ಶನಿವಾರ, 13 ಡಿಸೆಂಬರ್ 2025
×
ADVERTISEMENT

Visakhapatnam

ADVERTISEMENT

ಸಿಂಹಾಚಲಂ ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇಗುಲಕ್ಕೆ ಕೊಹ್ಲಿ ಭೇಟಿ: ವಿಶೇಷ ಪೂಜೆ

Virat Kohli darshan: ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಶ್ರೀ ವರಾಹ ಲಕ್ಷ್ಮಿನರಸಿಂಹಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
Last Updated 7 ಡಿಸೆಂಬರ್ 2025, 10:58 IST
ಸಿಂಹಾಚಲಂ ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇಗುಲಕ್ಕೆ ಕೊಹ್ಲಿ ಭೇಟಿ: ವಿಶೇಷ ಪೂಜೆ

Yoga Day 2025: ಭಾರತ, ನ್ಯೂಯಾರ್ಕ್, ಲಂಡನ್‌ ಸೇರಿ ಜಗತ್ತಿನೆಲ್ಲೆಡೆ ಯೋಗ

International Yoga Day PM Modi: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಂಧ್ರ ಪ್ರದೇಶದಲ್ಲಿ ಇಂದು (ಶನಿವಾರ) ಆಯೋಜನೆಗೊಂಡಿರುವ ಬೃಹತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.
Last Updated 21 ಜೂನ್ 2025, 10:40 IST
Yoga Day 2025: ಭಾರತ, ನ್ಯೂಯಾರ್ಕ್, ಲಂಡನ್‌ ಸೇರಿ ಜಗತ್ತಿನೆಲ್ಲೆಡೆ ಯೋಗ

Yoga Day 2025; ಗಿನ್ನೆಸ್ ದಾಖಲೆ ನಿರ್ಮಿಸಿದ ಬುಡಕಟ್ಟು ವಿದ್ಯಾರ್ಥಿಗಳು

international yoga day Yoga Awareness Campaign ಮೂಲಕ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ 22,122 ಬುಡಕಟ್ಟು ಮಕ್ಕಳು ಸೂರ್ಯ ನಮಸ್ಕಾರ ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದರು ಎಂದು ಮುಖ್ಯಮಂತ್ರಿ ತಿಳಿಸಿದರು.
Last Updated 21 ಜೂನ್ 2025, 7:50 IST
Yoga Day 2025; ಗಿನ್ನೆಸ್ ದಾಖಲೆ ನಿರ್ಮಿಸಿದ ಬುಡಕಟ್ಟು ವಿದ್ಯಾರ್ಥಿಗಳು

INS Sandhayak: ಅತಿದೊಡ್ಡ ಸಮೀಕ್ಷಾ ನೌಕೆ 'ಐಎನ್‌ಎಸ್ ಸಂಧಾಯಕ್' ನಿಯೋಜನೆ

ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸಿರುವ ದೇಶದಲ್ಲಿ ನಿರ್ಮಾಣವಾದ ಅತಿದೊಡ್ಡ ಸಮೀಕ್ಷಾ ನೌಕೆ, 'ಐಎನ್‌ಎಸ್ ಸಂಧಾಯಕ್' ಅನ್ನು ಇಂದು ಕರ್ತವ್ಯಕ್ಕೆ ನಿಯೋಜಿಸಲಾಯಿತು.
Last Updated 3 ಫೆಬ್ರುವರಿ 2024, 6:29 IST
INS Sandhayak: ಅತಿದೊಡ್ಡ ಸಮೀಕ್ಷಾ ನೌಕೆ 'ಐಎನ್‌ಎಸ್ ಸಂಧಾಯಕ್' ನಿಯೋಜನೆ

ವಿಶಾಖಪಟ್ಟಣ: ಮೂರು ಅಂತಸ್ತಿನ ಕಟ್ಟಡ ಕುಸಿದು ಮೂವರು ಸಾವು

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು, ಮೂವರು ಮೃತಪಟ್ಟಿದ್ದಾರೆ.
Last Updated 23 ಮಾರ್ಚ್ 2023, 9:47 IST
ವಿಶಾಖಪಟ್ಟಣ: ಮೂರು ಅಂತಸ್ತಿನ ಕಟ್ಟಡ ಕುಸಿದು ಮೂವರು ಸಾವು

ವಿಶಾಖಪಟ್ಟಣ ಆಂಧ್ರಪ್ರದೇಶದ ನೂತನ ರಾಜಧಾನಿ: ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ಮುಂದಿನ ದಿನಗಳಲ್ಲಿ ವಿಶಾಖಪಟ್ಟಣವು ಆಂಧ್ರ ಪ್ರದೇಶದ ರಾಜಧಾನಿಯಾಗಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಮಂಗಳವಾರ ಹೇಳಿದರು.
Last Updated 31 ಜನವರಿ 2023, 12:22 IST
ವಿಶಾಖಪಟ್ಟಣ ಆಂಧ್ರಪ್ರದೇಶದ ನೂತನ ರಾಜಧಾನಿ: ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ಬೆಂಗಳೂರು–ವಿಶಾಖಪಟ್ಟಣ ಮಾರ್ಗದಲ್ಲಿ ಡಿ. 10ರಿಂದ ಆಕಾಸಾ ಏರ್‌ ಸೇವೆ

ಆಕಾಸಾ ಏರ್‌ ವಿಮಾನಯಾನ ಕಂಪನಿಯು ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಡಿಸೆಂಬರ್‌ 10ರಿಂದ ವಿಮಾನ ಸೇವೆ ಆರಂಭಿಸುವುದಾಗಿ ಶುಕ್ರವಾರ ಹೇಳಿದೆ.
Last Updated 18 ನವೆಂಬರ್ 2022, 14:07 IST
ಬೆಂಗಳೂರು–ವಿಶಾಖಪಟ್ಟಣ ಮಾರ್ಗದಲ್ಲಿ ಡಿ. 10ರಿಂದ ಆಕಾಸಾ ಏರ್‌ ಸೇವೆ
ADVERTISEMENT

ವಿಶಾಖಪಟ್ಟಣ: ನಿಸ್ತಾರ್‌, ನಿಪುಣ್‌ ಹಡಗುಗಳಿಗೆ ಚಾಲನೆ

ಸಮುದ್ರದ ಆಳದಲ್ಲಿ ಕಾರ್ಯಾಚರಣೆ ನಡೆಸಲು ನೆರವಾಗುವ ಉದ್ದೇಶಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ಹಾಗೂ ಸ್ವದೇಶಿ ನಿರ್ಮಿತ ‘ನಿಸ್ತಾರ್‌’ ಮತ್ತು ‘ನಿಪುಣ್‌’ ಹಡಗುಗಳಿಗೆ ಗುರುವಾರ ಇಲ್ಲಿ ಚಾಲನೆ ನೀಡಲಾಯಿತು.
Last Updated 22 ಸೆಪ್ಟೆಂಬರ್ 2022, 16:01 IST
ವಿಶಾಖಪಟ್ಟಣ: ನಿಸ್ತಾರ್‌, ನಿಪುಣ್‌ ಹಡಗುಗಳಿಗೆ ಚಾಲನೆ

ಗಿರಿಜನ ಸಂಸ್ಕೃತಿಯ ‘ಅರಕು ವ್ಯಾಲಿ’

ಅರಕಿಗೆ ಭೇಟಿ ನೀಡುವ ಪ್ರವಾಸಿಗರು ಗಿರಿಜನರ ಸಂಸ್ಕೃತಿಯನ್ನು ಮನರಂಜನೆಯ ಸರಕಾಗಿ ನೋಡುತ್ತಿದ್ದಾರೆ. ಗಣಿಗಾರಿಕೆಯ ಹಾವಳಿಯಿದೆ. ನಾಗರಿಕ ಬದುಕಿನ ಅನಿಷ್ಟಗಳೆಲ್ಲಾ ಸ್ವರ್ಗದಂತಹ ಹಳ್ಳಿಗಳಿಗೆ ಹೋಗುತ್ತಿವೆ.
Last Updated 28 ನವೆಂಬರ್ 2020, 19:30 IST
ಗಿರಿಜನ ಸಂಸ್ಕೃತಿಯ ‘ಅರಕು ವ್ಯಾಲಿ’

ವಿಶಾಖಪಟ್ಟಣಂ ಕರಾವಳಿಯಲ್ಲಿ ನಾಪತ್ತೆಯಾಗಿದ್ದ ಮೂವರ ರಕ್ಷಣೆ

ಯರಾಡ ಕರಾವಳಿ ಪ್ರದೇಶಲ್ಲಿ ನಾಪತ್ತೆಯಾಗಿದ್ದ ನಾಲ್ಕು ಜನರಲ್ಲಿ ಮೂವರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 31 ಆಗಸ್ಟ್ 2020, 6:54 IST
ವಿಶಾಖಪಟ್ಟಣಂ ಕರಾವಳಿಯಲ್ಲಿ ನಾಪತ್ತೆಯಾಗಿದ್ದ ಮೂವರ ರಕ್ಷಣೆ
ADVERTISEMENT
ADVERTISEMENT
ADVERTISEMENT