‘ಹಿಂದೂ’, ‘ವೀರಶೈವ-ಲಿಂಗಾಯತ’ ಎಂದು ದಾಖಲಿಸಿ
ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಸಮೀಕ್ಷೆಯ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ಹಾಗೂ ಉಪಜಾತಿ ಕಾಲಂನಲ್ಲಿ ಅವರವರ ಉಪ ಪಂಗಡಗಳನ್ನು ದಾಖಲಿಸುವಂತೆ ವೀರಶೈವ ಲಿಂಗಾಯತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಐಸಾಮಿಗೌಡ ತಿಳಿಸಿದರು.Last Updated 25 ಸೆಪ್ಟೆಂಬರ್ 2025, 5:49 IST