ಭಾನುವಾರ, 31 ಆಗಸ್ಟ್ 2025
×
ADVERTISEMENT

veerashiva

ADVERTISEMENT

ವೀರಶೈವ-ಲಿಂಗಾಯತ ಒಂದೇ ಎಂದರೆ ಪ್ರತ್ಯೇಕ ಧರ್ಮಕ್ಕೆ ವಿರೋಧವೇಕೆ? ಬಸವಲಿಂಗ ಶ್ರೀ

ವೀರಶೈವ ಪೀಠಾಚಾರ್ಯರ ಹೇಳಿಕೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಖಂಡನೆ
Last Updated 26 ಜುಲೈ 2025, 13:32 IST
ವೀರಶೈವ-ಲಿಂಗಾಯತ ಒಂದೇ ಎಂದರೆ ಪ್ರತ್ಯೇಕ ಧರ್ಮಕ್ಕೆ ವಿರೋಧವೇಕೆ? ಬಸವಲಿಂಗ ಶ್ರೀ

ಮಹಾಸಭಾ ಪದಾಧಿಕಾರಿ ‘ಸೇವಾಧೀಕ್ಷೆ’ ನಾಳೆ

ಪದಾಧಿಕಾರಿಗಳ ಪದಗ್ರಹಣ ಸಮಾರಂಭ
Last Updated 10 ಏಪ್ರಿಲ್ 2025, 5:33 IST
ಮಹಾಸಭಾ ಪದಾಧಿಕಾರಿ ‘ಸೇವಾಧೀಕ್ಷೆ’ ನಾಳೆ

‘ಎಲ್ಲ ವರ್ಗಕ್ಕೂ ಶಿಕ್ಷಣ, ದಾಸೋಹ’–ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ

ಸೋಮೇಶ್ವರಸ್ವಾಮಿ ವೀರಶೈವ ಸಮಾಜ ಸೇವಾ ಸಂಘದ ಶತಮಾನೋತ್ಸವ
Last Updated 15 ಮೇ 2022, 20:10 IST
‘ಎಲ್ಲ ವರ್ಗಕ್ಕೂ ಶಿಕ್ಷಣ, ದಾಸೋಹ’–ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ

ಮುಖ್ಯಮಂತ್ರಿ ಪರ ವೀರಶೈವ ಮಠಾಧೀಶರ ವಕಾಲತ್ತು

ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಸಾಮೂಹಿಕ ಹೋರಾಟ ರೂಪಿಸುವ ಎಚ್ಚರಿಕೆ
Last Updated 21 ಜುಲೈ 2021, 18:21 IST
ಮುಖ್ಯಮಂತ್ರಿ ಪರ ವೀರಶೈವ ಮಠಾಧೀಶರ ವಕಾಲತ್ತು

21ಕ್ಕೆ ಪಂಚಮಸಾಲಿ ಸಮಾವೇಶ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಪಾದಯಾತ್ರೆ ಫೆ. 18ರಂದು ಬೆಂಗಳೂರು ತಲುಪಲಿದ್ದು, ಫೆ. 21ರಂದು ನೈಸ್ ರಸ್ತೆಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಸಮಾವೇಶ ನಡೆಸಲು ಬುಧವಾರ ರಾತ್ರಿ ನಡೆದ ಸಮುದಾಯ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯ ನಂತರ ಪಾದಯಾತ್ರೆ ನೇತೃತ್ವ ವಹಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಬೆಂಗಳೂರಿನಲ್ಲಿ ಸಮಾವೇಶ ಅಂತ್ಯವಾಗುವುದರ ಒಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೀಸಲಾತಿ ಕಲ್ಪಿಸಿ ಆದೇಶಿಸಬೇಕು. ಇಲ್ಲವಾದರೆ ಪ್ರತಿ ದಿನವೂ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
Last Updated 10 ಫೆಬ್ರುವರಿ 2021, 17:11 IST
21ಕ್ಕೆ ಪಂಚಮಸಾಲಿ ಸಮಾವೇಶ

 ಮಾ.21ರಂದು ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆ

'ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಮಾ. 21ರಂದು ನಗರದ ಆರ್ ಬಿ ವೈಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ' ಎಂದು ಮುಖ್ಯ ಚುನಾವಣಾಧಿಕಾರಿ ಎನ್.ಪಿ.ಲಿಂಗನಗೌಡ ತಿಳಿಸಿದರು.
Last Updated 10 ಫೆಬ್ರುವರಿ 2021, 6:37 IST
 ಮಾ.21ರಂದು ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆ

‘ಉತ್ತಮ ಸಮಾಜಕ್ಕೆ ವೀರಶೈವರ ಕೊಡುಗೆ ಅಪಾರ’

ಸಮಾಜಕ್ಕೆ ಒಳಿತು ಬಯಸುವ ಸಂಘಟನೆಗಳು ಜಾತಿ ಲೇಪನ ಮಾಡಿಕೊಳ್ಳುವುದು ಸೂಕ್ತವಲ್ಲ. ಮಾನವೀಯ ಧರ್ಮದೊಟ್ಟಿಗೆ ನಿಲುವು ತಾಳಬೇಕು’ ಎಂದು ಸಂಸದ ಜಿ.ಎಸ್.ಬಸವರಾಜು ಅಭಿಪ್ರಾಯಪಟ್ಟರು
Last Updated 4 ಜನವರಿ 2021, 3:09 IST
‘ಉತ್ತಮ ಸಮಾಜಕ್ಕೆ ವೀರಶೈವರ ಕೊಡುಗೆ ಅಪಾರ’
ADVERTISEMENT

16ಕ್ಕೆ ವೀರಶೈವ ವಧು ವರರ ಸಮಾವೇಶ

‘ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ವತಿಯಿಂದ ವೀರಶೈವ ಲಿಂಗಾಯತ ಮತ್ತು ಜಂಗಮ ವಧು-ವರರ ಸಮಾವೇಶ ಸದಾಶಿವನಗರದ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಇದೇ 16ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ರವಿ ಹಂದಿಗೋಳ ತಿಳಿಸಿದರು.
Last Updated 12 ಫೆಬ್ರುವರಿ 2020, 9:59 IST
fallback

ಜನರ ಸೇವೆಗೆ ಶ್ರಮಿಸಿದ ಮುದ್ನಾಳ: ವಿಶ್ವಾರಾಧ್ಯ ಮಠದ ಡಾ.ಗಂಗಾಧರ ಸ್ವಾಮೀಜಿ

ದಿ.ವಿಶ್ವನಾಥರೆಡ್ಡಿ ಮುದ್ನಾಳ ಜನ್ಮ ದಿನಾಚರಣೆ
Last Updated 27 ಡಿಸೆಂಬರ್ 2019, 11:19 IST
ಜನರ ಸೇವೆಗೆ ಶ್ರಮಿಸಿದ ಮುದ್ನಾಳ: ವಿಶ್ವಾರಾಧ್ಯ ಮಠದ ಡಾ.ಗಂಗಾಧರ ಸ್ವಾಮೀಜಿ

ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕರಲ್ಲ; ಸಂಶೋಧಕ ಚಿದಾನಂದ ಮೂರ್ತಿ ಅಭಿಮತ

‘ಕೆಳದಿ ಶಿವಪ್ಪ ನಾಯಕ’ ಪ್ರಶಸ್ತಿ
Last Updated 9 ಡಿಸೆಂಬರ್ 2018, 19:45 IST
ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕರಲ್ಲ; ಸಂಶೋಧಕ ಚಿದಾನಂದ ಮೂರ್ತಿ ಅಭಿಮತ
ADVERTISEMENT
ADVERTISEMENT
ADVERTISEMENT