25 ವಿದ್ಯಾರ್ಥಿಗಳಿಗೆ ವಾಂತಿ: ಆಸ್ಪತ್ರೆಗೆ ದಾಖಲು
200 ವಿದ್ಯಾರ್ಥಿಗಳ ಪೈಕಿ ಒಂದು ಕೋಣೆಯಲ್ಲಿದ್ದ 25 ಮಕ್ಕಳಿಗೆ ಮಾತ್ರ ವಾಂತಿ ಆಗಿದೆ. ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 25 ಜುಲೈ 2022, 6:40 IST