಕರಣ| ರಕ್ಷಣಾ ಕಾರ್ಯಾಚರಣೆಗೆ ಅಡಚಣೆ

ಉತ್ತರಾಖಂಡ ಹಿಮನದಿ ನೀರ್ಗಲ್ಲು ಕುಸಿತ ಪ್ರಕರಣ
Last Updated 10 ಫೆಬ್ರುವರಿ 2021, 15:42 IST
ಉತ್ತರಾಖಂಡ ಹಿಮನದಿ ನೀರ್ಗಲ್ಲು ಕುಸಿತ ಪ್ರಕರಣ| ರಕ್ಷಣಾ ಕಾರ್ಯಾಚರಣೆಗೆ ಅಡಚಣೆ
ADVERTISEMENT
ADVERTISEMENT
ADVERTISEMENT