Interview | ಒಂದೇ ರೀತಿ ಪಾತ್ರ ಮಾಡುವುದು ಇಷ್ಟವಿಲ್ಲ: ವಿನಯ್ ರಾಜ್ಕುಮಾರ್
ವಿನಯ್ ರಾಜ್‌ಕುಮಾರ್ ನಟನೆಯ ‘ಅಂದೊಂದಿತ್ತು ಕಾಲ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಜೊತೆಗೆ, ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಚಿತ್ರದಲ್ಲಿ ನಟಿಸುತ್ತಿರುವ ಅವರು, ತಮ್ಮ ಸಿನಿ ಪಯಣ ಕುರಿತು ಮಾತನಾಡಿದ್ದಾರೆ.Last Updated 21 ಮಾರ್ಚ್ 2025, 0:15 IST