ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vikas Dubey

ADVERTISEMENT

ವಿಕಾಸ್ ದುಬೆ ಎನ್‌ಕೌಂಟರ್‌: ಅರ್ಜಿಗಳ ವಿಚಾರಣೆ ಕೊನೆಗೊಳಿಸಿದ ಸುಪ್ರೀಂ ಕೋರ್ಟ್

ಪಾತಕಿ ವಿಕಾಸ್‌ ದುಬೆ ಪೊಲೀಸ್ ಎನ್‌ಕೌಂಟರ್‌ ಪ್ರಕರಣದ ತನಿಖಾ ಆಯೋಗವನ್ನು ಪುನರ್ ರಚಿಸಬೇಕು ಹಾಗೂ ಪರಿಹಾರ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕೊನೆಗೊಳಿಸಿದೆ. ಜತೆಗೆ, ತನಿಖಾ ಆಯೋಗದ ಶಿಫಾರಸಿನಂತೆ ನಡೆದುಕೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
Last Updated 22 ಜುಲೈ 2022, 10:52 IST
ವಿಕಾಸ್ ದುಬೆ ಎನ್‌ಕೌಂಟರ್‌: ಅರ್ಜಿಗಳ ವಿಚಾರಣೆ ಕೊನೆಗೊಳಿಸಿದ ಸುಪ್ರೀಂ ಕೋರ್ಟ್

ವಿಕಾಸ್ ದುಬೆ ಎನ್‌ಕೌಂಟರ್‌: ಉತ್ತರ ಪ್ರದೇಶ ಪೊಲೀಸರಿಗೆ ತನಿಖಾ ಆಯೋಗ ಕ್ಲೀನ್ ಚಿಟ್

ವಿಧಾನಸಭೆಯಲ್ಲಿ ವಿಚಾರಣಾ ಆಯೋಗದ ವರದಿ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ ಖನ್ನಾ,
Last Updated 20 ಆಗಸ್ಟ್ 2021, 11:08 IST
ವಿಕಾಸ್ ದುಬೆ ಎನ್‌ಕೌಂಟರ್‌: ಉತ್ತರ ಪ್ರದೇಶ ಪೊಲೀಸರಿಗೆ ತನಿಖಾ ಆಯೋಗ ಕ್ಲೀನ್ ಚಿಟ್

ವಿಕಾಸ್‌ ದುಬೆಯ ₹150 ಕೋಟಿ ಮೌಲ್ಯದ ಆಸ್ತಿ ಬಗ್ಗೆ ಇ.ಡಿ ತನಿಖೆಗೆ ಎಸ್ಐಟಿ ಶಿಫಾರಸು

ಉತ್ತರ ಪ್ರದೇಶ ಸರ್ಕಾರವು ಎಂಟು ಪೊಲೀಸರ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ರಚಿಸಿರುವ ವಿಶೇಷ ತನಿಖಾ ತಂಡವು ರೌಡಿಶೀಟರ್‌ ವಿಕಾಸ್‌ ದುಬೆ ಮತ್ತು ಆತನ ಲೆಕ್ಕಿಗನ ₹150 ಕೋಟಿ ಮೌಲ್ಯದ ಆಸ್ತಿಯ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 1 ಡಿಸೆಂಬರ್ 2020, 9:17 IST
ವಿಕಾಸ್‌ ದುಬೆಯ ₹150 ಕೋಟಿ ಮೌಲ್ಯದ ಆಸ್ತಿ ಬಗ್ಗೆ ಇ.ಡಿ ತನಿಖೆಗೆ ಎಸ್ಐಟಿ ಶಿಫಾರಸು

ವಿಕಾಸ್‌ ದುಬೆ ಎನ್‌ಕೌಂಟರ್‌: ಸರ್ಕಾರಕ್ಕೆ ತನಿಖಾ ವರದಿ ಸಲ್ಲಿದ ಎಸ್‌ಐಟಿ

ರೌಡಿ ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣದ ತನಿಖೆ ನಡೆಸಿರುವ ಮೂವರು ಸದಸ್ಯನ್ನೊಳಗೊಂಡ ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ(ಎಸ್‌ಐಟಿ), ಈ ಪ್ರಕರಣದಲ್ಲಿ ನಂಟು ಹೊಂದಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರದಿ ನೀಡಿದೆ.
Last Updated 5 ನವೆಂಬರ್ 2020, 9:00 IST
ವಿಕಾಸ್‌ ದುಬೆ ಎನ್‌ಕೌಂಟರ್‌: ಸರ್ಕಾರಕ್ಕೆ ತನಿಖಾ ವರದಿ ಸಲ್ಲಿದ ಎಸ್‌ಐಟಿ

ಎನ್‌ಕೌಂಟರ್‌ನಲ್ಲಿ ಹತನಾದ ರೌಡಿ ಶೀಟರ್‌ ವಿಕಾಸ್‌ ದುಬೆ ಸಹಚರನ ಬಂಧನ

ಎನ್‌ಕೌಂಟರ್‌ನಲ್ಲಿ ಹತನಾದ ರೌಡಿ ಶೀಟರ್‌ ವಿಕಾಸ್‌ ದುಬೆ ಸಹಚರನನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಚಿತ್ರಕೂಟ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
Last Updated 11 ಆಗಸ್ಟ್ 2020, 15:12 IST
ಎನ್‌ಕೌಂಟರ್‌ನಲ್ಲಿ ಹತನಾದ ರೌಡಿ ಶೀಟರ್‌ ವಿಕಾಸ್‌ ದುಬೆ ಸಹಚರನ ಬಂಧನ

ರೌಡಿ ಶೀಟರ್ ವಿಕಾಸ ದುಬೆ ಕುರಿತು ವೆಬ್ ಸರಣಿ ಚಿತ್ರೀಸಲು ಸಿದ್ಧತೆ

ಇದು, ಪೊಲೀಸರು ಅಪರಾಧ ಜಗತ್ತು ಮತ್ತು ನೀತಿ ನಿರೂಪಕರ ನಡುವೆ ಇರುವ ಸಂಪರ್ಕವನ್ನು ಬಿಂಬಿಸಲಿದ್ದು, ನಿರೂಪಿಸಲು ಕುತೂಹಲಕರವಾದ ಕಥನವನ್ನು ಒಳಗೊಂಡಿದೆ ಎಂದು ನಿರ್ದೇಶಕರು ಈ ಕುರಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 10 ಆಗಸ್ಟ್ 2020, 6:32 IST
ರೌಡಿ ಶೀಟರ್ ವಿಕಾಸ ದುಬೆ ಕುರಿತು ವೆಬ್ ಸರಣಿ ಚಿತ್ರೀಸಲು ಸಿದ್ಧತೆ

ವಿಚಾರಣಾ ಆಯೋಗದಿಂದ ಸದಸ್ಯರನ್ನು ಕೈಬಿಡಲು ‘ಸುಪ್ರೀಂ’ ನಕಾರ

ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣ
Last Updated 28 ಜುಲೈ 2020, 11:34 IST
 ವಿಚಾರಣಾ ಆಯೋಗದಿಂದ ಸದಸ್ಯರನ್ನು ಕೈಬಿಡಲು ‘ಸುಪ್ರೀಂ’ ನಕಾರ
ADVERTISEMENT

ಉತ್ತರಪ್ರದೇಶ: ವಿಕಾಸ್‌ ದುಬೆ ಆಪ್ತ ಸಹಾಯಕನ ಆಸ್ತಿ ಬಗ್ಗೆ ತನಿಖೆ ನಡೆಸಲು ಆಗ್ರಹ

ಎನ್‌ಕೌಂಟರ್‌ನಲ್ಲಿ ಹತನಾದ ರೌಡಿ ಶೀಟರ್‌ ವಿಕಾಸ್‌ ದುಬೆಯ ಆಪ್ತ ಸಹಾಯಕ ಜೈ ವಾಜಪೇಯಿಆಕ್ರಮ ಆಸ್ತಿಗಳ ಬಗ್ಗೆ ತನಿಖೆ ನಡೆಸುವಂತೆ ಉತ್ತರ ಸರ್ಕಾರ ಒತ್ತಾಯಿಸಿದೆ.
Last Updated 28 ಜುಲೈ 2020, 4:10 IST
ಉತ್ತರಪ್ರದೇಶ: ವಿಕಾಸ್‌ ದುಬೆ ಆಪ್ತ ಸಹಾಯಕನ ಆಸ್ತಿ ಬಗ್ಗೆ ತನಿಖೆ ನಡೆಸಲು ಆಗ್ರಹ

ದುಬೆ ಎನ್‌ಕೌಂಟರ್‌ : ನ್ಯಾಯಮೂರ್ತಿ ಚೌಹಾಣ್‌ ನೇತೃತ್ವದ ಸಮಿತಿ ರಚನೆಗೆ ಅನುಮೋದನೆ

ರೌಡಿ ಶೀಟರ್‌ ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣ ತನಿಖೆ
Last Updated 22 ಜುಲೈ 2020, 13:50 IST
ದುಬೆ ಎನ್‌ಕೌಂಟರ್‌ : ನ್ಯಾಯಮೂರ್ತಿ ಚೌಹಾಣ್‌ ನೇತೃತ್ವದ ಸಮಿತಿ ರಚನೆಗೆ ಅನುಮೋದನೆ

ವಿಕಾಸ್‌ ದುಬೆಗೆ ಜಾಮೀನು ನೀಡಿದ್ದು ವ್ಯವಸ್ಥೆಯ ವೈಫಲ್ಯ: ಸುಪ್ರೀಂ ಕೋರ್ಟ್

ತನಿಖಾ ಸಮಿತಿಗೆ ‘ಸುಪ್ರೀಂ’ ನಿವೃತ್ತ ನ್ಯಾಯಮೂರ್ತಿ ಸೇರ್ಪಡೆಗೆ ಸೂಚನೆ
Last Updated 20 ಜುಲೈ 2020, 16:33 IST
ವಿಕಾಸ್‌ ದುಬೆಗೆ ಜಾಮೀನು ನೀಡಿದ್ದು ವ್ಯವಸ್ಥೆಯ ವೈಫಲ್ಯ: ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT