ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

Vitamin D

ADVERTISEMENT

ವಿಟಮಿನ್‌ ಡಿ ಕೊರತೆ: ಪರಿಹಾರ ಕ್ರಮಗಳು ಇಲ್ಲಿವೆ

Diet for Vitamin D: ಬಹುತೇಕ ಮಂದಿ ಈ ಸಮಸ್ಯೆಗೆ ಪರಿಹಾರ ಮಾಂಸಹಾರ ಸೇವನೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ವಿವರಿಸುತ್ತಾರೆ.
Last Updated 6 ಡಿಸೆಂಬರ್ 2025, 10:49 IST
ವಿಟಮಿನ್‌ ಡಿ ಕೊರತೆ: ಪರಿಹಾರ ಕ್ರಮಗಳು ಇಲ್ಲಿವೆ

ಚಳಿಗಾಲದಲ್ಲಿ ‘ವಿಟಮಿನ್ ಡಿ’ ಕೊರತೆಗೆ ಕಾರಣವೇನು? ಹೆಚ್ಚಿಸಲು ಇಲ್ಲಿದೆ ಸಲಹೆ

Winter Health: ಚಳಿಗಾಲದಲ್ಲಿ ದೇಹದ ಆರೈಕೆ ಬಹಳ ಮುಖ್ಯ ಈ ಅವಧಿಯಲ್ಲಿ ದೇಹವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಉತ್ಪಾದಿಸುತ್ತದೆ ಚಳಿಗಾದಲ್ಲಿ ವಿಟಮಿನ್ ಡಿ ಅನ್ನು ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀಡಬೇಕಾಗುತ್ತದೆ ವಿಟಮಿನ್ ಡಿ ಕೊರತೆ ನಿರಂತರ ಆಯಾಸ
Last Updated 21 ನವೆಂಬರ್ 2025, 10:51 IST
ಚಳಿಗಾಲದಲ್ಲಿ ‘ವಿಟಮಿನ್ ಡಿ’ ಕೊರತೆಗೆ ಕಾರಣವೇನು? ಹೆಚ್ಚಿಸಲು ಇಲ್ಲಿದೆ ಸಲಹೆ

ವಿಟಮಿನ್ ಡಿ ಕೊರತೆಯಿಂದ ಸಂತಾನೋತ್ಪತ್ತಿ ಮೇಲೆ ಪರಿಣಾಮ: ಇಲ್ಲಿದೆ ಪರಿಹಾರ

Reproductive Health: ವಿಟಮಿನ್ ಡಿ ಕೊರತೆಯಿಂದ ಹಾರ್ಮೋನ್ ಅಸಮತೋಲನ, ಅಂಡೋತ್ಪತ್ತಿ ಸಮಸ್ಯೆ ಮತ್ತು ಬಂಜೆತನ ಉಂಟಾಗಬಹುದು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಮತ್ತು ವಿಟಮಿನ್ ಡಿ ಪೂರಕ ಸೇವನೆ ಇದರ ಸರಳ ಪರಿಹಾರವಾಗಿದೆ.
Last Updated 11 ನವೆಂಬರ್ 2025, 9:18 IST
ವಿಟಮಿನ್ ಡಿ ಕೊರತೆಯಿಂದ ಸಂತಾನೋತ್ಪತ್ತಿ ಮೇಲೆ ಪರಿಣಾಮ: ಇಲ್ಲಿದೆ ಪರಿಹಾರ

‘ವಿಟಮಿನ್ ಡಿ’ ಕೊರತೆಯಿದ್ದಲ್ಲಿ ಕಣ್ಣುಬೇನೆ ತೀವ್ರ: ಡಾ. ರೋಹಿತ್ ಶೆಟ್ಟಿ

‘ವಿಟಮಿನ್ ಡಿ’ ಕೊರತೆ ಎದುರಿಸುತ್ತಿರುವವರು ಹಾಗೂ ಅಲರ್ಜಿ ಸಮಸ್ಯೆ ಹೊಂದಿರುವವರಿಗೆ ಮದ್ರಾಸ್ ಐ ಅಥವಾ ಕಂಜಕ್ಟಿವೈಟಿಸ್ (ಕಣ್ಣುಬೇನೆ) ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡಲಿದೆ ಎನ್ನುವುದು ನಾರಾಯಣ ನೇತ್ರಾಲಯದ ತಜ್ಞರು ನಡೆಸಿದ ಕಣ್ಣೀರು ಆಧಾರಿತ ಅಧ್ಯಯನದಿಂದ ತಿಳಿದುಬಂದಿದೆ.
Last Updated 10 ಆಗಸ್ಟ್ 2023, 14:39 IST
‘ವಿಟಮಿನ್ ಡಿ’ ಕೊರತೆಯಿದ್ದಲ್ಲಿ ಕಣ್ಣುಬೇನೆ ತೀವ್ರ: ಡಾ. ರೋಹಿತ್ ಶೆಟ್ಟಿ

ಸಂಗತ ಅಂಕಣ | ಬಿಸಿಲಲ್ಲಿ ಬಾಡದಿದ್ದರೆ...

ಒಂದು ಅಂದಾಜಿನ ಪ್ರಕಾರ, ಜಗತ್ತಿನಲ್ಲಿ 100 ಕೋಟಿ ಹಾಗೂ ಭಾರತದಲ್ಲಿ 49 ಕೋಟಿಗೂ ಅಧಿಕ ಜನರು ಡಿ ಜೀವಸತ್ವದ ತೀವ್ರತರ ಕೊರತೆಯಿಂದ ಬಳಲುತ್ತಿದ್ದಾರೆ.
Last Updated 10 ಏಪ್ರಿಲ್ 2023, 0:00 IST
ಸಂಗತ ಅಂಕಣ | ಬಿಸಿಲಲ್ಲಿ ಬಾಡದಿದ್ದರೆ...
ADVERTISEMENT
ADVERTISEMENT
ADVERTISEMENT
ADVERTISEMENT