ಗುರುವಾರ, 3 ಜುಲೈ 2025
×
ADVERTISEMENT

Vikrant Massey

ADVERTISEMENT

ನಟನೆಗೆ ನಿವೃತ್ತಿ ಘೋಷಿಸಿಲ್ಲ: ನಟ ವಿಕ್ರಾಂತ್ ಮಾಸ್ಸಿ ಸ್ಪಷ್ಟನೆ

ಕುಟುಂಬ ಮತ್ತು ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಲು ತಾತ್ಕಾಲಿಕ ವಿರಾಮ ತೆಗೆದುಕೊಳ್ಳುತ್ತಿದ್ದೆನೆಯೇ ವಿನಃ ನಟನೆಯಿಂದ ನಿವೃತ್ತಿ ಪಡೆಯುತ್ತಿಲ್ಲ’ ಎಂದು ‘12th ಫೇಲ್‌’ ಖ್ಯಾತಿಯ ನಟ ವಿಕ್ರಾಂತ್ ಮಾಸ್ಸಿ ಸ್ಪಷ್ಟನೆ ನೀಡಿದ್ದಾರೆ
Last Updated 3 ಡಿಸೆಂಬರ್ 2024, 15:50 IST
ನಟನೆಗೆ ನಿವೃತ್ತಿ ಘೋಷಿಸಿಲ್ಲ: ನಟ ವಿಕ್ರಾಂತ್ ಮಾಸ್ಸಿ ಸ್ಪಷ್ಟನೆ

ನಟನೆಗೆ ವಿದಾಯ ಹೇಳಿದ ‘12th ಫೇಲ್‌’ ಖ್ಯಾತಿಯ ನಟ ವಿಕ್ರಾಂತ್ ಮಾಸ್ಸಿ

‘12th ಫೇಲ್‌’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ನಟ ವಿಕ್ರಾಂತ್‌ ಮಾಸ್ಸಿ, ನಟನೆಗೆ ವಿದಾಯ ಹೇಳಿದ್ದಾರೆ.
Last Updated 2 ಡಿಸೆಂಬರ್ 2024, 9:52 IST
ನಟನೆಗೆ ವಿದಾಯ ಹೇಳಿದ ‘12th ಫೇಲ್‌’ ಖ್ಯಾತಿಯ ನಟ ವಿಕ್ರಾಂತ್ ಮಾಸ್ಸಿ

‘ದಿ ಸಾಬರಮತಿ ರಿಪೋರ್ಟ್‌’ ಸಿನಿಮಾಕ್ಕೆ ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ

The Sabarmati Report: ಗೋಧ್ರಾ ರೈಲು ಹತ್ಯಾಕಾಂಡ ಕಥೆಯನ್ನಾಧರಿಸಿದ ‘ದಿ ಸಾಬರಮತಿ ರಿಪೋರ್ಟ್‌’ ಸಿನಿಮಾಕ್ಕೆ ಮಧ್ಯಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.
Last Updated 19 ನವೆಂಬರ್ 2024, 12:59 IST
‘ದಿ ಸಾಬರಮತಿ ರಿಪೋರ್ಟ್‌’ ಸಿನಿಮಾಕ್ಕೆ ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ

‘ಛಪಾಕ್‌’ ನಟನ ಚಮಕ್‌ ಮಾತು

‘ನನ್ನ ಪಾಲಿಗೆ ನಿಜ ಜೀವನದ ಜನಸಾಮಾನ್ಯರೇ ಹೀರೊಗಳು. ಅವರನ್ನು ತೆರೆಯ ಮೇಲೆ ತೋರಿಸಬೇಕು. ಆದರೆ, ಸಿನಿಮಾ ಉದ್ಯಮವು ಬಹುಕಾಲದಿಂದಲೂ ಸಾಮಾನ್ಯ ವ್ಯಕ್ತಿಗಳನ್ನು ನಿರ್ಲಕ್ಷಿಸಿದೆ. ನನ್ನ ಸಿನಿಮಾಗಳ ಮೂಲಕ ಆ ಸಾಮಾನ್ಯ ವ್ಯಕ್ತಿಯನ್ನು ಕೇಂದ್ರ ಸ್ಥಾನಕ್ಕೆ ಕರೆತರಬೇಕು...’
Last Updated 9 ಜನವರಿ 2020, 19:30 IST
‘ಛಪಾಕ್‌’ ನಟನ ಚಮಕ್‌ ಮಾತು

‘ಛಪಾಕ್‘ ಟ್ರೇಲರ್ ಬಿಡುಗಡೆ ವೇಳೆ ಕಣ್ಣೀರಾದ ದೀಪಿಕಾ

ಸಹ ನಟ ವಿಕ್ರಾಂತ್ ಮಸ್ಸೆ ಮತ್ತು ನಿರ್ದೇಶಕಿ ಮೇಘಾ ಗುಲ್ಜಾರ್ ಅವರೊಂದಿಗೆ ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆ ಚಿತ್ರದ ಕುರಿತು ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
Last Updated 10 ಡಿಸೆಂಬರ್ 2019, 11:45 IST
‘ಛಪಾಕ್‘ ಟ್ರೇಲರ್ ಬಿಡುಗಡೆ ವೇಳೆ ಕಣ್ಣೀರಾದ ದೀಪಿಕಾ

ಆ್ಯಸಿಡ್‌ ದಾಳಿ ಸಂತ್ರಸ್ತೆಯಾಗಿ ದೀಪಿಕಾ ಪಡುಕೋಣೆ: ಛಪಾಕ್‌ ಟ್ರೇಲರ್ ಬಿಡುಗಡೆ

ಬಾರಿ ಕುತೂಹಲ ಕೆರಳಿಸಿದ್ದ ಗುಳಿಕೆನ್ನೆ ಚೆಲುವೆ ನಟಿ ದೀಪಿಕಾ ಪಡುಕೋಣೆ ನಟಿಸಿರುವ ಛಪಾಕ್‌ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
Last Updated 10 ಡಿಸೆಂಬರ್ 2019, 11:20 IST
ಆ್ಯಸಿಡ್‌ ದಾಳಿ ಸಂತ್ರಸ್ತೆಯಾಗಿ ದೀಪಿಕಾ ಪಡುಕೋಣೆ: ಛಪಾಕ್‌ ಟ್ರೇಲರ್ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT