ಗೋವಾ ರಾಜಕೀಯದಲ್ಲಿ ಬದಲಾವಣೆ: ರಾವುತ್ ಹೇಳಿಕೆಗೆ ಸಚಿವ ರಾಣೆ ತಿರುಗೇಟು
ಮಹಾರಾಷ್ಟ್ರದಂತೆ ಕರಾವಳಿ ರಾಜ್ಯದ ರಾಜಕೀಯದಲ್ಲೂ ದೊಡ್ಡ ಮಟ್ಟದ ಬದಲಾವಣೆ ಆಗುವ ಬಗ್ಗೆ ಶಿವಸೇನಾ ಮುಖಂಡ ಸಂಜಯ್ ರಾವುತ್ ಅವರ ಹೇಳಿಕೆಗೆ ಗೋವಾ ಸಚಿವ ವಿಶ್ವಜಿತ್ ರಾಣೆ ತಿರುಗೇಟು ನೀಡಿದ್ದಾರೆ.Last Updated 2 ಡಿಸೆಂಬರ್ 2019, 15:34 IST