ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

veeragallu

ADVERTISEMENT

ಸೀಗೆಹಳ್ಳಿ: ಅನಾಥ ಸ್ಥಿತಿಯಲ್ಲಿ ವೀರಗಲ್ಲುಗಳು

ಐತಿಹಾಸಿಕ ಶಾಸನಗಳಿದ್ದ ಪೊದೆಗೆ ಬೆಂಕಿ
Last Updated 17 ಮಾರ್ಚ್ 2021, 20:23 IST
ಸೀಗೆಹಳ್ಳಿ: ಅನಾಥ ಸ್ಥಿತಿಯಲ್ಲಿ ವೀರಗಲ್ಲುಗಳು

ಚಿಕ್ಕಮಗಳೂರಿನ ಹಿರೇಗೌಜ ಗ್ರಾಮದ ಹೊಯ್ಸಳರ ಕಾಲದ 10 ವೀರಗಲ್ಲುಗಳ ಅಧ್ಯಯನ

ಚಿಕ್ಕಮಗಳೂರು ತಾಲ್ಲೂಕಿನ ಹಿರೇಗೌಜ ಗ್ರಾಮ
Last Updated 3 ಜನವರಿ 2021, 14:52 IST
ಚಿಕ್ಕಮಗಳೂರಿನ ಹಿರೇಗೌಜ ಗ್ರಾಮದ ಹೊಯ್ಸಳರ ಕಾಲದ 10 ವೀರಗಲ್ಲುಗಳ ಅಧ್ಯಯನ

ನಶಿಸಿ ಹೋದ ಇತಿಹಾಸ ಪರಿಚಯಿಸಿ

ವೀರಗಲ್ಲುಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗಲಿ
Last Updated 25 ನವೆಂಬರ್ 2019, 15:07 IST
ನಶಿಸಿ ಹೋದ ಇತಿಹಾಸ ಪರಿಚಯಿಸಿ

ಸಜ್ಜಾಗಿದೆ ‘ವೀರಗಲ್ಲು’!

ದೇವನಹಳ್ಳಿ ಬಳಿಯ ಕೊಯಿರಾ ಗ್ರಾಮದ ಕಲ್ಲುಗಣಿಯಿಂದ ತಂದಿರುವ 78 ಅಡಿ ಎತ್ತರದ ಬೃಹತ್‌ ಏಕಶಿಲಾ ವೀರಗಲ್ಲು ಇನ್ನೇನು ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಸೈನಿಕರ ಸ್ಮಾರಕ ಉದ್ಯಾನದ ನಡುವೆ ತಲೆ ಎತ್ತಿ ನಿಲ್ಲಲಿದೆ. ಇದರೊಂದಿಗೆ ಎಂಟು ವರ್ಷದಿಂದ ಬೆಂಗಳೂರಿಗರ ಕಾತುರದಿಂದ ಎದುರು ನೋಡುತ್ತಿದ್ದ ಕ್ಷಣಗಳು ಮುಹೂರ್ತ ಕೊನೆಗೂ ಕೂಡಿ ಬಂದಂತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಕಶಿಲಾ ಸೈನಿಕರ ಸ್ಮಾರಕ ಸ್ಥಾಪನೆಯಾಗಿ ಎಂಟು ವರ್ಷಗಳಾಗಬೇಕಿತ್ತು! ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) 2011ರಲ್ಲಿಯೇ ವೀರಗಲ್ಲು ಸ್ಥಾಪನೆಗೆ ಮುಹೂರ್ತ ನಿಗದಿ ಮಾಡಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡುತ್ತಲೇ ಬರಲಾಗಿತ್ತು. ಅಂತಿಮವಾಗಿ ಈಗ ಕಾಲ ಕೂಡಿ ಬಂದಿದೆ.
Last Updated 14 ಜುಲೈ 2019, 19:45 IST
ಸಜ್ಜಾಗಿದೆ ‘ವೀರಗಲ್ಲು’!

ಈ ವರ್ಷವೇ ‘ವೀರಗಲ್ಲು’ ಸ್ಥಳಾಂತರ: ಕುಮಾರಸ್ವಾಮಿ

‘ಕಾರ್ಗಿಲ್‌ ವಿಜಯ ದಿವಸ’ ಆಚರಣೆ
Last Updated 9 ಜುಲೈ 2019, 2:54 IST
ಈ ವರ್ಷವೇ ‘ವೀರಗಲ್ಲು’ ಸ್ಥಳಾಂತರ: ಕುಮಾರಸ್ವಾಮಿ

ರಾಮನಗರ: ನಿಧಿ ಆಸೆಗಾಗಿ ವೀರಗಲ್ಲುಗಳನ್ನು ಕಿತ್ತರು!

ಯಂತ್ರಗಳಿಂದ ಕಲ್ಲುಗಳನ್ನು ಬಗೆದು ತೆಗೆದಿರುವ ದುಷ್ಕರ್ಮಿಗಳು ಅದರ ಕೆಳಗೆ ನಿಧಿಯಾಗಿ ಹುಡುಕಾಟ ನಡೆಸಿದ್ದಾರೆ
Last Updated 28 ಆಗಸ್ಟ್ 2018, 12:34 IST
ರಾಮನಗರ: ನಿಧಿ ಆಸೆಗಾಗಿ ವೀರಗಲ್ಲುಗಳನ್ನು ಕಿತ್ತರು!

ವೀರ ಮಹಿಳೆಯ ‘ವೀರಗಲ್ಲು’ ವೈಶಿಷ್ಟ್ಯ..!

ಪ್ರಾಚೀನ ಐತಿಹ್ಯ ಹೊಂದಿರುವ ವಿಜಯಪುರ ಜಿಲ್ಲೆಯ ವಿವಿಧೆಡೆ ‘ವೀರಗಲ್ಲು’ಗಳಿವೆ. ಇವು ಆಯಾ ಕಾಲಮಾನದ, ಪ್ರದೇಶದ ಹೋರಾಟಗಾರರನ್ನು ಸ್ಮರಿಸುವ ಸ್ಮಾರಕಗಳಾಗಿವೆ. ಬೆರಳೆಣಿಕೆಯಷ್ಟು ಸುಸ್ಥಿತಿಯಲ್ಲಿದ್ದರೆ, ಹಲವು ವಿನಾಶದಂಚಿನಲ್ಲಿವೆ.
Last Updated 23 ಜೂನ್ 2018, 10:15 IST
ವೀರ ಮಹಿಳೆಯ ‘ವೀರಗಲ್ಲು’ ವೈಶಿಷ್ಟ್ಯ..!
ADVERTISEMENT
ADVERTISEMENT
ADVERTISEMENT
ADVERTISEMENT