Video| ಹಾವೇರಿಯಲ್ಲೊಂದು ಸೌಹಾರ್ದ ಮಾದರಿ: ಸರಾಗವಾಗಿ ವಚನ ಪಠಿಸುವ ಮುಸ್ಲಿಂ ಬಾಲಕಿ
Haveri Talent: ಹಾನಗಲ್ ತಾಲ್ಲೂಕಿನ ಪ್ರಭಾಕರ ನೆಲವಿಗಿ ಪ್ರೌಢಶಾಲೆಯ ವಿದ್ಯಾರ್ಥಿನಿ ಫಿಜಾಅಂಜುಂ ಬುಕ್ಕಿಟಗಾರ 150ಕ್ಕೂ ಹೆಚ್ಚು ವಚನಗಳನ್ನು ನಿರರ್ಗಳವಾಗಿ ಪಠಿಸಿ, ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.Last Updated 16 ಸೆಪ್ಟೆಂಬರ್ 2025, 14:29 IST