ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Vishwakarma jayanthi

ADVERTISEMENT

ವಿಶ್ವಕರ್ಮರ ಕೊಡುಗೆ ಅಪಾರ: ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ

Cultural Tribute: ದೇಶ ಮತ್ತು ನಾಡಿನ ಸುಂದರ ಕಲೆಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯವು ಮಹತ್ವದ ಪಾತ್ರ ವಹಿಸಿದೆ ಎಂದು ವಿಜಯಪುರದಲ್ಲಿ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
Last Updated 18 ಸೆಪ್ಟೆಂಬರ್ 2025, 5:07 IST
ವಿಶ್ವಕರ್ಮರ ಕೊಡುಗೆ ಅಪಾರ: ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ

ವಿಶ್ವಕರ್ಮರು ಕಾಯಕಯೋಗಿ: ಸಾಹಿತಿ ಡಿ.ವಿ. ಬಡಿಗೇರ

Vishwakarma Celebration: ವಿಶ್ವಕರ್ಮರು ಶ್ರಮಜೀವಿಗಳು, ಕಾಯಕಯೋಗಿಗಳು. ಜಗತ್ತಿಗೆ ಅಸ್ತಿತ್ವ ಬಂದಿದ್ದು ವಿಶ್ವಕರ್ಮರಿಂದಲೇ ಎಂಬ ಸಂದೇಶದೊಂದಿಗೆ ಗದಗದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ವಿಜೃಂಭಣೆಯಿಂದ ನಡೆಯಿತು ಎಂದು ಹಿರಿಯರು ಅಭಿಪ್ರಾಯಪಟ್ಟರು.
Last Updated 18 ಸೆಪ್ಟೆಂಬರ್ 2025, 4:26 IST
ವಿಶ್ವಕರ್ಮರು ಕಾಯಕಯೋಗಿ: ಸಾಹಿತಿ ಡಿ.ವಿ. ಬಡಿಗೇರ

ವಿಶ್ವಕರ್ಮರು ಶ್ರಮ, ಕೌಶಲದ ಪ್ರತೀಕ: ಶಾಸಕ ಭೀಮಣ್ಣ ನಾಯ್ಕ

Vishwakarma Jayanti: ಸೃಜನಶೀಲತೆ, ಶ್ರಮ ಮತ್ತು ಕೌಶಲ್ಯದಲ್ಲಿ ವಿಶ್ವಕರ್ಮರು ಅಮೂರ್ತ ಸೃಷ್ಟಿಕರ್ತರಾಗಿ ಗುರುತಿಸಲ್ಪಟ್ಟಿದ್ದು, ಅವರು ಸೃಷ್ಟಿಯ ದೇವತಾ ರೂಪವೆಂದು ಶಿರಸಿಯಲ್ಲಿ ಶಾಸಕ ಭೀಮಣ್ಣ ನಾಯ್ಕ ಹೇಳಿದರು.
Last Updated 18 ಸೆಪ್ಟೆಂಬರ್ 2025, 3:56 IST
ವಿಶ್ವಕರ್ಮರು ಶ್ರಮ, ಕೌಶಲದ ಪ್ರತೀಕ: ಶಾಸಕ ಭೀಮಣ್ಣ ನಾಯ್ಕ

ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ: ಸಂಸದ ಜಗದೀಶ ಶೆಟ್ಟರ್ 

Vishwakarma Society: ಭಾರತ ದೇಶವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಂತಹ ಮಹತ್ವದ ಕೊಡುಗೆ ವಿಶ್ವಕರ್ಮ ಸಮಾಜ ನೀಡಿದೆ ಎಂದು ಬೈಲಹೊಂಗಲದಲ್ಲಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
Last Updated 18 ಸೆಪ್ಟೆಂಬರ್ 2025, 2:42 IST
ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ: ಸಂಸದ ಜಗದೀಶ ಶೆಟ್ಟರ್ 

ವಿಶ್ವಕರ್ಮ ಜಯಂತಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್

ದೇಶದ ಸುಂದರ ವಾಸ್ತುಶಿಲ್ಪಗಳ ಕಲಾ ಸೌಂದರ್ಯಕ್ಕೆ ಶಿಲ್ಪಿಗಳು ಆರಾಧಿಸುವ ವಿಶ್ವಕರ್ಮರು ಕಾರಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
Last Updated 25 ಸೆಪ್ಟೆಂಬರ್ 2024, 15:47 IST
ವಿಶ್ವಕರ್ಮ ಜಯಂತಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚನ್ನಪಟ್ಟಣ: ವಿಶ್ವಕರ್ಮ ಜಯಂತ್ಯೋತ್ಸವ

ಜಯಂತಿ
Last Updated 22 ಸೆಪ್ಟೆಂಬರ್ 2024, 15:42 IST
ಚನ್ನಪಟ್ಟಣ: ವಿಶ್ವಕರ್ಮ ಜಯಂತ್ಯೋತ್ಸವ

ಗುಬ್ಬಿ: ಅದ್ದೂರಿ ವಿಶ್ವಕರ್ಮ ಜಯಂತಿ

ವಿಶ್ವಕರ್ಮ ಸಮುದಾಯದಿಂದ ಭಾನುವಾರ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
Last Updated 22 ಸೆಪ್ಟೆಂಬರ್ 2024, 14:19 IST
ಗುಬ್ಬಿ: ಅದ್ದೂರಿ ವಿಶ್ವಕರ್ಮ ಜಯಂತಿ
ADVERTISEMENT

ನಾನು ಅರಸು ಆಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ

‘ಎರಡನೇ ದೇವರಾಜ ಅರಸು ಎಂದು ನನ್ನನ್ನು ಎಲ್ಲರೂ ಹೇಳುತ್ತಾರೆ. ಆದರೆ, ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಇಬ್ಬರೂ ಬೇರೆ ಬೇರೆ. ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 18 ಸೆಪ್ಟೆಂಬರ್ 2023, 0:30 IST
ನಾನು ಅರಸು ಆಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಇಂದು ವಿಶ್ವಕರ್ಮ ಜಯಂತಿ: ವಿಶ್ವಸೃಷ್ಟಿಯ ವಿಶ್ವಕರ್ಮತತ್ವ

ವಿಶ್ವಕರ್ಮನೆಂದರೆ ಕೇವಲ ನಾಮ–ರೂಪಗಳಲ್ಲ; ಅದೊಂದು ಸಕರ್ಮಕ ತತ್ವ. ಮೌನೇಶ್ವರರು ‘ನಾನಾ ದೇವರು ಚಾಣಿನ ಮಕ್ಕಳು’ ಎಂದು ಹೇಳುತ್ತಾರೆ.
Last Updated 16 ಸೆಪ್ಟೆಂಬರ್ 2023, 23:30 IST
ಇಂದು ವಿಶ್ವಕರ್ಮ ಜಯಂತಿ: ವಿಶ್ವಸೃಷ್ಟಿಯ ವಿಶ್ವಕರ್ಮತತ್ವ

‘ರಾಷ್ಟ್ರೀಯತೆಯ ಜತೆ ಕೈಜೋಡಿಸಿದ ವಿಶ್ವಕರ್ಮ ಸಮಾಜ’

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ವಿಶ್ವಕರ್ಮ ಜಯಂತಿ
Last Updated 19 ಸೆಪ್ಟೆಂಬರ್ 2022, 4:27 IST
‘ರಾಷ್ಟ್ರೀಯತೆಯ ಜತೆ ಕೈಜೋಡಿಸಿದ ವಿಶ್ವಕರ್ಮ ಸಮಾಜ’
ADVERTISEMENT
ADVERTISEMENT
ADVERTISEMENT