ಯಾವುದೇ ಸಂದೇಶವನ್ನು ವೈರಲ್ ಮಾಡುವ ಸಾಮರ್ಥ್ಯ ನಮಗಿದೆ: ಅಮಿತ್ ಶಾ
ನೀವು ಕಳುಹಿಸುವ ಯಾವುದೇ ಸಂದೇಶ ಸತ್ಯವೊ, ಸುಳ್ಳೊ ಒಟ್ಟಿನಲ್ಲಿ ಅದು ವೈರಲ್ ಆಗಬೇಕು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಜೆಪಿಯ ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.Last Updated 27 ಸೆಪ್ಟೆಂಬರ್ 2018, 11:10 IST