ಬೆನ್ನಿಗೆ ಚೂರಿ ಹಾಕಿದ ಸಂಜಯ್ ರಾವುತ್: ಪ್ರಕಾಶ್ ಅಂಬೇಡ್ಕರ್ ನೇತೃತ್ವದ VBA ಆರೋಪ
ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯಲ್ಲಿ ಲೋಕಸಭಾ ಸೀಟು ಹಂಚಿಕೆ ವಿಷಯದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ) ಬಣದ ಸಂಜಯ್ ರಾವುತ್ ಅವರು ಬೆನ್ನಿಗೆ ಚೂರಿ ಹಾಕುವಂತ ನಂಬಿಕೆ ದ್ರೋಹದ ಕೆಲಸ ಮಾಡಿದ್ದಾರೆ ಎಂದು ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (VBA) ಗುರುವಾರ ಆರೋಪಿಸಿದೆ.Last Updated 28 ಮಾರ್ಚ್ 2024, 11:23 IST