ಗುರುವಾರ, 12 ಫೆಬ್ರುವರಿ 2026
×
ADVERTISEMENT
ADVERTISEMENT

ಎಲ್ಲರೂ ಒಂದಾಗಿ ವೀರಶೈವ ಲಿಂಗಾಯತ ಸಮುದಾಯ ಮುನ್ನಡೆಸಬೇಕಿದೆ: ಈಶ್ವರ ಖಂಡ್ರೆ

Published : 11 ಡಿಸೆಂಬರ್ 2025, 15:44 IST
Last Updated : 11 ಡಿಸೆಂಬರ್ 2025, 15:44 IST
ಫಾಲೋ ಮಾಡಿ
Comments
ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಂಕಲ್ಪ ತೊಟ್ಟು ಅನೇಕ ಯೋಜನೆ ಜಾರಿಗೆ ತಂದ ಹೆಮ್ಮೆ ನನಗಿದೆ. ಕೆಎಲ್‌ಇ, ಬಿವಿಬಿ, ಬಿಎಲ್‌ಡಿಇ ಮತ್ತಿತರ ಸಂಸ್ಥೆಗಳ ಕೊಡುಗೆ ಅನನ್ಯ
ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸಭಾಪತಿ
ಪ್ರಭಾಕರ ಕೋರೆ ಮಾಡಿದ ಸಂಕಲ್ಪ ದೊಡ್ಡದು. ಇಂದು ಮಕ್ಕಳಿಗೆ ವಚನ ಸಂಸ್ಕೃತಿ, ಲಿಂಗಪೂಜೆ ಕಲಿಸಬೇಕಿರುವುದು ಅಗತ್ಯವಾಗಿದೆ
ಡಾ.ಶರಣಪ್ರಕಾಶ ಪಾಟೀಲ, ಸಚಿವ
ಕೆಲವರು ನಮ್ಮ ಮಧ್ಯೆ ಒಡಕು ತಂದು ಸಮಾಜ ಒಡೆಯುತ್ತಿದ್ದಾರೆ. ವೀರಶೈವ ಲಿಂಗಾಯತ ಒಂದು ಶಕ್ತಿಯಾಗಿ ರೂಪಗೊಳ್ಳುವುದು ಇಂದಿನ ಅಗತ್ಯ
ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕ
ಪ್ರಭಾಕರ ಕೋರೆ ಇದು ಸಮಾಜಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಶಿಕ್ಷಣ ರಂಗದಲ್ಲಿ ಅವರು ಮಾಡಿದ ಸೇವೆಯೂ ಶ್ಲಾಘನೀಯವಾಗಿದೆ
ಎಂ.ಬಿ.ಪಾಟೀಲ, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT