ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Varavara Rao

ADVERTISEMENT

ಚಿಕಿತ್ಸೆಗಾಗಿ ಹೈದರಾಬಾದ್‌ಗೆ ‍ತೆರಳಲು ವರವರ ರಾವ್‌ಗೆ ಅನುಮತಿ

ಎಲ್ಗಾರ್‌ ಪರಿಷತ್– ಮಾವೊ ಸಂಪರ್ಕ ಪ್ರಕರಣದ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ, ಕವಿ ವರವರ ರಾವ್‌ ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದ್‌ಗೆ ಪ್ರಯಾಣಿಸಲು ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ.
Last Updated 30 ನವೆಂಬರ್ 2023, 14:19 IST
ಚಿಕಿತ್ಸೆಗಾಗಿ ಹೈದರಾಬಾದ್‌ಗೆ ‍ತೆರಳಲು ವರವರ ರಾವ್‌ಗೆ ಅನುಮತಿ

ವರವರ ರಾವ್‌ ಹೈದರಾಬಾದ್‌ಗೆ ತೆರಳಲು ಕೋರ್ಟ್‌ಗೆ ಮನವಿ: ‘ಸುಪ್ರೀಂ’ ಒಪ್ಪಿಗೆ

ಪಿ.ವರವರರಾವ್‌ ಅವರಿಗೆ ವೈದ್ಯಕೀಯ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಆಗಸ್ಟ್‌ 10ರಂದು ಜಾಮೀನು ಮಂಜೂರು ಮಾಡಿದೆ. ಗ್ರೇಟರ್‌ ಮುಂಬೈ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಿತ್ತು.
Last Updated 17 ಆಗಸ್ಟ್ 2022, 14:02 IST
ವರವರ ರಾವ್‌ ಹೈದರಾಬಾದ್‌ಗೆ ತೆರಳಲು ಕೋರ್ಟ್‌ಗೆ ಮನವಿ: ‘ಸುಪ್ರೀಂ’ ಒಪ್ಪಿಗೆ

ಸಂಪಾದಕೀಯ | ವರವರ ರಾವ್‌ಗೆ ಕೊನೆಗೂ ಜಾಮೀನು; ವಿಳಂಬವಾದರೂ ಸಮಾಧಾನ ತಂದ ಕ್ರಮ

ಜಾಮೀನು ಪಡೆಯುವ ಪ್ರಕ್ರಿಯೆಯೇ ಹಲವರ ಪಾಲಿಗೆ ಶಿಕ್ಷೆಯಾಗಿ ಪರಿಣಮಿಸುತ್ತಿದೆ
Last Updated 16 ಆಗಸ್ಟ್ 2022, 19:35 IST
ಸಂಪಾದಕೀಯ | ವರವರ ರಾವ್‌ಗೆ ಕೊನೆಗೂ ಜಾಮೀನು; ವಿಳಂಬವಾದರೂ ಸಮಾಧಾನ ತಂದ ಕ್ರಮ

ಭೀಮಾ ಕೊರೆಗಾಂವ್‌ ಪ್ರಕರಣ: ಸಾಮಾಜಿಕ ಹೋರಾಟಗಾರ ವರವರ ರಾವ್‌ಗೆ ಜಾಮೀನು 

ಭೀಮಾ ಕೊರೆಗಾಂವ್‌ ಪ್ರಕರಣದ ಆರೋಪಿ, ಸಾಮಾಜಿಕ ಹೋರಾಟಗಾರ ಪಿ.ವರವರ ರಾವ್‌ ಅವರಿಗೆ ಬುಧವಾರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
Last Updated 10 ಆಗಸ್ಟ್ 2022, 7:51 IST
ಭೀಮಾ ಕೊರೆಗಾಂವ್‌ ಪ್ರಕರಣ: ಸಾಮಾಜಿಕ ಹೋರಾಟಗಾರ ವರವರ ರಾವ್‌ಗೆ ಜಾಮೀನು 

ವರವರ ರಾವ್ ಜಾಮೀನು ಅರ್ಜಿ: ಸೋಮವಾರ ವಿಚಾರಣೆ

ಈ ಮೊದಲು ಬಾಂಬೆ ಹೈಕೋರ್ಟ್‌ ಜಾಮೀನು ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ವರವರರಾವ್ ಅವರು ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್‌.ರವೀಂದ್ರ ಭಟ್‌ ಮತ್ತು ಸುಧಾನ್ಷು ಧುಲಿಯಾ ಅವರಿರುವ ಪೀಠ ಅರ್ಜಿಯ ವಿಚಾರಣೆ ನಡೆಸುವ ಸಂಭವವಿದೆ.
Last Updated 10 ಜುಲೈ 2022, 12:22 IST
ವರವರ ರಾವ್ ಜಾಮೀನು ಅರ್ಜಿ: ಸೋಮವಾರ ವಿಚಾರಣೆ

ವರವರರಾವ್‌ಗೆ ತಾತ್ಕಾಲಿಕ ಜಾಮೀನು 3 ತಿಂಗಳು ವಿಸ್ತರಣೆ

ಎಲ್ಗರ್‌ ಪರಿಷದ್–ಮಾವೋವಾದಿ ಪ್ರಕರಣದ ನಂಟು ಹೊಂದಿರುವ ಕವಿ, ಕಾರ್ಯಕರ್ತ ವರವರಾ ಅವರ ಶಾಶ್ವಯ ವೈದ್ಯಕೀಯ ಜಾಮೀನಿನ ಅರ್ಜೊಯನ್ನು ಮುಂಬೈ ಹೈಕೋರ್ಟ್‌ ವಜಾಗೊಳಿಸಿದೆ.
Last Updated 13 ಏಪ್ರಿಲ್ 2022, 14:29 IST
ವರವರರಾವ್‌ಗೆ ತಾತ್ಕಾಲಿಕ ಜಾಮೀನು 3 ತಿಂಗಳು ವಿಸ್ತರಣೆ

ವರವರ ರಾವ್ ಬಂಧನವಿಲ್ಲ: ಹೈಕೋರ್ಟ್‌ಗೆ ರಾಜ್ಯ ಪ್ರಾಸಿಕ್ಯೂಷನ್‌ ಸ್ಪಷ್ಟನೆ

ಪಾವಗಡ ನಕ್ಸಲರ ದಾಳಿ ಪ್ರಕರಣ: ಅರ್ಜಿ ವಿಲೇವಾರಿ
Last Updated 25 ಮಾರ್ಚ್ 2022, 20:21 IST
ವರವರ ರಾವ್ ಬಂಧನವಿಲ್ಲ: ಹೈಕೋರ್ಟ್‌ಗೆ ರಾಜ್ಯ ಪ್ರಾಸಿಕ್ಯೂಷನ್‌ ಸ್ಪಷ್ಟನೆ
ADVERTISEMENT

ಕವಿ ವರವರ ರಾವ್‌ಗೆ ಜಾಮೀನು ಬೇಡ: ಬಾಂಬೆ ಹೈಕೋರ್ಟ್‌ಗೆ ಎನ್ಐಎ

ಎಲ್ಗಾರ್‌ ಪರಿಷತ್‌– ಮಾವೊವಾದಿ ಸಂಪರ್ಕ ಪ್ರಕರಣದ ಆರೋಪಿಯಾದ ತೆಲುಗು ಕವಿ ವರವರ ರಾವ್ ಅವರು ಸಲ್ಲಿಸಿದ ವೈದ್ಯಕೀಯ ಶಾಶ್ವತ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಾಂಬೆ ಹೈಕೋರ್ಟ್‌ಗೆ ಒತ್ತಾಯಿಸಿದೆ.
Last Updated 21 ಮಾರ್ಚ್ 2022, 14:17 IST
ಕವಿ ವರವರ ರಾವ್‌ಗೆ ಜಾಮೀನು ಬೇಡ: ಬಾಂಬೆ ಹೈಕೋರ್ಟ್‌ಗೆ ಎನ್ಐಎ

ಎಲ್ಗಾರ್‌ ಪರಿಷತ್‌: ವರವರ ರಾವ್ ಶರಣಾಗತಿ ಅವಧಿ ಫೆ.5ರ ತನಕ ವಿಸ್ತರಣೆ

ಎಲ್ಗಾರ್‌ ಪರಿಷತ್‌– ಮಾವೊವಾದಿ ಸಂಪರ್ಕ ಪ್ರಕರಣದ ಆರೋಪಿ, ಕವಿ ಕಾರ್ಯಕರ್ತ ವರವರ ರಾವ್ ಅವರ ಶರಣಾಗತಿ ದಿನಾಂಕವನ್ನು ಫೆಬ್ರುವರಿ 5ರವೆಗೆ ಬಾಂಬೆ ಹೈಕೋರ್ಟ್‌ ಬುಧವಾರ ವಿಸ್ತರಿಸಿದೆ.
Last Updated 7 ಜನವರಿ 2022, 15:34 IST
ಎಲ್ಗಾರ್‌ ಪರಿಷತ್‌: ವರವರ ರಾವ್ ಶರಣಾಗತಿ ಅವಧಿ ಫೆ.5ರ ತನಕ ವಿಸ್ತರಣೆ

ಇತರ ವೃದ್ಧರೂ ಜೈಲಿನಲ್ಲಿದ್ದಾರೆ, ವರವರ ರಾವ್‌ಗೆ ರಿಯಾಯಿತಿ ಬೇಡ–ಎನ್‌ಐಎ

‘ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಹಲವು ವೃದ್ಧರು ಸಹ ಜೈಲುಗಳಲ್ಲಿದ್ದಾರೆ. ಹಾಗಾಗಿ, ಎಲ್ಗಾರ್ ಪರಿಷತ್– ಮಾವೋವಾದಿ ಪ್ರಕರಣದ ಆರೋಪಿ, ಕವಿ, ಕಾರ್ಯಕರ್ತ ವರವರ ರಾವ್ ಅವರನ್ನು ತಲೋಜಾ ಜೈಲು ಅಧಿಕಾರಿಗಳಿಗೆ ಶರಣಾಗುವಂತೆ ನಿರ್ದೇಶಿಸಬೇಕು’ ಎಂದು ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಸೋಮವಾರ ಬಾಂಬೆ ಹೈಕೋರ್ಟ್‌ಗೆ ಸೋಮವಾರ ಒತ್ತಾಯಿಸಿದೆ.
Last Updated 20 ಡಿಸೆಂಬರ್ 2021, 15:28 IST
ಇತರ ವೃದ್ಧರೂ ಜೈಲಿನಲ್ಲಿದ್ದಾರೆ, ವರವರ ರಾವ್‌ಗೆ ರಿಯಾಯಿತಿ ಬೇಡ–ಎನ್‌ಐಎ
ADVERTISEMENT
ADVERTISEMENT
ADVERTISEMENT