ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Vijayendra

ADVERTISEMENT

ಬಿ.ಸಿ.ರೋಡು: ವಿಜಯೇಂದ್ರ ಭೇಟಿ, ಪ್ರಚಾರ ನಾಳೆ

ಈಗಾಗಲೇ ಇಲ್ಲಿನ 249 ಮತಗಟ್ಟೆ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ ಎಂದರು.
Last Updated 18 ಏಪ್ರಿಲ್ 2024, 20:22 IST
ಬಿ.ಸಿ.ರೋಡು: ವಿಜಯೇಂದ್ರ ಭೇಟಿ, ಪ್ರಚಾರ ನಾಳೆ

ರಾಜ್ಯದ ಮತದಾರರಿಗೆ ಕಾಂಗ್ರೆಸ್‌ ಕಟ್ಟಿಹಾಕುವ ಶಕ್ತಿ ಇದೆ: ವಿಜಯೇಂದ್ರ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವಂತಹ ದೊಡ್ಡ ವ್ಯಕ್ತಿ ನಾನಲ್ಲ. ಆದರೆ, ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಹಾಕುವ ಶಕ್ತಿ ಈ ರಾಜ್ಯದ ಮತದಾರರು, ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರಿಗೆ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ಹೇಳಿದರು.
Last Updated 3 ಏಪ್ರಿಲ್ 2024, 13:34 IST
ರಾಜ್ಯದ ಮತದಾರರಿಗೆ ಕಾಂಗ್ರೆಸ್‌ ಕಟ್ಟಿಹಾಕುವ ಶಕ್ತಿ ಇದೆ: ವಿಜಯೇಂದ್ರ

ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಸಚಿವ, ಶಾಸಕರೂ ದೇಶದ್ರೋಹಿಗಳೇ: ವಿಜಯೇಂದ್ರ

ಬೆಳಗಾವಿ: ‘ಪಾಕಿಸ್ತಾನ ಜಿಂದಾಬಾದ್’ ಎಂಬ ಹೇಳಿಕೆ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಸಚಿವರು, ಶಾಸಕರು ಕೂಡ ದೇಶದ್ರೋಹಿಗಳು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
Last Updated 4 ಮಾರ್ಚ್ 2024, 15:32 IST
ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಸಚಿವ, ಶಾಸಕರೂ ದೇಶದ್ರೋಹಿಗಳೇ: ವಿಜಯೇಂದ್ರ

‘ದತ್ತ ಭಕ್ತ’ರ ವಿರುದ್ಧ ಪ್ರಕರಣ: ಸಿಎಂ–ವಿಜಯೇಂದ್ರ ವಾಗ್ವಾದ

ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಬಂಧನ ವಿವಾದದ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ‘ದತ್ತಪೀಠದ ಹೋರಾಟಗಾರರ ವಿರುದ್ಧದ ಹಳೆಯ ಪ್ರಕರಣಗಳಿಗೆ ಮರು ಜೀವ ನೀಡಲಾಗುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ. ‘ಅದು ಸಂಪೂರ್ಣ ಸುಳ್ಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
Last Updated 5 ಜನವರಿ 2024, 0:27 IST
‘ದತ್ತ ಭಕ್ತ’ರ ವಿರುದ್ಧ ಪ್ರಕರಣ: ಸಿಎಂ–ವಿಜಯೇಂದ್ರ ವಾಗ್ವಾದ

ವಿಜಯೇಂದ್ರ ನೇತೃತ್ವದಲ್ಲಿ ಸಮರ್ಥ ತಂಡ ಸಿದ್ಧ: ಮಹೇಶ್‌

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಮರ್ಥ ತಂಡ ರಚನೆಯಾಗಿದೆ ಎಂದು ಪಕ್ಷದ ಉಪಾಧ್ಯಕ್ಷ ಎನ್.ಮಹೇಶ್‌ ಹೇಳಿದರು.
Last Updated 26 ಡಿಸೆಂಬರ್ 2023, 19:59 IST
ವಿಜಯೇಂದ್ರ ನೇತೃತ್ವದಲ್ಲಿ ಸಮರ್ಥ ತಂಡ ಸಿದ್ಧ: ಮಹೇಶ್‌

ಅಲ್ಪಸಂಖ್ಯಾತರ ಓಲೈಕೆಯಲ್ಲಿ ರೈತರ ಮರೆತ ಸರ್ಕಾರ: ವಿಜಯೇಂದ್ರ ಕಿಡಿ

'ರೈತರು ಬರಗಾಲದಿಂದ ತತ್ತರಿಸಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು ಒಲೈಸುವುದಕ್ಕೆ ಮಾತ್ರ ಆದ್ಯತೆ ನೀಡಿದೆ' ಎಂದು ಬಿಜೆಪಿ ರಾಜ್ಯ ಘಟಕದ ಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು.
Last Updated 7 ಡಿಸೆಂಬರ್ 2023, 9:29 IST
ಅಲ್ಪಸಂಖ್ಯಾತರ ಓಲೈಕೆಯಲ್ಲಿ ರೈತರ ಮರೆತ ಸರ್ಕಾರ: ವಿಜಯೇಂದ್ರ ಕಿಡಿ

ಬಾಂಬ್‌ ಕರೆ: ತನಿಖೆಗೆ ವಿಜಯೇಂದ್ರ ಆಗ್ರಹ

ಬೆಂಗಳೂರು: ಬೆಂಗಳೂರಿನ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಹುಸಿ ಎಂದು ಹಗುರವಾಗಿ ಪರಿಗಣಿಸದೇ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
Last Updated 1 ಡಿಸೆಂಬರ್ 2023, 16:12 IST
ಬಾಂಬ್‌ ಕರೆ: ತನಿಖೆಗೆ ವಿಜಯೇಂದ್ರ ಆಗ್ರಹ
ADVERTISEMENT

ಜನತಾ ದರ್ಶನದಲ್ಲಿ ಪಿಎಸ್‌ಐ ಪರೀಕ್ಷಾರ್ಥಿಗಳ ಬಂಧನ: ವಿಜಯೇಂದ್ರ ಟೀಕೆ

ಪಿಎಸ್‌ಐ ಹುದ್ದೆಗಳ ಮರುಪರೀಕ್ಷೆಗೆ ಅತ್ಯಂತ ಕಡಿಮೆ ಕಾಲಾವಕಾಶ ನಿಗದಿ ಮಾಡಿದ್ದನ್ನು ಪ್ರತಿಭಟಿಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲು ಬಂದಿದ್ದ ಪರೀಕ್ಷಾರ್ಥಿಗಳನ್ನು ಪೊಲೀಸರು ಬಂಧಿಸಿರುವುದು ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
Last Updated 27 ನವೆಂಬರ್ 2023, 14:46 IST
ಜನತಾ ದರ್ಶನದಲ್ಲಿ ಪಿಎಸ್‌ಐ ಪರೀಕ್ಷಾರ್ಥಿಗಳ ಬಂಧನ: ವಿಜಯೇಂದ್ರ ಟೀಕೆ

ಮಠಗಳಿಗೆ ಭೇಟಿ: ಸ್ವಾಮೀಜಿ ಆರ್ಶೀವಾದ ಪಡೆದ ವಿಜಯೇಂದ್ರ

ಹೊಸದುರ್ಗ : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಬಿ.ವೈ ವಿಜಯೇಂದ್ರ ಅವರು ಗುರುವಾರ ತಾಲ್ಲೂಕಿನ ವಿವಿಧ ಮಠಗಳಿಗೆ ಭೇಟಿ ನೀಡಿ, ಸ್ವಾಮೀಜಿಯವರ ಆರ್ಶೀವಾದ ಪಡೆದರು.
Last Updated 16 ನವೆಂಬರ್ 2023, 15:47 IST
ಮಠಗಳಿಗೆ ಭೇಟಿ: ಸ್ವಾಮೀಜಿ ಆರ್ಶೀವಾದ ಪಡೆದ ವಿಜಯೇಂದ್ರ

ವಿಜಯೇಂದ್ರಗಿಂತ ಡಿಕೆಶಿ 10 ಪಟ್ಟು ಸ್ಟ್ರಾಂಗ್‌: ಮೊಹಮ್ಮದ್‌ ನಲಪಾಡ್‌

‘ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗಿಂತ ಹತ್ತು ಪಟ್ಟು ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಪ್ರಬಲರಾಗಿದ್ದಾರೆ.
Last Updated 16 ನವೆಂಬರ್ 2023, 12:33 IST
ವಿಜಯೇಂದ್ರಗಿಂತ ಡಿಕೆಶಿ 10 ಪಟ್ಟು ಸ್ಟ್ರಾಂಗ್‌: ಮೊಹಮ್ಮದ್‌ ನಲಪಾಡ್‌
ADVERTISEMENT
ADVERTISEMENT
ADVERTISEMENT