ನಾರಾಯಣ ಗುರು ಎಲ್ಲರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟವರು: ಟಿ.ಎ.ನಾರಾಯಣ
‘ಸಮಾಜದ ಉಳಿದ ವರ್ಗದವರಂತೆ ಶೋಷಿತ ಸಮಾಜವು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಧ್ಯೇಯದೊಂದಿಗೆ ಸಮಾಜದಲ್ಲಿ ಹೋರಾಟ ನಡೆಸಿದವರು ನಾರಾಯಣ ಗುರು’ ಎಂದು ಎಸ್.ಎನ್.ಡಿ.ಪಿಯ ವಿರಾಜಪೇಟೆ ಶಾಖೆಯ ಅಧ್ಯಕ್ಷ ಟಿ.ಎ.ನಾರಾಯಣ ಅವರು ಅಭಿಪ್ರಾಯಪಟ್ಟರು.Last Updated 21 ಆಗಸ್ಟ್ 2024, 14:03 IST