ಶ್ರೀಲಂಕಾದ ಎಲೆಕ್ಟ್ರಿಕ್ ಸೂಪರ್ ಕಾರು; 3.1 ಸೆಕೆಂಡ್ಗಳಲ್ಲಿ 100 ಕಿ.ಮೀ. ವೇಗ
ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 240 ಕಿ.ಮೀ. ದೂರದವರೆಗೂ ತಲುಪಿಸಬಲ್ಲ300 ಕಿ.ವ್ಯಾಟ್ ಬ್ಯಾಟರಿ ಒಳಗೊಂಡಿದ್ದು,900 ಬಿಎಚ್ಪಿ ಸಾಮರ್ಥ್ಯ ಹೊಂದಿರುವ 'ವೇಗ' ಈಗಾಗಲೇ ಎಲೆಕ್ಟ್ರಿಕ್ ಕಾರು ಪ್ರಿಯರ ಗಮನ ಸೆಳೆಯುತ್ತಿದೆ.Last Updated 17 ಡಿಸೆಂಬರ್ 2019, 9:47 IST