ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Violinist

ADVERTISEMENT

ಸಾಧನೆ: ಪಿಟೀಲು ನಾದ ಸಂಗೀತದ ಅನುಸಂಧಾನ

ದಕ್ಷಿಣ ಕನ್ನಡದ ವಿಠಲ ರಾಮಮೂರ್ತಿ ಅಮೆರಿಕದ ಅರಿಜೋನಾದಲ್ಲಿ ಪಿಟೀಲು ವಾದನದ ಮೂಲಕ ಮೋಡಿ ಮಾಡಿದ್ದರು. ಅಲ್ಲಿ ಅವರ ಹೆಸರಿನಲ್ಲಿಯೇ ಒಂದು ದಿನ ಸಂಗೀತ ಸಂಭ್ರಮ ಆಯೋಜಿಸುವ ಘೋಷಣೆ ಹೊರಬಿತ್ತು...
Last Updated 13 ಜನವರಿ 2024, 23:30 IST
ಸಾಧನೆ: ಪಿಟೀಲು ನಾದ ಸಂಗೀತದ ಅನುಸಂಧಾನ

ಪ್ರಜಾವಾಣಿ ಸಾಧಕರು 2023 | ಅರುಣ್‌ ಕುಮಾರ್ - ನಾದದ ಬೆನ್ನೇರಿ...

ರಾಜ್ಯದಲ್ಲಿ ಹಲಸಿನ ಮರದ ದಿಮ್ಮಿಗಳನ್ನು ಕೊರೆದು ವೀಣೆ ತಯಾರಿಸುವ ಏಕೈಕ ಗ್ರಾಮವೆಂದರೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರ. ಈ ಊರಿನ ಹಳೆ ಚಿಗುರು ಮತ್ತು ಹೊಸ ಬೇರಿನ ನಡುವಿನ ಕೊಂಡಿಯಂತಿದ್ದಾರೆ ಅರುಣ್‌ ಕುಮಾರ್.
Last Updated 1 ಜನವರಿ 2023, 5:17 IST
ಪ್ರಜಾವಾಣಿ ಸಾಧಕರು 2023 | ಅರುಣ್‌ ಕುಮಾರ್ - ನಾದದ ಬೆನ್ನೇರಿ...

ಮೇವುಂಡಿ ಮೇವು: ಅಪ್ರತಿಮ ಗಾಯಕನ ಮನದಾಳದ ಮಾತು

ಜೀವನದಲ್ಲಿ ಹದವಾಗಿ ಬೆಂದರೆ ಬೇಂದ್ರೆಯಾಗುತ್ತಾರೆ ಎಂಬ ಮಾತಿದೆ. ಅದೇ ರೀತಿ ಮೇವುಂಡಿಯಾಗಲು ಯಾವ ಯಾವ ಮೇವು ಉಣ್ಣ ಬೇಕು?
Last Updated 27 ನವೆಂಬರ್ 2021, 19:31 IST
ಮೇವುಂಡಿ ಮೇವು: ಅಪ್ರತಿಮ ಗಾಯಕನ ಮನದಾಳದ ಮಾತು

ನೋಡಿ| ಜಸ್ಟ್‌ ಮ್ಯೂಸಿಕ್‌– 22: ಹೀಗೊಂದು ಸಂಗೀತ ಪಯಣ!

Last Updated 22 ಮೇ 2021, 1:58 IST
ನೋಡಿ| ಜಸ್ಟ್‌ ಮ್ಯೂಸಿಕ್‌– 22: ಹೀಗೊಂದು ಸಂಗೀತ ಪಯಣ!

ಅಕ್ಬರ್‌ ಸಾಹೇಬರ ಶಿಷ್ಯೋತ್ತಮೆ

ಉಸ್ತಾದ್‌ ಅಲಿ ಅಕ್ಬರ್‌ಖಾನ್ ಅವರ ಶಿಷ್ಯೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರೆನಿಸಿದ ಪಿಟೀಲು ವಾದಕಿ, ವಿದುಷಿ ಶಿಶಿರಕೊನಾ ಧರ್‌ ಚೌಧರಿ ಮೊನ್ನೆಯಷ್ಟೇ ಬದುಕಿನ ಯಾತ್ರೆಯನ್ನು ಮುಗಿಸಿದವರು. ಅವರ ಬದುಕಿನ ಪುಟಗಳ ಕೆಲವು ಆಪ್ತ ನೆನಪುಗಳು ಇಲ್ಲಿವೆ...
Last Updated 13 ಮಾರ್ಚ್ 2021, 19:30 IST
ಅಕ್ಬರ್‌ ಸಾಹೇಬರ ಶಿಷ್ಯೋತ್ತಮೆ

ಪಿಟೀಲು ವಾದಕಿ ಶಿಶಿರಕಣ ಧಾರ್‌ ನಿಧನ

ಖ್ಯಾತ ಪಿಟೀಲು ವಾದಕಿ ಶಿಶಿರಕಣ ಧಾರ್‌ ಚೌಧರಿ (83) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರೆನಿಸಿಕೊಂಡಿದ್ದ ಇವರನ್ನು ಧ್ರುಪದ ಶೈಲಿಯಲ್ಲಿ ಪಿಟೀಲು ನುಡಿಸುವುದರಲ್ಲಿ ಮೀರಿಸುವವರೇ ಇರಲಿಲ್ಲ.
Last Updated 10 ಮಾರ್ಚ್ 2021, 20:00 IST
ಪಿಟೀಲು ವಾದಕಿ ಶಿಶಿರಕಣ ಧಾರ್‌ ನಿಧನ

ಭಾರತೀಯ ಪಿಟೀಲು ಕಲಿಕೆಗಾಗಿ ವಿದ್ವಾನ್ ಕುಮರೇಶ್ ಅವರಿಂದ ಇ-ಕಲಿಕೆ ವೇದಿಕೆ

ಫಿಡ್ಲಿಂಗ್ ಮಾಂಕ್ ಎಂದೇ ಕರೆಯಲ್ಪಡುವ ಪಿಟೀಲು ವಾದಕಕುಮಾರೇಶ್ ಆರಂಭಿಸಿರುವ ಭಾರತೀಯ ಪಿಟೀಲು ಕಲಿಕೆಗಾಗಿ ಡಿಜಿಟಲ್ ಕಲಿಕಾ ವೇದಿಕೆಯನ್ನು ಭಾರತೀಯ ತಬಲಾ ಕಲಾವಿದ ಉಸ್ತಾದ್ ಝಾಕಿರ್ ಹುಸೇನ್ ಯೂಟ್ಯೂಬ್ ಪ್ರೀಮಿಯರ್ ಮೂಲಕ ಚಾಲನೆ ನೀಡಿದರು.ಭಾರತದಲ್ಲಿ ಪಿಟೀಲು ಸಂವಾದಾತ್ಮಕ ಡಿಜಿಟಲ್ ಕಲಿಕೆಯ ಅನುಭವವನ್ನು ನೀಡುವಲ್ಲಿ ‘ಬೋವಿಂಗ್ ವಿಥ್ ಫಿಡ್ಲಿಂಗ್ ಮಾಂಕ್’ ಎಂಬ ಶೀರ್ಷಿಕೆಯ ವೇದಿಕೆ ಮೊದಲನೆಯದಾಗಿದ್ದು, ವಿಶೇಷವಾಗಿ ಸಂಯೋಜಿಸಲ್ಪಟ್ಟ ಮತ್ತು ಸಂಗ್ರಹಿಸಿದ ಮಧುರ ಸ್ವರಗಳೊಂದಿಗೆ ಪಿಟೀಲು ಕಲಿಯಲು ಸುಲಭ ಮಾರ್ಗಗಳನ್ನು ನೀಡುತ್ತದೆ.
Last Updated 12 ಜನವರಿ 2021, 12:49 IST
ಭಾರತೀಯ ಪಿಟೀಲು ಕಲಿಕೆಗಾಗಿ ವಿದ್ವಾನ್ ಕುಮರೇಶ್ ಅವರಿಂದ ಇ-ಕಲಿಕೆ ವೇದಿಕೆ
ADVERTISEMENT

ಜಸ್ಟ್‌ ಮ್ಯೂಸಿಕ್‌–03: ಜಾಸ್ತಿ ಮಾರ್ಕ್ಸ್‌ ತೆಗಿಯೋದು ಬೇಡ!

Last Updated 9 ಜನವರಿ 2021, 1:43 IST
fallback

ಖ್ಯಾತ ವಯಲಿನ್‌ ವಾದಕ ಟಿ.ಎನ್. ಕೃಷ್ಣನ್ ಇನ್ನಿಲ್ಲ

ಪ್ರಸಿದ್ಧ ವಯಲಿನ್‌ ವಾದಕ ಟಿ.ಎನ್. ಕೃಷ್ಣನ್ (92) ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಪದ್ಮಭೂಷಣ ಪುರಸ್ಕೃತ ಕೃಷ್ಣನ್ ಅವರು ಚೆನ್ನೈ ಹಾಗೂ ದೆಹಲಿಯ ಸಂಗೀತ ಕಾಲೇಜುಗಲಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.
Last Updated 2 ನವೆಂಬರ್ 2020, 19:17 IST
ಖ್ಯಾತ ವಯಲಿನ್‌ ವಾದಕ ಟಿ.ಎನ್. ಕೃಷ್ಣನ್ ಇನ್ನಿಲ್ಲ

ಬಾಲಭಾಸ್ಕರ್‌ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಕೇರಳ ಸರ್ಕಾರ

ಸಂಗೀತ ನಿರ್ದೇಶಕ ಬಾಲಭಾಸ್ಕರ್‌ ಸಾವು ಪ್ರಕರಣದ ತನಿಖೆಯನ್ನು ಕೇರಳ ಸರ್ಕಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿದೆ.
Last Updated 30 ಜುಲೈ 2020, 3:29 IST
ಬಾಲಭಾಸ್ಕರ್‌ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಕೇರಳ ಸರ್ಕಾರ
ADVERTISEMENT
ADVERTISEMENT
ADVERTISEMENT