ಶನಿವಾರ, 18 ಅಕ್ಟೋಬರ್ 2025
×
ADVERTISEMENT

Vishnuvardhan

ADVERTISEMENT

ಹೀಗಿರಲಿದೆ ವಿಷ್ಣುವರ್ಧನ್‌ ಅಭಿಮಾನ ಕ್ಷೇತ್ರ: ನೀಲನಕ್ಷೆ ಬಿಡುಗಡೆ

Vishnuvardhan memorial: ಕೆಂಗೇರಿ ಸಮೀಪ ನಿರ್ಮಾಣವಾಗಲಿರುವ ‘ಡಾ. ವಿಷ್ಣುವರ್ಧನ್‌ ಅಭಿಮಾನ ಕ್ಷೇತ್ರ’ದ ನೀಲನಕ್ಷೆ ಬಿಡುಗಡೆಗೊಂಡಿದ್ದು, 25 ಅಡಿ ಪ್ರತಿಮೆ, ಧ್ಯಾನ ಮಂದಿರ, ಫೋಟೋ ಗ್ಯಾಲರಿ ಮತ್ತು ಪ್ರತಿದಿನ ಲೇಸರ್ ಶೋ ಇರುವ ವ್ಯವಸ್ಥೆ ರೂಪಿಸಲಾಗಿದೆ.
Last Updated 18 ಸೆಪ್ಟೆಂಬರ್ 2025, 16:12 IST
ಹೀಗಿರಲಿದೆ ವಿಷ್ಣುವರ್ಧನ್‌ ಅಭಿಮಾನ ಕ್ಷೇತ್ರ: ನೀಲನಕ್ಷೆ ಬಿಡುಗಡೆ

ವಿಷ್ಣುವರ್ಧನ್ ಜನ್ಮದಿನಾಚರಣೆ: ಕುಟುಂಬಸ್ಥರು, ಅಭಿಮಾನಿಗಳಿಂದ ಪೂಜೆ

75 years of Vishnuvardhan: ಮೈಸೂರು: ನಟ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬದ ಅಂಗವಾಗಿ ಉದ್ಭೂರು ಗೇಟ್ ಬಳಿ ಇರುವ ವಿಷ್ಣು ಸ್ಮಾರಕಕ್ಕೆ ಆಗಮಿಸಿದ ವಿಷ್ಣುವರ್ಧನ್ ಪತ್ನಿ ಭಾರತಿ, ಮಗಳು ಕೀರ್ತಿ, ಅಭಿಮಾನಿಗಳು ಪೂಜೆ ಸಲ್ಲಿಸಿದರು.
Last Updated 18 ಸೆಪ್ಟೆಂಬರ್ 2025, 6:06 IST
ವಿಷ್ಣುವರ್ಧನ್ ಜನ್ಮದಿನಾಚರಣೆ: ಕುಟುಂಬಸ್ಥರು, ಅಭಿಮಾನಿಗಳಿಂದ ಪೂಜೆ

vishnuvardhan birthday: ಇಂದು ವಿಷ್ಣುವರ್ಧನ್‌ 75ನೇ ಜನ್ಮದಿನ

Kannada Actor Tribute: ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಲ್ಲಿ ಆಚರಣೆ ಕುರಿತು ಗೊಂದಲ ಇತ್ತಾದರೂ, ಸುದೀಪ್ ನೇತೃತ್ವದಲ್ಲಿ ದರ್ಶನ ಕೇಂದ್ರ ನಿರ್ಮಾಣದ ನೀಲನಕ್ಷೆ ಬಿಡುಗಡೆ ಮಾಡಲಾಗುತ್ತಿದೆ.
Last Updated 17 ಸೆಪ್ಟೆಂಬರ್ 2025, 21:08 IST
vishnuvardhan birthday: ಇಂದು ವಿಷ್ಣುವರ್ಧನ್‌ 75ನೇ ಜನ್ಮದಿನ

ವಿಷ್ಣುವರ್ಧನ್‌ ಕುಟುಂಬದವರ ನಿಂದನೆ | ಅನಿರುದ್ಧ್‌ ದೂರು: ಎನ್‌ಸಿಆರ್ ದಾಖಲು

Vishnuvardhan Family Case: ದಿವಂಗತ ನಟ ವಿಷ್ಣುವರ್ಧನ್‌ ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡಿರುವ ಕುರಿತು ಅಳಿಯ ಅನಿರುದ್ಧ್‌ ಅವರು ತಿಲಕ್‌ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 13:37 IST
ವಿಷ್ಣುವರ್ಧನ್‌ ಕುಟುಂಬದವರ ನಿಂದನೆ | ಅನಿರುದ್ಧ್‌ ದೂರು: ಎನ್‌ಸಿಆರ್ ದಾಖಲು

ಅಭಿಮಾನ್ ಸ್ಟುಡಿಯೊ ಆವರಣದಲ್ಲಿ ವಿಷ್ಣು ಜನ್ಮದಿನಾಚರಣೆ: ಮನವಿ ತಿರಸ್ಕೃತ

Court Order: ಅಭಿಮಾನ್ ಸ್ಟುಡಿಯೊದಲ್ಲಿ ನಟ ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆಗಾಗಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಮಾಲೀಕತ್ವದ ವ್ಯಾಜ್ಯ ಕಾರಣವಾಗಿ ಅನುಮತಿ ನಿರಾಕರಿಸಲಾಯಿತು.
Last Updated 16 ಸೆಪ್ಟೆಂಬರ್ 2025, 18:43 IST
ಅಭಿಮಾನ್ ಸ್ಟುಡಿಯೊ ಆವರಣದಲ್ಲಿ ವಿಷ್ಣು ಜನ್ಮದಿನಾಚರಣೆ: ಮನವಿ ತಿರಸ್ಕೃತ

Chamayya Son of Ramachari: ತೆರೆಗೆ ಬರಲು ಸಜ್ಜಾದ ‘ಚಾಮಯ್ಯ..’

Chamayya Son of Ramachari: ‘ಚಾಮಯ್ಯ ಸನ್ ಆಫ್ ರಾಮಾಚಾರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ರಾಧಾಕೃಷ್ಣ ಪಲ್ಲಕ್ಕಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಮೈಸೂರು, ಚಿತ್ರದುರ್ಗ, ಶಿವಮೊಗ್ಗದಲ್ಲಿ ಪ್ರದರ್ಶನ ಮಾಡಲು ಯೋಜನೆ ನಡೆದಿದೆ.
Last Updated 12 ಸೆಪ್ಟೆಂಬರ್ 2025, 0:30 IST
Chamayya Son of Ramachari: ತೆರೆಗೆ ಬರಲು ಸಜ್ಜಾದ ‘ಚಾಮಯ್ಯ..’

ವಿಷ್ಣು ಸ್ಮಾರಕಕ್ಕೆ10 ಗುಂಟೆ ಜಮೀನು ಮೀಸಲಿಡಲು ಸಿಎಂಗೆ ಭಾರತಿ, ಅನಿರುದ್ಧ ಮನವಿ

Bharathi Vishnuvardhan: ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ವಿಷ್ಣುವರ್ಧನ್ ಸ್ಮಾರಕಕ್ಕೆ 10 ಗುಂಟೆ ಜಾಗ ಮೀಸಲಿಡಲು ಹಾಗೂ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಕೋರಿದರು.
Last Updated 3 ಸೆಪ್ಟೆಂಬರ್ 2025, 14:07 IST
ವಿಷ್ಣು ಸ್ಮಾರಕಕ್ಕೆ10 ಗುಂಟೆ ಜಮೀನು ಮೀಸಲಿಡಲು ಸಿಎಂಗೆ ಭಾರತಿ, ಅನಿರುದ್ಧ ಮನವಿ
ADVERTISEMENT

ವಿಷ್ಣುವರ್ಧನ್ ಸಮಾಧಿ ವಿವಾದದಲ್ಲಿ ಸಿಲುಕಿಕೊಂಡಿರುವುದು ಬೇಸರದ ಸಂಗತಿ: ವಿಜಯೇಂದ್ರ

Kannada Actor: ಸಾಹಸ ಸಿಂಹ ವಿಷ್ಣುವರ್ಧನ್ ಸಮಾಧಿ ನಿರಂತರ ವಿವಾದಕ್ಕೆ ಸಿಲುಕಿರುವುದು ಬೇಸರದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಅಭಿಮಾನಿಗಳ ಭಾವನೆ ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.
Last Updated 30 ಆಗಸ್ಟ್ 2025, 7:31 IST
ವಿಷ್ಣುವರ್ಧನ್ ಸಮಾಧಿ ವಿವಾದದಲ್ಲಿ ಸಿಲುಕಿಕೊಂಡಿರುವುದು ಬೇಸರದ ಸಂಗತಿ: ವಿಜಯೇಂದ್ರ

ಅಭಿಮಾನ್‌ ಸ್ಟುಡಿಯೋ ಜಮೀನು ವಾಪಸ್‌ ಪಡೆಯಲು ಅರಣ್ಯ ಇಲಾಖೆ ನಿರ್ಧಾರ

ವಿಷ್ಣುವರ್ಧನ್ ಸಮಾಧಿ ಇರುವ ಪ್ರದೇಶ* ಬೆಂಗಳೂರು ಜಿಲ್ಲಾಧಿಕಾರಿಗೆ ಅರಣ್ಯ ಇಲಾಖೆ ಪತ್ರ
Last Updated 30 ಆಗಸ್ಟ್ 2025, 0:30 IST
ಅಭಿಮಾನ್‌ ಸ್ಟುಡಿಯೋ ಜಮೀನು ವಾಪಸ್‌ ಪಡೆಯಲು ಅರಣ್ಯ ಇಲಾಖೆ ನಿರ್ಧಾರ

ವಿಷ್ಣುವರ್ಧನ್‌ ಅಂತ್ಯಕ್ರಿಯೆ ನಡೆದ ಜಾಗದಲ್ಲೇ ಸ್ಮಾರಕ: ನಿರ್ಮಾಪಕ ಕೆ.ಮಂಜು

Producer K Manju: ನಟ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೊದ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲಾಗುವುದು ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ. ಜಾಗ ಸಿಗದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
Last Updated 19 ಆಗಸ್ಟ್ 2025, 20:38 IST
ವಿಷ್ಣುವರ್ಧನ್‌ ಅಂತ್ಯಕ್ರಿಯೆ ನಡೆದ ಜಾಗದಲ್ಲೇ ಸ್ಮಾರಕ: ನಿರ್ಮಾಪಕ ಕೆ.ಮಂಜು
ADVERTISEMENT
ADVERTISEMENT
ADVERTISEMENT