ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

virus

ADVERTISEMENT

ಚೀನಾದಲ್ಲಿ ಸೋಂಕು ಏರಿಕೆ: ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ ಎಂದ ಆರೋಗ್ಯ ಸಚಿವಾಲಯ

ಎಚ್‌9ಎನ್‌2 ಸೋಂಕು: ನಿಕಟ ನಿಗಾ
Last Updated 24 ನವೆಂಬರ್ 2023, 12:55 IST
ಚೀನಾದಲ್ಲಿ ಸೋಂಕು ಏರಿಕೆ: ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ ಎಂದ ಆರೋಗ್ಯ ಸಚಿವಾಲಯ

ಮುಂಬೈ ನಗರದಲ್ಲಿ ಝೀಕಾ ವೈರಸ್ ಸೋಂಕಿನ 2ನೇ ಪ್ರಕರಣ ದಾಖಲು

ಮುಂಬೈ: ನಗರದಲ್ಲಿ ಝಿಕಾ ವೈರಸ್ ಸೋಂಕಿನ 2ನೇ ಪ್ರಕರಣ ದಾಖಲಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಮಂಗಳವಾರ ಹೇಳಿದೆ. ಆಗಸ್ಟ್ 23ರಂದು ಮೊದಲ ಪ್ರಕರಣ ದಾಕಲಾಗಿತ್ತು.
Last Updated 5 ಸೆಪ್ಟೆಂಬರ್ 2023, 14:33 IST
ಮುಂಬೈ ನಗರದಲ್ಲಿ ಝೀಕಾ ವೈರಸ್ ಸೋಂಕಿನ 2ನೇ ಪ್ರಕರಣ ದಾಖಲು

ಮೆದುಳು ತಿನ್ನುವ ಅಪರೂಪದ ‘ಅಮೀಬಾ ಸೋಂಕಿ’ನಿಂದ ಎರಡು ವರ್ಷದ ಬಾಲಕ ಸಾವು

ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ತುತ್ತಾಗಿ ಎರಡು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನೆವಡಾ ರಾಜ್ಯದಲ್ಲಿ ನಡೆದಿದೆ.
Last Updated 22 ಜುಲೈ 2023, 10:53 IST
ಮೆದುಳು ತಿನ್ನುವ ಅಪರೂಪದ ‘ಅಮೀಬಾ ಸೋಂಕಿ’ನಿಂದ ಎರಡು ವರ್ಷದ ಬಾಲಕ ಸಾವು

ಈಕ್ವಟೋರಿಯಲ್ ಗಿನಿಯಾ: ಮಾರ್ಬರ್ಗ್ ವೈರಸ್‌ನ ಎಂಟು ಹೊಸ ಪ್ರಕರಣಗಳು ದೃಢ

ಈಕ್ವಟೋರಿಯಲ್ ಗಿನಿಯಾದಲ್ಲಿ ಮಾರ್ಬರ್ಗ್ ವೈರಸ್ ಸೋಂಕಿನ ಹೊಸ ಎಂಟು ಪ್ರಕರಣಗಳು ದೃಢಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಮಾರ್ಚ್ 2023, 14:19 IST
ಈಕ್ವಟೋರಿಯಲ್ ಗಿನಿಯಾ: ಮಾರ್ಬರ್ಗ್ ವೈರಸ್‌ನ ಎಂಟು ಹೊಸ ಪ್ರಕರಣಗಳು ದೃಢ

H3N2: ಜಾರ್ಖಂಡ್‌ನಲ್ಲಿ ಎರಡು ಪ್ರಕರಣ ಪತ್ತೆ

ಜಾರ್ಖಂಡ್‌ನಲ್ಲಿ ಇದೇ ಮೊದಲ ಬಾರಿಗೆ ಎಚ್‌3ಎನ್2 ವೈರಸ್ ಸೋಂಕಿನ ಎರಡು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 19 ಮಾರ್ಚ್ 2023, 9:44 IST
H3N2: ಜಾರ್ಖಂಡ್‌ನಲ್ಲಿ ಎರಡು ಪ್ರಕರಣ ಪತ್ತೆ

ಎಚ್‌3ಎನ್2 –ಮುನ್ನೆಚ್ಚರಿಕೆ ಹೆಚ್ಚಿಸಿ, ಭಯ ಬೇಡ: ತಜ್ಞರು 

ಎಚ್‌3ಎನ್‌2 ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮಗಳ ಅವಶ್ಯಕತೆಯಿದ್ದು, ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
Last Updated 11 ಮಾರ್ಚ್ 2023, 16:37 IST
ಎಚ್‌3ಎನ್2 –ಮುನ್ನೆಚ್ಚರಿಕೆ ಹೆಚ್ಚಿಸಿ, ಭಯ ಬೇಡ: ತಜ್ಞರು 

ಹರಿಯಾಣ: ‌ಮೃತ ಕ್ಯಾನ್ಸರ್ ರೋಗಿಗೆ H3N2 ದೃಢಪಟ್ಟಿತ್ತು- ವರದಿ

‘ಪ್ರಾಥಮಿಕ ಮಾಹಿತಿ ಪ್ರಕಾರ, ಫೆಬ್ರುವರಿ 8ರಂದು ಮೃತಪಟ್ಟ 56 ವರ್ಷದ ಜಿಂದ್ ಜಿಲ್ಲೆಯ ಶ್ವಾಸಕೋಶ ಕ್ಯಾನ್ಸರ್ ಪೀಡಿತ ವ್ಯಕ್ತಿಗೆ ಜನವರಿ 17ರಂದು ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಯಲ್ಲಿ ಎಚ್‌3ಎನ್‌2 ದೃಢಪಟ್ಟಿತ್ತು’ಎಂದು ಅಧಿಕಾರಿ ತಿಳಿಸಿದ್ದಾರೆ.
Last Updated 11 ಮಾರ್ಚ್ 2023, 3:24 IST
ಹರಿಯಾಣ: ‌ಮೃತ ಕ್ಯಾನ್ಸರ್ ರೋಗಿಗೆ H3N2 ದೃಢಪಟ್ಟಿತ್ತು- ವರದಿ
ADVERTISEMENT

ಎಚ್‌3ಎನ್2 : ಇಬ್ಬರ ಸಾವು

ಎಚ್‌3ಎನ್‌2 ಸೋಂಕಿಗೆ ಸಂಬಂಧಿಸಿದಂತೆ ದೇಶದಲ್ಲಿ ಮೊದಲ ಎರಡು ಸಾವಿನ ಪ್ರಕರಣಗಳು ಶುಕ್ರವಾರ ವರದಿಯಾಗಿವೆ.
Last Updated 10 ಮಾರ್ಚ್ 2023, 19:32 IST
fallback

ಎಚ್‌3ಎನ್‌2: ದೇಶದಲ್ಲಿ ಇಬ್ಬರ ಸಾವು–ತಿಂಗಳಾಂತ್ಯಕ್ಕೆ ಕ್ಷೀಣ ಸಾಧ್ಯತೆ

ಚಿಕ್ಕಮಕ್ಕಳು ಮತ್ತು ವೃದ್ಧರ ಕುರಿತು ಹೆಚ್ಚಿನ ಗಮನ– ತಜ್ಞರ ಅಭಿಮತ
Last Updated 10 ಮಾರ್ಚ್ 2023, 15:38 IST
ಎಚ್‌3ಎನ್‌2: ದೇಶದಲ್ಲಿ ಇಬ್ಬರ ಸಾವು–ತಿಂಗಳಾಂತ್ಯಕ್ಕೆ ಕ್ಷೀಣ ಸಾಧ್ಯತೆ

ಆಲೂರಿನಲ್ಲಿ ಮೃತಪಟ್ಟ ವೃದ್ಧನಲ್ಲಿ H3N2 ದೃಢ: ವೈರಾಣುವಿಗೆ ದೇಶದಲ್ಲೇ ಮೊದಲ ಸಾವು

ಮಾರ್ಚ್‌ 1 ರಂದು ಮೃತಪಟ್ಟಿದ್ದ ಆಲೂರು ತಾಲ್ಲೂಕಿನ 78 ವರ್ಷದ ವೃದ್ಧರೊಬ್ಬರ ದೇಹದಲ್ಲಿ ಎಚ್‌3ಎನ್‌2 ವೈರಾಣು ಪತ್ತೆಯಾಗಿದೆ. ಎಚ್‌3ಎನ್‌2 ವೈರಾಣುವಿನಿಂದ ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದ್ದು, ಜನರಲ್ಲಿ ಆತಂಕಕ್ಕೆ ಮೂಡಿಸಿದೆ.
Last Updated 10 ಮಾರ್ಚ್ 2023, 8:18 IST
ಆಲೂರಿನಲ್ಲಿ ಮೃತಪಟ್ಟ ವೃದ್ಧನಲ್ಲಿ H3N2 ದೃಢ: ವೈರಾಣುವಿಗೆ ದೇಶದಲ್ಲೇ ಮೊದಲ ಸಾವು
ADVERTISEMENT
ADVERTISEMENT
ADVERTISEMENT