ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Vivian Richards

ADVERTISEMENT

ಶಮಿಯಂತಹ ಬೌಲರ್ ಮತ್ತೊಬ್ಬರಿಲ್ಲ.. ಕ್ರಿಕೆಟ್‌ ದಿಗ್ಗಜ ವಿವಿಯನ್ ರಿಚರ್ಡ್ಸ್ ಮಾತು

ವೆಸ್ಟ್ ಇಂಡೀಸ್ ಕ್ರಿಕೆಟ್‌ ದಿಗ್ಗಜ ವಿವಿಯನ್ ರಿಚರ್ಡ್ಸ್ ಮನದಾಳದ ಮಾತು
Last Updated 17 ನವೆಂಬರ್ 2023, 20:49 IST
ಶಮಿಯಂತಹ ಬೌಲರ್ ಮತ್ತೊಬ್ಬರಿಲ್ಲ.. ಕ್ರಿಕೆಟ್‌ ದಿಗ್ಗಜ ವಿವಿಯನ್ ರಿಚರ್ಡ್ಸ್ ಮಾತು

ತಂದೆ ವಿವಿಯನ್‌ರಿಂದ ನೂರಾರು ಕೋಟಿ ಸಿಕ್ಕಿದೆ ಎಂದಿದ್ದಕ್ಕೆ ಮಸಾಬಾ ಖಡಕ್ ಉತ್ತರ

ತನ್ನ ತಂದೆ ವೆಸ್ಟ್‌ಇಂಡೀಸ್ ಕ್ರಿಕೆಟ್‌ನ ದಂತಕಥೆ ವಿವಿಯನ್ ರಿಚರ್ಡ್ಸ್‌ ಅವರಿಂದ ದೊಡ್ಡ ಮೊತ್ತದ ಆಸ್ತಿಯನ್ನು ‍ಪಡೆದಿದ್ದಾರೆ ಎಂಬ ಮಾತಿಗೆ ಡಿಸೈನರ್‌ ಮಸಾಬಾ ಗುಪ್ತಾ ಖಡಕ್ ಉತ್ತರ ನೀಡಿದ್ದಾರೆ.
Last Updated 4 ಸೆಪ್ಟೆಂಬರ್ 2023, 7:15 IST
ತಂದೆ ವಿವಿಯನ್‌ರಿಂದ ನೂರಾರು ಕೋಟಿ ಸಿಕ್ಕಿದೆ ಎಂದಿದ್ದಕ್ಕೆ ಮಸಾಬಾ ಖಡಕ್ ಉತ್ತರ

'ನಾನು ಸಾರ್ವಕಾಲಿಕ ಶ್ರೇಷ್ಠ ಅಲ್ಲ' ಎಂದ ಕೊಹ್ಲಿ ಹೆಸರಿಸಿದ್ದು ಯಾರನ್ನು ಗೊತ್ತೇ?

ವಿರಾಟ್‌ ಕೊಹ್ಲಿ 'ಸಾರ್ವಕಾಲಿಕ ಶ್ರೇಷ್ಠ' (ಗ್ರೇಟ್‌ ಆಫ್‌ ಆಲ್‌ ಟೈಮ್‌–GOAT) ಕ್ರಿಕೆಟಿಗ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ ಬಳಿಕವಂತೂ ಆ ಚರ್ಚೆಗೆ ಮತ್ತಷ್ಟು ಬಲ ಬಂದಿದೆ.
Last Updated 27 ಅಕ್ಟೋಬರ್ 2022, 12:27 IST
'ನಾನು ಸಾರ್ವಕಾಲಿಕ ಶ್ರೇಷ್ಠ ಅಲ್ಲ' ಎಂದ ಕೊಹ್ಲಿ ಹೆಸರಿಸಿದ್ದು ಯಾರನ್ನು ಗೊತ್ತೇ?

ನೀನಾ ಆತ್ಮಕತೆ: ಮಗಳು ಮಸಾಬಾ ಗುಪ್ತಾ ಜನಿಸುವಾಗ ಇದ್ದಿದ್ದು ಕೇವಲ ₹2,000

ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಸೋನಮ್‌ ನಾಯರ್‌ ನಿರ್ದೇಶನದ 'ಮಸಾಬಾ ಮಸಾಬಾ' ಎಂಬ ಅಮ್ಮ-ಮಗಳ ಸರಣಿ ಕಾರ್ಯಕ್ರಮದ ಮೂಲಕ ಜನಮನ ಸೆಳೆಯುತ್ತಿರುವ ಸೆಲೆಬ್ರಿಟಿ ಫ್ಯಾಶನ್‌ ಡಿಸೈನರ್‌ ಮಸಾಬಾ ಗುಪ್ತ ತಾನು ಹುಟ್ಟಿದ ಸಂದರ್ಭದ ಆಸಕ್ತಿಕರ ಭಾವನಾತ್ಮಕ ಸಂಗತಿಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 27 ಮೇ 2021, 13:52 IST
ನೀನಾ ಆತ್ಮಕತೆ: ಮಗಳು ಮಸಾಬಾ ಗುಪ್ತಾ ಜನಿಸುವಾಗ ಇದ್ದಿದ್ದು ಕೇವಲ ₹2,000

IND vs WI | ಕೊಹ್ಲಿ ಎದುರು ಶರಣಾದ ದಾಖಲೆಗಳು: ‘ವಿರಾಟ’ರೂಪಕ್ಕೆ ಬೆರಗಾದ ವಿವಿಯನ್

ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಕ್ಷರಶಃ ಅಬ್ಬರಿಸಿದರು. ಅವರ ಬ್ಯಾಟಿಂಗ್‌ ಬಲದಿಂದ ವಿಂಡೀಸ್‌ ವಿರುದ್ಧ ಭಾರತಕ್ಕೆ ಸತತ 7 ಜಯ ಒಲಿದ ಈ ಪಂದ್ಯದಲ್ಲಿ ಹಲವು ದಾಖಲೆಗಳು ಸೃಷ್ಟಿಯಾದವು.
Last Updated 7 ಡಿಸೆಂಬರ್ 2019, 13:33 IST
IND vs WI | ಕೊಹ್ಲಿ ಎದುರು ಶರಣಾದ ದಾಖಲೆಗಳು: ‘ವಿರಾಟ’ರೂಪಕ್ಕೆ ಬೆರಗಾದ ವಿವಿಯನ್

ವಿಂಡೀಸ್‌ ಪೈಪೋಟಿ ನೀಡಲಿದೆ: ವಿವಿಯನ್‌ ರಿಚರ್ಡ್ಸ್ ವಿಶ್ವಾಸ

‘ಭಾರತ ಕ್ರಿಕೆಟ್‌ ತಂಡಕ್ಕೆ ವೆಸ್ಟ್‌ ಇಂಡೀಸ್‌ ಕಠಿಣ ಪೈಪೋಟಿ ನೀಡಲಿದೆ’ ಎಂದು ವಿಂಡೀಸ್‌ನ ಹಿರಿಯ ಕ್ರಿಕೆಟಿಗ ವಿವಿಯನ್‌ ರಿಚರ್ಡ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 29 ಜುಲೈ 2019, 20:00 IST
ವಿಂಡೀಸ್‌ ಪೈಪೋಟಿ ನೀಡಲಿದೆ: ವಿವಿಯನ್‌ ರಿಚರ್ಡ್ಸ್ ವಿಶ್ವಾಸ
ADVERTISEMENT
ADVERTISEMENT
ADVERTISEMENT
ADVERTISEMENT