ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Vehicle business

ADVERTISEMENT

ಜಿಎಸ್‌ಟಿ ದರ ಪರಿಷ್ಕರಣೆಯ ನೇರ ಪರಿಣಾಮ: ವಾಹನ ಮಾರಾಟ ಹೆಚ್ಚಿಸಿದ 2025

Vehicle Retail Growth: 2025ರಲ್ಲಿ ಜಿಎಸ್‌ಟಿ ದರ ಪರಿಷ್ಕರಣೆ ಜಾರಿಯಾದ ಬಳಿಕ ದೇಶದಲ್ಲಿ ವಿವಿಧ ವಾಹನಗಳ ಮಾರಾಟ ಶೇಕಡ 7.71ರಷ್ಟು ಹೆಚ್ಚಳ ಕಂಡುಬಂದಿದ್ದು, ಇವಿ ಮತ್ತು ಸಿಎನ್‌ಜಿ ವಿಭಾಗಗಳೂ ಪ್ರಮುಖವಾಗಿ ಲಾಭಗೊಂಡಿವೆ.
Last Updated 6 ಜನವರಿ 2026, 16:14 IST
ಜಿಎಸ್‌ಟಿ ದರ ಪರಿಷ್ಕರಣೆಯ ನೇರ ಪರಿಣಾಮ: ವಾಹನ ಮಾರಾಟ ಹೆಚ್ಚಿಸಿದ 2025

ಜಿಎಸ್‌ಟಿ ದರ ಇಳಿಕೆಯಿಂದ ಮಾರಾಟದಲ್ಲಿ ಏರಿಕೆ: ವಾಹನಗಳ ಮಾರಾಟ ಹೆಚ್ಚಳ

M&M total auto sales rise ವಾಹನ ತಯಾರಿಕ ಕಂಪನಿಗಳಾದ ಮಹೀಂದ್ರ ಆ್ಯಂಡ್‌ ಮಹೀಂದ್ರ, ಟೊಯೊಟ, ಕಿಯಾ ಇಂಡಿಯಾ, ಟಾಟಾ ಮೋಟರ್ಸ್‌, ಟಿವಿಎಸ್‌ ಮೋಟರ್ಸ್, ಸ್ಕೋಡಾ ಸೇರಿದಂತೆ ಹಲವು ಕಂಪನಿಗಳ ವಾಹನಗಳ ಸಗಟು ಮಾರಾಟವು ಅಕ್ಟೋಬರ್‌ನಲ್ಲಿ ಹೆಚ್ಚಳವಾಗಿದೆ.
Last Updated 1 ನವೆಂಬರ್ 2025, 14:54 IST
ಜಿಎಸ್‌ಟಿ ದರ ಇಳಿಕೆಯಿಂದ ಮಾರಾಟದಲ್ಲಿ ಏರಿಕೆ: ವಾಹನಗಳ ಮಾರಾಟ ಹೆಚ್ಚಳ

GST ವ್ಯವಸ್ಥೆಯಲ್ಲಿ ಬದಲಾವಣೆ: ವಾಹನಗಳಿಗೆ ಕಡಿಮೆ ಮಟ್ಟದ ತೆರಿಗೆ?

ಆದೀತೇ ದರ ಇಳಿಕೆ?
Last Updated 17 ಆಗಸ್ಟ್ 2025, 16:03 IST
GST ವ್ಯವಸ್ಥೆಯಲ್ಲಿ ಬದಲಾವಣೆ: ವಾಹನಗಳಿಗೆ ಕಡಿಮೆ ಮಟ್ಟದ ತೆರಿಗೆ?

ದೇಶದಲ್ಲಿ ವಾಹನಗಳ ಚಿಲ್ಲರೆ ಮಾರಾಟ ಶೇ 5ರಷ್ಟು ಏರಿಕೆ

June Sees 5 Percent Growth:
Last Updated 7 ಜುಲೈ 2025, 14:40 IST
ದೇಶದಲ್ಲಿ ವಾಹನಗಳ ಚಿಲ್ಲರೆ ಮಾರಾಟ ಶೇ 5ರಷ್ಟು ಏರಿಕೆ

ವಾಹನಗಳ ಮಾರಾಟ ಶೇ 11ರಷ್ಟು ಏರಿಕೆ

ದೇಶದಲ್ಲಿ ವಾಹನಗಳ ಚಿಲ್ಲರೆ ಮಾರಾಟ ನವೆಂಬರ್‌ ತಿಂಗಳಲ್ಲಿ ಶೇ 11ರಷ್ಟು ಏರಿಕೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.
Last Updated 9 ಡಿಸೆಂಬರ್ 2024, 16:01 IST
ವಾಹನಗಳ ಮಾರಾಟ ಶೇ 11ರಷ್ಟು ಏರಿಕೆ

ಸಗಟು ವಾಹನ ಮಾರಾಟ ಏರಿಕೆ

ಟೊಯೊಟ, ಟಿವಿಎಸ್‌, ಟಾಟಾ ಮೋಟರ್ಸ್‌, ಹುಂಡೈ, ಮಾರುತಿ ಸುಜುಕಿ ವಾಹನಗಳ ಸಗಟು ಮಾರಾಟವು ಏಪ್ರಿಲ್‌ನಲ್ಲಿ ಏರಿಕೆಯಾಗಿದೆ. ಆದರೆ, ವಿಇಸಿವಿ ಮತ್ತು ಎಂ.ಜಿ ಮೋಟರ್‌ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ.
Last Updated 1 ಮೇ 2024, 15:39 IST
ಸಗಟು ವಾಹನ ಮಾರಾಟ ಏರಿಕೆ

ಹೊಸ ವಾಹನಗಳು ಮಾರುಕಟ್ಟೆಗೆ: ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ

ಟೊಯೊಟ, ಹುಂಡೈ ಮೋಟರ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಮೋಟರ್ಸ್‌, ಮಾರುತಿ ಸುಜುಕಿ ಸೇರಿದಂತೆ ದೇಶದ ಪ್ರಮುಖ ಕಂಪನಿಗಳ ಪ್ರಯಾಣಿಕ ವಾಹನಗಳ ಮಾರಾಟವು ಮಾರ್ಚ್‌ನಲ್ಲಿ ಏರಿಕೆ ಕಂಡಿದೆ.
Last Updated 1 ಏಪ್ರಿಲ್ 2024, 15:59 IST
ಹೊಸ ವಾಹನಗಳು ಮಾರುಕಟ್ಟೆಗೆ: ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ
ADVERTISEMENT

ಹಬ್ಬದ ಬೇಡಿಕೆ: ಪ್ರಯಾಣಿಕ ವಾಹನ ಮಾರಾಟ ಏರಿಕೆ

ಹಬ್ಬದ ಬೇಡಿಕೆಯಿಂದಾಗಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಅಕ್ಟೋಬರ್‌ನಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. 2023ರ ಅಕ್ಟೋಬರ್‌ನಲ್ಲಿ 3.91 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿವೆ. 2022ರ ಅಕ್ಟೋಬರ್‌ಗೆ ಹೋಲಿಸಿದರೆ (3.36 ಲಕ್ಷ) ಮಾರಾಟದಲ್ಲಿ ಶೇ 16ರಷ್ಟು ಹೆಚ್ಚಳ ಕಂಡುಬಂದಿದೆ.
Last Updated 1 ನವೆಂಬರ್ 2023, 15:42 IST
ಹಬ್ಬದ ಬೇಡಿಕೆ: ಪ್ರಯಾಣಿಕ ವಾಹನ ಮಾರಾಟ ಏರಿಕೆ

ಪ್ರಯಾಣಿಕ ವಾಹನ ಮಾರಾಟ ತ್ರೈಮಾಸಿಕವೊಂದರಲ್ಲೇ ಗರಿಷ್ಠ

ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ 10.74 ಲಕ್ಷಕ್ಕೆ ತಲು‍ಪಿದ್ದು, ತ್ರೈಮಾಸಿಕವೊಂದರಲ್ಲೇ ಆಗಿರುವ ಗರಿಷ್ಠ ಮಾರಾಟ ಇದಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟವು (ಎಸ್‌ಐಎಎಂ) ಸೋಮವಾರ ತಿಳಿಸಿದೆ.
Last Updated 16 ಅಕ್ಟೋಬರ್ 2023, 15:57 IST
ಪ್ರಯಾಣಿಕ ವಾಹನ ಮಾರಾಟ ತ್ರೈಮಾಸಿಕವೊಂದರಲ್ಲೇ ಗರಿಷ್ಠ

ಧನ್‌ತೇರಸ್‌: ಕಾರು ಮಾರಾಟ ದಾಖಲೆ ನಿರೀಕ್ಷೆ

ವಾಹನ ವಿತರಕರ ಸಂಘಟನೆಗಳ ಒಕ್ಕೂಟದ ಮಾಹಿತಿ
Last Updated 22 ಅಕ್ಟೋಬರ್ 2022, 22:30 IST
ಧನ್‌ತೇರಸ್‌: ಕಾರು ಮಾರಾಟ ದಾಖಲೆ ನಿರೀಕ್ಷೆ
ADVERTISEMENT
ADVERTISEMENT
ADVERTISEMENT