ಸತತ 50 ದಿನ ಶ್ಲೋಕ ಪಠಣೆ:19 ವರ್ಷದ ವಿದ್ವಾಂಸ ಮಹೇಶ ರೇಖೆ ಸಾಧನೆಗೆ ಮೋದಿ ಶ್ಲಾಘನೆ
Mahesh Rekhe Achievement: ಶುಕ್ಲ ಯಜುರ್ವೇದದ 2000 ಶ್ಲೋಕಗಳನ್ನು 50 ದಿನಗಳ ಕಾಲ ಪಠಿಸಿದ ಮಹೇಶ ರೇಖೆ ಸಾಧನೆಗೆ ಪ್ರಧಾನಿ ಮೋದಿ ಶ್ಲಾಘನೆ ಸಲ್ಲಿಸಿದ್ದು, ಶೃಂಗೇರಿ ಮಠ ಕೂಡ ಬೆಂಬಲ ವ್ಯಕ್ತಪಡಿಸಿದೆLast Updated 2 ಡಿಸೆಂಬರ್ 2025, 15:13 IST