ವಡಗೇರಾ | ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ತೆರಿಗೆ ಅವಶ್ಯ: ಲವೀಶ್ ಒರಡಿಯಾ
ಸಿಇಒ ಲವೀಶ್ ಒರಡಿಯಾ ವಡಗೇರಾ ಹಾಗೂ ಪರಿಸರ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ತೆರಿಗೆ ಸಂಗ್ರಹದ ಮಹತ್ವವನ್ನು ವಿವರಿಸಿದರು. ಜನರನ್ನು ತೆರಿಗೆ ಪಾವತಿಗೆ ಪ್ರೋತ್ಸಾಹಿಸಿದರು.Last Updated 20 ಜನವರಿ 2026, 4:06 IST