ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

vegetables price

ADVERTISEMENT

ದಾವಣಗೆರೆ: ಕೈಗೆಟಕುವ ದರದಲ್ಲಿ ತರಕಾರಿ

ಕೆಲ ದಿನಗಳ ಹಿಂದೆ ₹120 ಇದ್ದ ದರ ಈಗ ₹20–₹30ಕ್ಕೆ ಇಳಿದಿದೆ. ನಗರದ ಮಾರುಕಟ್ಟೆಯಲ್ಲಿ ತರಕಾರಿಗಳು ಕೈಗೆಟಕುವ ದರದಲ್ಲಿ ಸಿಗುತ್ತಿದ್ದು, ಗ್ರಾಹಕರಿಗೆ ತುಸು ನೆಮ್ಮದಿ ತಂದಿದೆ.
Last Updated 29 ಆಗಸ್ಟ್ 2023, 6:02 IST
ದಾವಣಗೆರೆ: ಕೈಗೆಟಕುವ ದರದಲ್ಲಿ ತರಕಾರಿ

ಬೆಲೆ ಏರಿಕೆಗೆ 'ಮುಸ್ಲಿಂ' ಕಾರಣ; ಅಸ್ಸಾಂ ಸಿಎಂ ಹೇಳಿಕೆಗೆ ಖಂಡನೆ

'ತರಕಾರಿ ಬೆಲೆ ಏರಿಕೆಗೆ ಮಿಯಾಗಳು (ಬಂಗಾಳಿ ಮಾತನಾಡುವ ಮುಸ್ಲಿಮರು) ಕಾರಣ' ಎಂಬ ಅಸ್ಲಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರ ಹೇಳಿಕೆಗೆ ವಿರೋಧ ಪಕ್ಷಗಳಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.
Last Updated 16 ಜುಲೈ 2023, 9:39 IST
ಬೆಲೆ ಏರಿಕೆಗೆ 'ಮುಸ್ಲಿಂ' ಕಾರಣ; ಅಸ್ಸಾಂ ಸಿಎಂ ಹೇಳಿಕೆಗೆ ಖಂಡನೆ

ಬೀದರ್: ಶತಕ ಬಾರಿಸಿದ ಬೆಂಡೆಕಾಯಿ, ಕರಿಬೇವು 

ಗ್ರಾಹಕರ ಅಚ್ಚುಮೆಚ್ಚಿನ ನುಗ್ಗೆಕಾಯಿ ಪ್ರತಿ ಕೆ.ಜಿಗೆ ₹ 120
Last Updated 10 ಫೆಬ್ರುವರಿ 2023, 19:30 IST
ಬೀದರ್: ಶತಕ ಬಾರಿಸಿದ ಬೆಂಡೆಕಾಯಿ, ಕರಿಬೇವು 

ಹಟ್ಟಿಚಿನ್ನದಗಣಿ: ತರಕಾರಿ, ಆಹಾರ ಧಾನ್ಯ ಬೆಲೆ ಏರಿಕೆ

ಹಟ್ಟಿಚಿನ್ನದಗಣಿ: ಸಂಕ್ರಾಂತಿ ಹಬ್ಬದ ಕಾರಣಕ್ಕೆ ತರಕಾರಿ, ಆಹಾರ ಧಾನ್ಯಗಳು ಬೆಲೆ ಹೆಚ್ಚಿಸಿಕೊಂಡು ಗ್ರಾಹಕರ ಕೈ ಸುಡು ತ್ತಿವೆ.
Last Updated 14 ಜನವರಿ 2023, 19:31 IST
ಹಟ್ಟಿಚಿನ್ನದಗಣಿ: ತರಕಾರಿ, ಆಹಾರ ಧಾನ್ಯ ಬೆಲೆ ಏರಿಕೆ

ತರಕಾರಿ ಬೆಲೆ ಅಲ್ಪ ಇಳಿಕೆ: ಮಾಂಸ ದರ ಸ್ಥಿರ

ಸಂಕ್ರಾಂತಿಗೆ ಎಳ್ಳು, ಬೆಲ್ಲ ಖರೀದಿ ಜೋರು
Last Updated 12 ಜನವರಿ 2023, 14:22 IST
ತರಕಾರಿ ಬೆಲೆ ಅಲ್ಪ ಇಳಿಕೆ: ಮಾಂಸ ದರ ಸ್ಥಿರ

ಬೀದರ್‌: ಇಳಿದ ಈರುಳ್ಳಿ, ನುಗ್ಗೆಕಾಯಿ

ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡ ತರಕಾರಿ ರಾಜ
Last Updated 31 ಡಿಸೆಂಬರ್ 2022, 19:30 IST
ಬೀದರ್‌: ಇಳಿದ ಈರುಳ್ಳಿ, ನುಗ್ಗೆಕಾಯಿ

ಉಡುಪಿ: ಹಿರೇಕಾಯಿ ತೊಂಡೆಕಾಯಿ ದರ ಏರಿಕೆ

ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳ ದರ ಸ್ಥಿರ
Last Updated 29 ಡಿಸೆಂಬರ್ 2022, 19:30 IST
ಉಡುಪಿ: ಹಿರೇಕಾಯಿ ತೊಂಡೆಕಾಯಿ ದರ ಏರಿಕೆ
ADVERTISEMENT

ಬೀದರ್‌: ಬಹುತೇಕ ತರಕಾರಿಗಳ ಬೆಲೆ ಸ್ಥಿರ

ಚಳಿಯ ಕಾರಣ ಕೆಳಗಿಳಿಯದ ನುಗ್ಗೆಕಾಯಿ
Last Updated 10 ಡಿಸೆಂಬರ್ 2022, 19:31 IST
ಬೀದರ್‌: ಬಹುತೇಕ ತರಕಾರಿಗಳ ಬೆಲೆ ಸ್ಥಿರ

ತರಕಾರಿ ದರ ಇಳಿಕೆ: ಟೊಮೆಟೊ, ಬೀನ್ಸ್ ಅಗ್ಗ

ಮಾಂಸ ದರದಲ್ಲಿ ಸ್ಥಿರತೆ, ಮೊಟ್ಟೆ ಸ್ವಲ್ಪ ಏರಿಕೆ
Last Updated 1 ಡಿಸೆಂಬರ್ 2022, 12:57 IST
ತರಕಾರಿ ದರ ಇಳಿಕೆ: ಟೊಮೆಟೊ, ಬೀನ್ಸ್ ಅಗ್ಗ

ಬೀದರ್‌: ಚಳಿಯಲ್ಲೇ ಬಿಸಿಯೇರಿಸಿದ ತರಕಾರಿ, ಹೆಚ್ಚಿದ ಖಾರ, ಏರಿದ ನುಗ್ಗೆಕಾಯಿ

ಚಳಿಗಾಲದ ಮಹಿಮೆ ಬಲ್ಲವರಿಗೆ ಗೊತ್ತು. ನುಗ್ಗೆಕಾಯಿ ಮಾಗಿಯ ಚಳಿಯಲ್ಲೇ ಬಿಸಿಯೇರಿಸಿದೆ. ತರಕಾರಿ ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ದ್ವಿಶತಕ ಬಾರಿಸಿದರೂ ನುಗ್ಗೆ ಪ್ರೇಮಿಗಳು ಖರೀದಿಗೆ ಹಿಂಜರಿದಿಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಆಕಾರದಲ್ಲಿ ಚಿಕ್ಕದಾದರೂ ಮೆಣಸಿನಕಾಯಿ ಖಾರ ಹೆಚ್ಚಿಸಿಕೊಂಡಿದೆ.
Last Updated 4 ನವೆಂಬರ್ 2022, 19:30 IST
ಬೀದರ್‌: ಚಳಿಯಲ್ಲೇ ಬಿಸಿಯೇರಿಸಿದ ತರಕಾರಿ, ಹೆಚ್ಚಿದ ಖಾರ, ಏರಿದ ನುಗ್ಗೆಕಾಯಿ
ADVERTISEMENT
ADVERTISEMENT
ADVERTISEMENT