ಗುರುವಾರ, 22 ಜನವರಿ 2026
×
ADVERTISEMENT

Vijay malya

ADVERTISEMENT

ದೇಶದ ಬಗ್ಗೆ ಅಪಾರ ಗೌರವವಿದೆ.. ಭಾರತ ಸರ್ಕಾರದ ಕ್ಷಮೆ ಕೇಳಿದ ಲಲಿತ್‌ ಮೋದಿ

Lalit Modi Apologizes: ಸಾಮಾಜಿಕ ಜಾಲತಾಣದಲ್ಲಿ ತಾವು ಪೋಸ್ಟ್‌ ಮಾಡಿದ್ದ ವಿಡಿಯೊವೊಂದರ ಸಂಬಂಧ ಐಪಿಎಲ್ ರೂವಾರಿ ಲಲಿತ್ ಮೋದಿ ಅವರು ಭಾರತ ಸರ್ಕಾರದ ಕ್ಷಮೆ ಕೇಳಿದ್ದಾರೆ. ಅಲ್ಲದೇ ದೇಶದ ಬಗ್ಗೆ ತನಗೆ ಅಪಾರ ಗೌರವವಿದೆ ಎಂದಿದ್ದಾರೆ.
Last Updated 29 ಡಿಸೆಂಬರ್ 2025, 13:16 IST
ದೇಶದ ಬಗ್ಗೆ ಅಪಾರ ಗೌರವವಿದೆ.. ಭಾರತ ಸರ್ಕಾರದ ಕ್ಷಮೆ ಕೇಳಿದ ಲಲಿತ್‌ ಮೋದಿ

₹14,130 ಕೋಟಿ ಮೌಲ್ಯದ ಆಸ್ತಿ ವಶ | ನನ್ನಿಂದ ದುಪ್ಪಟ್ಟು ಸಾಲ ವಸೂಲಿ: ಮಲ್ಯ

ಸಚಿವೆ ನಿರ್ಮಲಾ ಹೇಳಿಕೆಗೆ ಪ್ರತಿಕ್ರಿಯೆ
Last Updated 19 ಡಿಸೆಂಬರ್ 2024, 13:45 IST
₹14,130 ಕೋಟಿ ಮೌಲ್ಯದ ಆಸ್ತಿ ವಶ | ನನ್ನಿಂದ ದುಪ್ಪಟ್ಟು ಸಾಲ ವಸೂಲಿ: ಮಲ್ಯ

ಮಲ್ಯ, ನೀರವ್ ಮೋದಿ ಹಸ್ತಾಂತರಕ್ಕೆ ಭಾರತ ಒತ್ತಾಯ: ಸ್ಟಾರ್ಮರ್, ಮೋದಿ ಮಾತುಕತೆ

ಭಾರತದ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿಗಳಾದ ವಿಜಯ್ ಮಲ್ಯ ಹಾಗೂ ನೀರವ್ ಮೋದಿ ಅವರನ್ನು ಹಸ್ತಾಂತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ ಪ್ರಧಾನಿ ಕಿಯರ್ ಸ್ಟಾರ್ಮರ್‌ ಅವರನ್ನು ಒತ್ತಾಯಿಸಿದ್ದಾರೆ.
Last Updated 19 ನವೆಂಬರ್ 2024, 13:07 IST
ಮಲ್ಯ, ನೀರವ್ ಮೋದಿ ಹಸ್ತಾಂತರಕ್ಕೆ ಭಾರತ ಒತ್ತಾಯ: ಸ್ಟಾರ್ಮರ್, ಮೋದಿ ಮಾತುಕತೆ

ಗೆಳತಿಗೆ ಪ್ರಪೋಸ್‌ ಮಾಡಿದ ವಿಜಯ್ ಮಲ್ಯ ಮಗ ಸಿದ್ದಾರ್ಥ್‌

ಹಾಲೋವಿನ್‌ ಪಾರ್ಟಿ ವೇಳೆ ಗೆಳತಿಗೆ ಪ್ರಪೋಸ್‌ ಮಾಡುವ ಮೂಲಕ ಉದ್ಯಮಿ ವಿಜಯ್‌ ಮಲ್ಯ ಮಗ ಸಿದ್ದಾರ್ಥ್‌ ಮಲ್ಯ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಈ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 2 ನವೆಂಬರ್ 2023, 9:25 IST
ಗೆಳತಿಗೆ ಪ್ರಪೋಸ್‌ ಮಾಡಿದ ವಿಜಯ್ ಮಲ್ಯ ಮಗ ಸಿದ್ದಾರ್ಥ್‌

ಸಂಪರ್ಕಕ್ಕೆ ಸಿಗದ ವಿಜಯ್ ಮಲ್ಯ: ಸುಪ್ರೀಂ ಕೋರ್ಟ್‌ಗೆ ವಕೀಲರ ಹೇಳಿಕೆ

ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಅವರು ಕೆಲ ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಮತ್ತು ಪ್ರತಿಕ್ರಿಯಿಸುತ್ತಿಲ್ಲ. ಯಾವುದೇ ಸೂಚನೆಗಳನ್ನು ನೀಡಲು ಆಗುತ್ತಿಲ್ಲ ಎಂದು ಅವರ ಪರ ವಕೀಲರು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
Last Updated 3 ನವೆಂಬರ್ 2022, 16:14 IST
ಸಂಪರ್ಕಕ್ಕೆ ಸಿಗದ ವಿಜಯ್ ಮಲ್ಯ: ಸುಪ್ರೀಂ ಕೋರ್ಟ್‌ಗೆ ವಕೀಲರ ಹೇಳಿಕೆ

ಕೋರ್ಟ್‌ಗೆ ಹಾಜರಾತಿ: ವಿಜಯ್ ಮಲ್ಯಗೆ ಕಡೇ ಅವಕಾಶ

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವ್ಯಕ್ತಿಗತವಾಗಿ ಹಾಜರಾಗಲು ಉದ್ಯಮಿ ವಿಜಯ್ ಮಲ್ಯ ಅವರಿಗೆ ಸುಪ್ರೀಂ ಕೋರ್ಟ್ ಕಡೆಯ ಅವಕಾಶವನ್ನು ನೀಡಿದೆ.
Last Updated 10 ಫೆಬ್ರುವರಿ 2022, 20:50 IST
ಕೋರ್ಟ್‌ಗೆ ಹಾಜರಾತಿ: ವಿಜಯ್ ಮಲ್ಯಗೆ ಕಡೇ ಅವಕಾಶ

ವಿಜಯ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆ ಜ. 18ಕ್ಕೆ: ‘ಸುಪ್ರೀಂ’

ಬ್ಯಾಂಕ್‌ಗಳಿಂದ ₹9,000 ಕೋಟಿಗೂ ಹೆಚ್ಚು ಸಾಲ ಪಡೆದು, ಪರಾರಿಯಾಗಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ಮಾಲೀಕ ವಿಜಯ್‌ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಮುಂದಿನ ವರ್ಷದ ಜನವರಿ 18ರಂದು ನಡೆಸುವುದಾಗಿ ಸುಪ್ರಿಂಕೋರ್ಟ್‌ ಮಂಗಳವಾರ ತಿಳಿಸಿದೆ.
Last Updated 30 ನವೆಂಬರ್ 2021, 13:26 IST
ವಿಜಯ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆ ಜ. 18ಕ್ಕೆ: ‘ಸುಪ್ರೀಂ’
ADVERTISEMENT

‘ವಿಜಯ್ ಮಲ್ಯ ದಿವಾಳಿ’ ಎಂದು ಘೋಷಿಸಿದ ಬ್ರಿಟನ್ ನ್ಯಾಯಾಲಯ

ಉದ್ಯಮಿ ವಿಜಯ್ ಮಲ್ಯ ಅವರು ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನಿನ ನ್ಯಾಯಾಲಯವೊಂದು ಸೋಮವಾರ ಘೋಷಿಸಿದೆ.
Last Updated 26 ಜುಲೈ 2021, 16:22 IST
‘ವಿಜಯ್ ಮಲ್ಯ ದಿವಾಳಿ’ ಎಂದು ಘೋಷಿಸಿದ ಬ್ರಿಟನ್ ನ್ಯಾಯಾಲಯ

ನೀರವ್‌, ಮಲ್ಯ ಶೀಘ್ರ ಹಸ್ತಾಂತರ: ಬ್ರಿಟನ್‌–ಭಾರತ ಸಮ್ಮತಿ

ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ: ವರ್ಚುವಲ್‌ ಸಭೆಯಲ್ಲಿ ಬ್ರಿಟನ್‌–ಭಾರತ ಸಮ್ಮತಿ
Last Updated 4 ಮೇ 2021, 20:04 IST
ನೀರವ್‌, ಮಲ್ಯ ಶೀಘ್ರ ಹಸ್ತಾಂತರ: ಬ್ರಿಟನ್‌–ಭಾರತ ಸಮ್ಮತಿ

Video: ನವೆಂಬರ್‌ 2ರ ಸುದ್ದಿ ಸಂಚಯ

Last Updated 2 ನವೆಂಬರ್ 2020, 12:22 IST
fallback
ADVERTISEMENT
ADVERTISEMENT
ADVERTISEMENT