ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vidana soudha

ADVERTISEMENT

ಕಾಗವಾಡ | ಮಿನಿ ವಿಧಾನಸೌಧ ಕಟ್ಟಿಸುವರೇ ಶಾಸಕ

ಸತತ ಐದು ಬಾರಿ ಆಯ್ಕೆಯಾಗಿ ವಿಧಾನ ಸಭಾ ಮೆಟ್ಟಿಲು ಏರಿರುವ ಕಾಗವಾಡ ನೂತನ ಶಾಸಕ ರಾಜು ಕಾಗೆ ಅವರ ಮೇಲೆ ಜನರು ಬೆಟ್ಟ ದಷ್ಟು ನಿರೀಕ್ಷೆ ಇಟ್ಟಿದ್ದಾರೆ, ಅಷ್ಟೇ ನೂತನ ಶಾಸಕರಿಗೆ ಹಲವು ಕೆಲಸಗಳು ಸವಾಲಾಗಿ ನಿಂತಿವೆ.
Last Updated 1 ಜೂನ್ 2023, 22:30 IST
ಕಾಗವಾಡ | ಮಿನಿ ವಿಧಾನಸೌಧ ಕಟ್ಟಿಸುವರೇ ಶಾಸಕ

ಸುದ್ದಿ ವಾಹಿನಿಗಳ ಮೇಲೆ ನಿರ್ಬಂಧ ಮುಂದುವರಿಕೆ

25 ದಿನಗಳ ಅಧಿವೇಶನ, ಮಾರ್ಚ್ 5ಕ್ಕೆ ಬಜೆಟ್‌ ಮಂಡನೆ
Last Updated 14 ಫೆಬ್ರುವರಿ 2020, 19:45 IST
ಸುದ್ದಿ ವಾಹಿನಿಗಳ ಮೇಲೆ ನಿರ್ಬಂಧ ಮುಂದುವರಿಕೆ

ವಿಧಾನಸೌಧದಲ್ಲಿ ಸತ್ತ ಇಲಿ ದುರ್ವಾಸನೆ!

ವಿಧಾನಸೌಧದ ಕೆಲವು ಕಡೆಗಳಲ್ಲಿ ಮುರಿದು ಹೋದ ಖುರ್ಚಿ, ಮೇಜುಗಳು, ಕಸ ಕಡ್ಡಿಗಳ ರಾಶಿ ಸಾಮಾನ್ಯ. ಸಚಿವರು, ಉನ್ನತ ಅಧಿಕಾರಿಗಳು ಅತ್ತ ಗಮನಹರಿಸುವುದೂ ಕಡಿಮೆ. ಆದರೆ, ನಿತ್ಯವೂ ಮಹತ್ವದ ಸಭೆಗಳು ನಡೆಯುವ ಸಮಿತಿ ಸಭಾಂಗಣ ಸೋಮವಾರ ಸತ್ತ ಇಲಿಯ ದುರ್ವಾಸನೆಯಿಂದ ಕೂಡಿತ್ತು.
Last Updated 15 ಅಕ್ಟೋಬರ್ 2019, 5:08 IST
ವಿಧಾನಸೌಧದಲ್ಲಿ ಸತ್ತ ಇಲಿ ದುರ್ವಾಸನೆ!

ಸಚಿವರ ಸೋಗಿನಲ್ಲಿ ವಂಚನೆಗೆ ವಿಧಾನಸೌಧವೇ ‘ಅಡ್ಡೆ’

₹100 ಕೋಟಿ ಸಾಲ ಕೊಡಿಸುವುದಾಗಿ ₹1.12 ಕೋಟಿ ವಂಚನೆ * ಮಾಜಿ ಶಾಸಕರ ಮಗ, ಮೊಮ್ಮಕ್ಕಳು ಸೇರಿ ಎಂಟು ಮಂದಿ ಸೆರೆ
Last Updated 13 ಫೆಬ್ರುವರಿ 2019, 20:31 IST
ಸಚಿವರ ಸೋಗಿನಲ್ಲಿ ವಂಚನೆಗೆ ವಿಧಾನಸೌಧವೇ ‘ಅಡ್ಡೆ’

ಸದನದ ಹಕ್ಕುಚ್ಯುತಿ: ಕೃಷ್ಣ ಬೈರೇಗೌಡ ಪ್ರತಿಪಾದನೆ

‘ಜವಾಬ್ದಾರಿ ಸ್ಥಾನದಲ್ಲಿರುವವರು ವಿಧಾನಸಭಾಧ್ಯಕ್ಷರ ಬಗ್ಗೆ ಆರೋಪ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ಸದನದ ಹಕ್ಕುಚ್ಯುತಿಯಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಪ್ರತಿಪಾದಿಸಿದರು.
Last Updated 11 ಫೆಬ್ರುವರಿ 2019, 20:30 IST
ಸದನದ ಹಕ್ಕುಚ್ಯುತಿ: ಕೃಷ್ಣ ಬೈರೇಗೌಡ ಪ್ರತಿಪಾದನೆ
ADVERTISEMENT
ADVERTISEMENT
ADVERTISEMENT
ADVERTISEMENT