ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

village stay

ADVERTISEMENT

ವಡಗೇರಾ; ಮಾರ್ಚ್‌ನಲ್ಲಿ ಕಂದಾಯ ಸಚಿವರ ವಾಸ್ತವ್ಯ

ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಪೂರ್ವಭಾವಿ ಸಿದ್ದತಾ ಸಭೆ
Last Updated 22 ಫೆಬ್ರುವರಿ 2023, 16:17 IST
ವಡಗೇರಾ; ಮಾರ್ಚ್‌ನಲ್ಲಿ ಕಂದಾಯ ಸಚಿವರ ವಾಸ್ತವ್ಯ

ಪರಿಹಾರದ ನಿರೀಕ್ಷೆಯಲ್ಲಿ ನಡುಗಡ್ಡೆ ಜನ

ನೀಲಕಂಠರಾಯನಗಡ್ಡಿ; ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಇಂದು
Last Updated 18 ನವೆಂಬರ್ 2022, 4:54 IST
ಪರಿಹಾರದ ನಿರೀಕ್ಷೆಯಲ್ಲಿ ನಡುಗಡ್ಡೆ ಜನ

ಗ್ರಾಮ ವಾಸ್ತವ್ಯಕ್ಕೆ ಕಾದಿವೆ ನವ ಗ್ರಾಮಗಳು

ಹೊಳೆಆಲೂರ: ಆಡಳಿತ ವ್ಯವಸ್ಥೆಯನ್ನು ಗ್ರಾಮಕ್ಕೆ ಕರೆತಂದು ಸಮಸ್ಯೆಗಳನ್ನು ಬಗೆಹರಿಸಲು ಜಾರಿಗೆ ತಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಪ್ರವಾಹದಿಂದಾಗಿ ಸ್ಥಳಾಂತರವಾದ ಗ್ರಾಮಗಳಿಗೆ ಯಾವಾಗ ಬರುತ್ತದೆ ಎಂದು ಹೊಳೆಆಲೂರ ಭಾಗದ ಗ್ರಾಮಗಳ ಜನರು ಕಾದಿದ್ದಾರೆ.
Last Updated 15 ನವೆಂಬರ್ 2022, 5:42 IST
ಗ್ರಾಮ ವಾಸ್ತವ್ಯಕ್ಕೆ ಕಾದಿವೆ ನವ ಗ್ರಾಮಗಳು

ಗ್ರಾಮ ವಾಸ್ತವ್ಯ: ನದಿಗೆ ಸುರಿದ ಮಣ್ಣು ತೆರವಿಗೆ ಆಗ್ರಹ

ಕಾರವಾರ ತಾಲ್ಲೂಕಿನ ಕಡವಾಡದ ಹಳೆಕೋಟದಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ
Last Updated 15 ಅಕ್ಟೋಬರ್ 2022, 16:09 IST
ಗ್ರಾಮ ವಾಸ್ತವ್ಯ: ನದಿಗೆ ಸುರಿದ ಮಣ್ಣು ತೆರವಿಗೆ ಆಗ್ರಹ

ಒಳನೋಟ: ಬರೀ ಪ್ರಚಾರ: ಸಿಗದ ಪರಿಹಾರ

ಗ್ರಾಮ ವಾಸ್ತವ್ಯ: ಅನುಷ್ಠಾನಕ್ಕೆ ಬಾರದ ಕಂದಾಯ ಸಚಿವರ ಭರವಸೆ
Last Updated 4 ಜೂನ್ 2022, 19:31 IST
ಒಳನೋಟ: ಬರೀ ಪ್ರಚಾರ: ಸಿಗದ ಪರಿಹಾರ

ಯಾದಗಿರಿ: ಕಂದಾಯ ಸಚಿವ ಆರ್. ಅಶೋಕ ಗ್ರಾಮ ವಾಸ್ತವ್ಯ

ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದ ಪ್ರೌಢಶಾಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ ಗ್ರಾಮ ವಾಸ್ತವ್ಯ ಮಾಡಿದರು.
Last Updated 20 ಮಾರ್ಚ್ 2022, 7:44 IST
ಯಾದಗಿರಿ: ಕಂದಾಯ ಸಚಿವ ಆರ್. ಅಶೋಕ ಗ್ರಾಮ ವಾಸ್ತವ್ಯ

ಪರಿಶಿಷ್ಟರ ಮನೆಯಲ್ಲಿ‌ ಊಟ, ಉಪಾಹಾರ ಸೇವಿಸಿದ ಕಂದಾಯ ಸಚಿವ ಆರ್. ಅಶೋಕ

ಯಾದಗಿರಿಜಿಲ್ಲೆಯ ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರು ಗ್ರಾಮ ವಾಸ್ತವ್ಯ ಅಂಗವಾಗಿ ಪರಿಶಿಷ್ಟರ ಕಾಲೊನಿಯಲ್ಲಿ‌ ಉಪಾಹಾರ ಸೇವಿಸಿದರು.
Last Updated 20 ಮಾರ್ಚ್ 2022, 7:43 IST
ಪರಿಶಿಷ್ಟರ ಮನೆಯಲ್ಲಿ‌ ಊಟ, ಉಪಾಹಾರ ಸೇವಿಸಿದ ಕಂದಾಯ ಸಚಿವ ಆರ್. ಅಶೋಕ
ADVERTISEMENT

ಗ್ರಾಮ ವಾಸ್ತವ್ಯ ಕಾರ್ಯಕ್ರಮ: ಸಮಸ್ಯೆಗಳ ಸ್ಥಳಕ್ಕೆ ಡಿ.ಸಿ ಭೇಟಿ.

ತಾಲ್ಲೂಕು ಆಡಳಿತ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳ ಕುರಿತು ಮನೆ ಬಾಗಿಲಿಗೆ ತೆರಳಿ, ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
Last Updated 16 ಅಕ್ಟೋಬರ್ 2021, 9:57 IST
ಗ್ರಾಮ ವಾಸ್ತವ್ಯ ಕಾರ್ಯಕ್ರಮ: ಸಮಸ್ಯೆಗಳ ಸ್ಥಳಕ್ಕೆ ಡಿ.ಸಿ ಭೇಟಿ.

ಗ್ರಾಮ ವಾಸ್ತವ್ಯದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಜನರ ನಡುವೆ ಸೇತುವೆ: ಅಶೋಕ್

ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದಕಂದಾಯ‌ ಸಚಿವ ಆರ್. ಅಶೋಕ್
Last Updated 21 ಮಾರ್ಚ್ 2021, 4:49 IST
ಗ್ರಾಮ ವಾಸ್ತವ್ಯದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಜನರ ನಡುವೆ ಸೇತುವೆ: ಅಶೋಕ್

ಲಾಕ್‌ಡೌನ್‌ನ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಆರ್. ಆಶೋಕ್

ಛಬ್ಬಿಯ ಹಿರೇಕೆರೆಯಲ್ಲಿ ಸಚಿವರ ವಾಯುವಿಹಾರ
Last Updated 21 ಮಾರ್ಚ್ 2021, 2:35 IST
ಲಾಕ್‌ಡೌನ್‌ನ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಆರ್. ಆಶೋಕ್
ADVERTISEMENT
ADVERTISEMENT
ADVERTISEMENT