ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Virat

ADVERTISEMENT

ಆಳ–ಅಗಲ: ವಿರಾಟ್ ಕೊಹ್ಲಿಗೆ ವಿಶ್ರಾಂತಿ ಬೇಕೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವುದರ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ‘ಅವರು ವಿಶ್ರಾಂತಿ ತೆಗೆದುಕೊಳ್ಳಬೇಕು’ ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಪದೇ ಪದೇ ಸಲಹೆ ನೀಡುತ್ತಿದ್ದಾರೆ.
Last Updated 12 ಮೇ 2022, 21:45 IST
ಆಳ–ಅಗಲ: ವಿರಾಟ್ ಕೊಹ್ಲಿಗೆ ವಿಶ್ರಾಂತಿ ಬೇಕೆ?

ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯ ಕುದುರೆ 'ವಿರಾಟ್‌'ಗೆ ಭಾವನಾತ್ಮಕ ಬೀಳ್ಕೊಡುಗೆ

13 ಬಾರಿ ಗಣರಾಜ್ಯೋತ್ಸವದ ಪರೇಡ್‌ಗಳಲ್ಲಿ ಭಾಗವಹಿಸಿದ್ದ ಕುದುರೆ ವಿರಾಟ್ ನಿನ್ನೆ ಸೇವೆಯಿಂದ ನಿವೃತ್ತಿಯಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೆರವಣಿಗೆಯ ನಂತರ ಕುದುರೆಯನ್ನು ತಟ್ಟಿ, ಹಣೆಯನ್ನು ನೇವರಿಸಿ ಬೀಳ್ಕೊಟ್ಟರು.
Last Updated 27 ಜನವರಿ 2022, 2:57 IST
ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯ ಕುದುರೆ 'ವಿರಾಟ್‌'ಗೆ ಭಾವನಾತ್ಮಕ ಬೀಳ್ಕೊಡುಗೆ

ಕೆ ಎಲ್ ರಾಹುಲ್ ಬಗ್ಗೆ ಕವನದ ಮೂಲಕ ಪ್ರಸ್ತಾಪಿಸಿದ ವಿರಾಟ್ ಕೊಹ್ಲಿ

ಕೆ ಎಲ್ ರಾಹುಲ್ ಕಳೆದ ಮೂರು ಟಿ20 ಪಂದ್ಯಗಳಲ್ಲಿ ಚೆನ್ನಾಗಿ ಆಡುತ್ತಿಲ್ಲ ಎಂಬ ಕುರಿತಂತೆ ಕ್ಯಾಪ್ಟನ್ ಕೊಹ್ಲಿ ಹಿಂದಿ ಕವನದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
Last Updated 23 ಮಾರ್ಚ್ 2021, 8:52 IST
ಕೆ ಎಲ್ ರಾಹುಲ್ ಬಗ್ಗೆ ಕವನದ ಮೂಲಕ ಪ್ರಸ್ತಾಪಿಸಿದ ವಿರಾಟ್ ಕೊಹ್ಲಿ

‘ಕಿಸ್’ ನೋಡಲು ಮುಜುಗರ ಬೇಡ

ಕಿಸ್‌ ಎಂದರೆ ಮುಜುಗರ ಪಡುವಂತದ್ದು ಏನೂ ಇಲ್ಲ. ಇದೊಂದು ವಿಶ್ವಮಾನ್ಯ ಪದ. ಕಿಸ್‌ ಎಂದಾಗ ಬೇರೆ ಅರ್ಥವನ್ನೂ ಕಲ್ಪಿಸಿಕೊಳ್ಳಬೇಡಿ. ‘ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್ (KISS)’ ಎಂದು ಮಾತು ಆರಂಭಿಸಿದರು ‘ಕಿಸ್‌’ ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್‌.
Last Updated 19 ಸೆಪ್ಟೆಂಬರ್ 2019, 19:36 IST
‘ಕಿಸ್’ ನೋಡಲು ಮುಜುಗರ ಬೇಡ

ವಾರ್ಷಿಕ ₹ 18 ಲಕ್ಷ ಪ್ಯಾಕೇಜ್ ವೇತನದ ಕೆಲಸ ಕೈಚೆಲ್ಲಿದ ವಿರಾಟನ ‘ಕಿಸ್‌’

ಮೊದಲು ಟಿ.ವಿ. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ವಿರಾಟ್ ಇನ್ನೇನು ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂಜಿನಿಯರ್‌ ಆಗಿದ್ದ ಅವರಲ್ಲಿ ಬಣ್ಣದ ಲೋಕದ ಸೆಳೆತ ಹೇಗಿದೆಯೆಂದರೆ ಕೈತುಂಬಾ ವೇತನ ತರುತ್ತಿದ್ದ ಉದ್ಯೋಗವನ್ನು ಕಣ್ಣೆತ್ತಿಯೂ ನೋಡದಂತೆ ಮಾಡಿದೆ!
Last Updated 19 ಸೆಪ್ಟೆಂಬರ್ 2019, 19:30 IST
ವಾರ್ಷಿಕ ₹ 18 ಲಕ್ಷ ಪ್ಯಾಕೇಜ್ ವೇತನದ ಕೆಲಸ ಕೈಚೆಲ್ಲಿದ ವಿರಾಟನ ‘ಕಿಸ್‌’
ADVERTISEMENT
ADVERTISEMENT
ADVERTISEMENT
ADVERTISEMENT