ಕೇಂದ್ರ ಸಶಸ್ತ್ರ ಪಡೆಗಳಲ್ಲಿ 84,866 ಹುದ್ದೆ ಖಾಲಿ ಇವೆ: ನಿತ್ಯಾನಂದ ರೈ
‘ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗಾಗಿ (ಸಿಎಪಿಎಫ್) ಮಂಜೂರಾದ ಒಟ್ಟು 10,05,520 ಹುದ್ದೆಗಳ ಪೈಕಿ 84,866 ಹುದ್ದೆಗಳು ಖಾಲಿ ಇವೆ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು.Last Updated 15 ಮಾರ್ಚ್ 2023, 13:40 IST