ಗುರುವಾರ, 3 ಜುಲೈ 2025
×
ADVERTISEMENT

ViratKohli

ADVERTISEMENT

IPL 2025: ಉಬರ್ ಜಾಹೀರಾತಿಗೆ ತಡೆಯಾಜ್ಞೆ ಕೋರಿ ಆರ್‌ಸಿಬಿ ಸಲ್ಲಿಸಿದ್ದ ಅರ್ಜಿ ವಜಾ

ಈ ಬಾರಿಯ ಐಪಿಎಲ್‌ನಲ್ಲಿ ಕ್ರೀಡಾಂಗಣದಲ್ಲಿ ಗೆಲುವಿನ ನಗೆ ಬೀರುತ್ತಿರುವ ಆರ್‌ಸಿಬಿ ತಂಡಕ್ಕೆ, ಇಂದು ದೆಹಲಿ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.
Last Updated 5 ಮೇ 2025, 11:37 IST
IPL 2025: ಉಬರ್ ಜಾಹೀರಾತಿಗೆ ತಡೆಯಾಜ್ಞೆ ಕೋರಿ ಆರ್‌ಸಿಬಿ ಸಲ್ಲಿಸಿದ್ದ ಅರ್ಜಿ ವಜಾ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 5 ನವೆಂಬರ್‌ 2023

ಜಾತಿ ಗಣತಿ ವರದಿಯೇ ನನ್ನ ಕೈಸೇರಿಲ್ಲ, ವಿರೋಧ ಎಂದರೆ ಹೇಗೆ? ಸಿದ್ದರಾಮಯ್ಯ, ಬರ ಪರಿಹಾರ ನೀಡಲು ಹಣ ಇಲ್ಲ ಎಂದು ಭಿಕ್ಷಾ ಪಾತ್ರೆ ಹಿಡಿದುಕೊಳ್ಳಿ: ಸಿ.ಟಿ ರವಿ, ODI: ಜನ್ಮದಿನವೇ ಸೆಂಚುರಿ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ! ಸೇರಿದಂತೆ ಈ ದಿನ ಪ್ರಮುಖ 10 ಸುದ್ದಿಗಳು ಇಲ್ಲಿವೆ.
Last Updated 5 ನವೆಂಬರ್ 2023, 13:21 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 5 ನವೆಂಬರ್‌ 2023

ಆಳ–ಅಗಲ: ವಿರಾಟ್ ಕೊಹ್ಲಿಗೆ ವಿಶ್ರಾಂತಿ ಬೇಕೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವುದರ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ‘ಅವರು ವಿಶ್ರಾಂತಿ ತೆಗೆದುಕೊಳ್ಳಬೇಕು’ ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಪದೇ ಪದೇ ಸಲಹೆ ನೀಡುತ್ತಿದ್ದಾರೆ.
Last Updated 12 ಮೇ 2022, 21:45 IST
ಆಳ–ಅಗಲ: ವಿರಾಟ್ ಕೊಹ್ಲಿಗೆ ವಿಶ್ರಾಂತಿ ಬೇಕೆ?

ಕ್ರಿಕೆಟ್‌: ಭಾರತದ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ

ಏಕದಿನ ಸರಣಿಯ ಫೈನಲ್‌ ಪಂದ್ಯ: ರೋಹಿತ್‌ ಶರ್ಮಾ ಏಕಾಂಗಿ ಹೋರಾಟಕ್ಕೆ ಸಿಗದ ಫಲ
Last Updated 13 ಮಾರ್ಚ್ 2019, 19:57 IST
ಕ್ರಿಕೆಟ್‌: ಭಾರತದ ವಿರುದ್ಧ ಸರಣಿ ಗೆದ್ದ ಆಸ್ಟ್ರೇಲಿಯಾ

ಕ್ರಿಕೆಟ್‌: ಆಸೀಸ್‌ ವಿರುದ್ಧ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ

ನಾಗಪುರದವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಎದುರಿಸಿದೆ.‌
Last Updated 5 ಮಾರ್ಚ್ 2019, 9:06 IST
ಕ್ರಿಕೆಟ್‌: ಆಸೀಸ್‌ ವಿರುದ್ಧ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ

ಆಸ್ಟ್ರೇಲಿಯಾ ಎದುರಿನ ಕ್ರಿಕೆಟ್‌ ಸರಣಿಗಳಿಗೆ ತಂಡ ಪ್ರಕಟ: ರಾಹುಲ್‌ಗೆ ಸ್ಥಾನ

ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌
Last Updated 15 ಫೆಬ್ರುವರಿ 2019, 14:04 IST
ಆಸ್ಟ್ರೇಲಿಯಾ ಎದುರಿನ ಕ್ರಿಕೆಟ್‌ ಸರಣಿಗಳಿಗೆ ತಂಡ ಪ್ರಕಟ: ರಾಹುಲ್‌ಗೆ ಸ್ಥಾನ

ಏಕದಿನ ಕ್ರಿಕೆಟ್: ಸೋಲಿನ ಕಹಿ ಮರೆಯುವತ್ತ ಭಾರತ ಚಿತ್ತ

ಸರಣಿಯಂತೂ ಗೆದ್ದಾಗಿದೆ. ಆದರೆ, ಕಳೆದ ಪಂದ್ಯದಲ್ಲಿ ಹೀನಾಯವಾಗಿ ಸೋತ ನೋವು ಶಮನವಾಗಬೇಕಾದರೆ ಮತ್ತೊಂದು ಅಮೋಘ ಜಯ ಸಾಧಿಸುವ ಛಲದಲ್ಲಿ ಭಾರತ ತಂಡವಿದೆ. ಅದಕ್ಕೆ ಪೂರಕವಾಗಿ ಅನುಭವಿ ವಿಕೆಟ್‌ಕೀಪರ್‌–ಬ್ಯಾಟ್ಸ್‌ಮನ್ ಮಹೇಂದ್ರಸಿಂಗ್ ಧೋನಿ ಅವರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ವಿಶ್ವಾಸ ಹೆಚ್ಚಿಸಿದೆ.
Last Updated 2 ಫೆಬ್ರುವರಿ 2019, 20:15 IST
ಏಕದಿನ ಕ್ರಿಕೆಟ್: ಸೋಲಿನ ಕಹಿ ಮರೆಯುವತ್ತ ಭಾರತ ಚಿತ್ತ
ADVERTISEMENT

ಟ್ರೆಂಟ್‌ ಬೌಲ್ಟ್ ಸುಂಟರಗಾಳಿ

ಕ್ರಿಕೆಟ್‌: 200ನೇ ಏಕದಿನ ಪಂದ್ಯ ಆಡಿದ ರೋಹಿತ್‌; ಭಾರತಕ್ಕೆ ಹೀನಾಯ ಸೋಲು
Last Updated 31 ಜನವರಿ 2019, 20:15 IST
ಟ್ರೆಂಟ್‌ ಬೌಲ್ಟ್ ಸುಂಟರಗಾಳಿ

ಏಕದಿನ ಕ್ರಿಕೆಟ್‌: ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ಭಾರತದ ಚಿತ್ತ

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ರೋಚಕ ಹಣಾಹಣಿಯ ನಿರೀಕ್ಷೆ
Last Updated 17 ಜನವರಿ 2019, 11:26 IST
ಏಕದಿನ ಕ್ರಿಕೆಟ್‌: ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ಭಾರತದ ಚಿತ್ತ

ಏಕದಿನ ಕ್ರಿಕೆಟ್‌:ಭಾರತದ ವಿರುದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ–ಬ್ಯಾಟಿಂಗ್‌ ಆಯ್ಕೆ

ಸಿಡ್ನಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ನಿರಾಸೆ ಕಂಡಿತ್ತು. ಸರಣಿ ಜಯದ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗ ಗೆಲ್ಲಲೇಬೇಕು.
Last Updated 15 ಜನವರಿ 2019, 3:30 IST
ಏಕದಿನ ಕ್ರಿಕೆಟ್‌:ಭಾರತದ ವಿರುದ್ಧ ಟಾಸ್‌ ಗೆದ್ದ ಆಸ್ಟ್ರೇಲಿಯಾ–ಬ್ಯಾಟಿಂಗ್‌ ಆಯ್ಕೆ
ADVERTISEMENT
ADVERTISEMENT
ADVERTISEMENT