ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vinod prabhakar

ADVERTISEMENT

‘ಮಾದೇವ’ನಿಗೆ ಜೋಡಿಯಾದ ಸೋನಲ್‌

‘ರಾಬರ್ಟ್‌’ ಸಿನಿಮಾ ಬಳಿಕ ವಿನೋದ್‌ ಪ್ರಭಾಕರ್ ಹಾಗೂ ಸೋನಲ್‌ ಮೊಂತೆರೋ ಜೋಡಿಯಾಗಿ ನಟಿಸುತ್ತಿರುವ ‘ಮಾದೇವ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.
Last Updated 29 ಜನವರಿ 2024, 23:30 IST
‘ಮಾದೇವ’ನಿಗೆ ಜೋಡಿಯಾದ ಸೋನಲ್‌

ವಿನೋದ್‌ ಪ್ರಭಾಕರ್‌ ನಟನೆಯ ‘ನೆಲ್ಸನ್‌’ ಸೆಟ್‌ಗೆ ಲಿಯೋನಿಲ್ಲಾ

ಗೊಂಬೆಗಳ ಲವ್‌’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ನಟ ಅರುಣ್‌ ಕುಮಾರ್, ‘ಮರಿ ಟೈಗರ್‌’ಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎಂದು ಗಾಂಧಿನಗರದಿಂದ ಇತ್ತೀಚೆಗೆ ಸುದ್ದಿ ಹೊರಬಿದ್ದಿತ್ತು.
Last Updated 9 ನವೆಂಬರ್ 2023, 23:30 IST
ವಿನೋದ್‌ ಪ್ರಭಾಕರ್‌ ನಟನೆಯ ‘ನೆಲ್ಸನ್‌’ ಸೆಟ್‌ಗೆ ಲಿಯೋನಿಲ್ಲಾ

ಸಿನಿಮಾ ವಿಮರ್ಶೆ: ಹೊಡೆದಾಟವೇ ‘ಫೈಟರ್‌’ ಗುರಿ!

ನಟ ವಿನೋದ್‌ ಪ್ರಭಾಕರ್ ಚಿತ್ರದಲ್ಲಿದ್ದ ಮೇಲೆ ಒಂದಷ್ಟು ಆ್ಯಕ್ಷನ್‌ ಇರಲೇಬೇಕು. ಚಿತ್ರ,ವಿಚಿತ್ರ ಫೈಟ್‌ಗಳು ಕಾಣಿಸಬೇಕು. ಭರಪೂರ ಫೈಟ್‌ನಿಂದಲೇ ತುಂಬಿ ತುಳುಕುವ ‘ಫೈಟರ್‌’ನ ಕಥೆಯನ್ನು ಒಂದು ಸಾಲಿನಲ್ಲಿ ಹೇಳುವುದು ಕಷ್ಟ!
Last Updated 6 ಅಕ್ಟೋಬರ್ 2023, 23:30 IST
ಸಿನಿಮಾ ವಿಮರ್ಶೆ: ಹೊಡೆದಾಟವೇ ‘ಫೈಟರ್‌’ ಗುರಿ!

ಪರಿಪೂರ್ಣ ನಟನಾಗುವ ತುಡಿತ: ನಟ ವಿನೋದ್ ಪ್ರಭಾಕರ್‌ ಸಂದರ್ಶನ

ನಟ ವಿನೋದ್‌ ಪ್ರಭಾಕರ್‌ ಅಭಿನಯದ ‘ಫೈಟರ್‌’ ಚಿತ್ರ ಇಂದು(ಅ.6) ತೆರೆ ಕಾಣುತ್ತಿದೆ. ತಮ್ಮ ವೃತ್ತಿಜೀವನ ಮೊದಲ ಸಿನಿಮಾ ‘ದಿಲ್‌’ನಿಂದ ಇಲ್ಲಿತನಕದ ಸಿನಿಪಯಣದ ಕುರಿತು ಅವರು ಮಾತನಾಡಿದ್ದಾರೆ...
Last Updated 5 ಅಕ್ಟೋಬರ್ 2023, 23:31 IST
ಪರಿಪೂರ್ಣ ನಟನಾಗುವ ತುಡಿತ: ನಟ ವಿನೋದ್ ಪ್ರಭಾಕರ್‌ ಸಂದರ್ಶನ

Kannada Cinema | ‘ಫೈಟರ್‌’ ಆದ ಮರಿ ಟೈಗರ್‌!

‘ರಾಬರ್ಟ್‌’ ಸಿನಿಮಾ ಬಳಿಕ ನಟ ವಿನೋದ್ ಪ್ರಭಾಕರ್‌ ಸಾಲು ಸಾಲು ಸಿನಿಮಾಗಳಿಗೆ ಹಸಿರು ನಿಶಾನೆ ತೋರುತ್ತಿದ್ದಾರೆ. ಮರಿ ಟೈಗರ್‌ ಇದೀಗ ‘ಫೈಟರ್‌’ ಆಗಿ ತೆರೆ ಮೇಲೆ ಬರಲಿದ್ದಾರೆ.
Last Updated 29 ಆಗಸ್ಟ್ 2023, 18:07 IST
Kannada Cinema | ‘ಫೈಟರ್‌’ ಆದ ಮರಿ ಟೈಗರ್‌!

ತೆರೆಯತ್ತ ‘ವರದ’ನ ಹೆಜ್ಜೆ

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ‘ವರದ’ ಫೆ. 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
Last Updated 15 ಫೆಬ್ರುವರಿ 2022, 7:41 IST
ತೆರೆಯತ್ತ ‘ವರದ’ನ ಹೆಜ್ಜೆ

ಫೆ.18ಕ್ಕೆ ವಿನೋದ್‌ ಪ್ರಭಾಕರ್‌ ನಟನೆಯ ‘ವರದ’ ತೆರೆಗೆ

‘ರಾಬರ್ಟ್‌’ ಸಿನಿಮಾದ ಮುಖಾಂತರ ಸಿನಿ ಪಯಣದ ಹೊಸ ಇನಿಂಗ್ಸ್‌ ಆರಂಭಿಸಿದ್ದ ವಿನೋದ್‌ ಪ್ರಭಾಕರ್‌ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೋವಿಡ್‌ ನಿಯಂತ್ರಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನು ಸರ್ಕಾರ ಸಡಿಲಿಸುತ್ತಿರುವ ಬೆನ್ನಲ್ಲೇ ಚಿತ್ರತಂಡಗಳು ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿವೆ. ಈ ಪೈಕಿ ವಿನೋದ್‌ ಪ್ರಭಾಕರ್‌ ನಟನೆಯ ‘ವರದ’ ಚಿತ್ರವೂ ಸೇರಿದೆ.
Last Updated 1 ಫೆಬ್ರುವರಿ 2022, 5:04 IST
ಫೆ.18ಕ್ಕೆ ವಿನೋದ್‌ ಪ್ರಭಾಕರ್‌ ನಟನೆಯ ‘ವರದ’ ತೆರೆಗೆ
ADVERTISEMENT

ಟೈಗರ್‌ ಟಾಕೀಸ್‌ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್‌ ಪ್ರಭಾಕರ್‌

‘ಲಂಕಾಸುರ’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ‘ಲೂಸ್ ಮಾದ’ ಯೋಗಿ
Last Updated 17 ಜನವರಿ 2022, 6:18 IST
ಟೈಗರ್‌ ಟಾಕೀಸ್‌ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್‌ ಪ್ರಭಾಕರ್‌

‘ವರದ’ ನಾಗಿ ಬರುತ್ತಿದ್ದಾರೆ ವಿನೋದ್ ಪ್ರಭಾಕರ್..

ವಿನೋದ್‌ ಪ್ರಭಾಕರ್‌ ‘ವರದ’ ಆಗಿ ಬರುತ್ತಿದ್ದಾರೆ. ಚಿತ್ರದ ಮೋಷನ್‌ ಪೋಸ್ಟರ್‌ ಈಗಾಗಲೇ ಆನಂದ್‌ ಆಡಿಯೊದ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ.
Last Updated 15 ಜುಲೈ 2021, 19:30 IST
‘ವರದ’ ನಾಗಿ ಬರುತ್ತಿದ್ದಾರೆ ವಿನೋದ್ ಪ್ರಭಾಕರ್..

ಪ್ರಭಾಕರ್‌ ಛಾಯೆಯಾಚೆಗಿನ ವಿನೋದ

ಸಿನಿಮಾ ಕ್ಷೇತ್ರದ ಪರಿಚಯವೇ ಇಲ್ಲದೇ ತಂದೆ ದಿವಂಗತ ಟೈಗರ್‌ ಪ್ರಭಾಕರ್‌ ಅವರ ಸ್ನೇಹಿತರು, ಅಭಿಮಾನಿಗಳ ಒತ್ತಾಯದಿಂದ ಚಿತ್ರರಂಗಕ್ಕೆ ಬಂದ ವಿನೋದ್‌ ಪ್ರಭಾಕರ್‌ ಇಂದು ಉತ್ತಮ ಬೇಡಿಕೆಯ ನಟ. 21ನೇ ಚಿತ್ರದ ಹೊಸ್ತಿಲಲ್ಲಿ ಅವರಿದ್ದಾರೆ. ಅವರ 18ನೇ ಚಿತ್ರ ಶ್ಯಾಡೋ ಇಂದು (ಫೆ. 5) ಬಿಡುಗಡೆಯಾಗುತ್ತಿದೆ. ಈ ಹೊತ್ತಿನಲ್ಲಿ ಸಿನಿಮಾ ಪುರವಣಿಯೊಂದಿಗೆ ಅವರ ಮಾತುಕತೆ ಇಲ್ಲಿದೆ.
Last Updated 4 ಫೆಬ್ರುವರಿ 2021, 19:30 IST
ಪ್ರಭಾಕರ್‌ ಛಾಯೆಯಾಚೆಗಿನ ವಿನೋದ
ADVERTISEMENT
ADVERTISEMENT
ADVERTISEMENT