ಹುಮನಾಬಾದ್ | ವೀರಭದ್ರೇಶ್ವರ ಜಾತ್ರಾ ಮಹೋತ್ಸವ: ಸರ್ವಧರ್ಮೀಯರ ಉತ್ಸವ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಕ್ತರನ್ನು ಶ್ರದ್ಧಾ–ಭಕ್ತಿಯಿಂದ ತನ್ನಡೆಗೆ ಸೆಳೆಯುವಂಥ ಅನೇಕ ಧಾರ್ಮಿಕ ಕ್ಷೇತ್ರಗಳಿವೆ. ಅದೇ ರೀತಿ ಜಯಸಿಂಹ ನಗರ ಎಂಬ ಪುರಾತನ ಹೆಸರು ಹೊಂದಿದ ಹುಮನಾಬಾದ್‍ನಲ್ಲಿ ಪ್ರತಿವರ್ಷ ವೀರಭದ್ರೇಶ್ವರ ಜಾತ್ರೆಯು ಸರ್ವಧರ್ಮೀಯರ ಉತ್ಸವವಾಗಿ ನಡೆದುಕೊಂಡು ಬರುತ್ತಿದೆ.Last Updated 26 ಜನವರಿ 2025, 4:45 IST