ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

vote of confidence

ADVERTISEMENT

ನೇಪಾಳ: ನೂತನ ಪ್ರಧಾನಿ ಓಲಿ ಇಂದು ವಿಶ್ವಾಸಮತ ಯಾಚನೆ

ನೇಪಾಳದ ನೂತನ ಪ್ರಧಾನಿ ಕೆ.ಪಿ.ಶರ್ಮ ಓಲಿ ಅವರು ಭಾನುವಾರ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.
Last Updated 21 ಜುಲೈ 2024, 0:30 IST
ನೇಪಾಳ: ನೂತನ ಪ್ರಧಾನಿ ಓಲಿ ಇಂದು ವಿಶ್ವಾಸಮತ ಯಾಚನೆ

ನೇಪಾಳ: ಜುಲೈ 21ಕ್ಕೆ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಿಶ್ವಾಸ ಮತಯಾಚನೆ

ನೇಪಾಳದ ನೂತನ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಜುಲೈ 21ರಂದು ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.
Last Updated 17 ಜುಲೈ 2024, 16:19 IST
ನೇಪಾಳ: ಜುಲೈ 21ಕ್ಕೆ  ಪ್ರಧಾನಿ ಕೆ.ಪಿ.ಶರ್ಮಾ ಓಲಿ  ವಿಶ್ವಾಸ ಮತಯಾಚನೆ

ನೇಪಾಳ: ಮತ್ತೆ ವಿಶ್ವಾಸಮತ ಗೆದ್ದ ಪುಷ್ಪ ಕಮಲ್‌ ದಹಲ್ ಪ್ರಚಂಡ

ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್ ‘ಪ್ರಚಂಡ’ ಅವರು ಸೋಮವಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ನಾಲ್ಕು ಬಾರಿ ವಿಶ್ವಾಸಮತ ಪರೀಕ್ಷೆ ಎದುರಿಸಿದಂತಾಯಿತು.
Last Updated 20 ಮೇ 2024, 13:40 IST
ನೇಪಾಳ: ಮತ್ತೆ ವಿಶ್ವಾಸಮತ ಗೆದ್ದ ಪುಷ್ಪ ಕಮಲ್‌ ದಹಲ್ ಪ್ರಚಂಡ

ನೇಪಾಳ: ನಾಳೆ ಪುಷ್ಪಕಮಲ್ ಪ್ರಚಂಡ ಸರ್ಕಾರದಿಂದ ವಿಶ್ವಾಸಮತ ಯಾಚನೆ

ನೇಪಾಳ ಪ್ರಧಾನಿ ಪುಷ್ಪಕಮಲ್ ದಹಲ್ ಪ್ರಚಂಡ ಅವರು ಸೋಮವಾರ ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
Last Updated 19 ಮೇ 2024, 11:31 IST
ನೇಪಾಳ: ನಾಳೆ ಪುಷ್ಪಕಮಲ್ ಪ್ರಚಂಡ ಸರ್ಕಾರದಿಂದ ವಿಶ್ವಾಸಮತ ಯಾಚನೆ

ವಿಶ್ವಾಸಮತ ಸಾಬೀತುಪಡಿಸಿದ ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ

ಹರಿಯಾಣ ನೂತನ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದರು.
Last Updated 13 ಮಾರ್ಚ್ 2024, 9:49 IST
ವಿಶ್ವಾಸಮತ ಸಾಬೀತುಪಡಿಸಿದ ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ

ವಿಶ್ವಾಸಮತ ಗೆದ್ದ ಅರವಿಂದ ಕೇಜ್ರಿವಾಲ್: ಬಿಜೆಪಿ ವಿರುದ್ಧ ವಾಗ್ದಾಳಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸಮತ ‘ಪರೀಕ್ಷೆ’ಯಲ್ಲಿ ಗೆಲುವು ಸಾಧಿಸಿದ್ದಾರೆ.
Last Updated 17 ಫೆಬ್ರುವರಿ 2024, 10:46 IST
ವಿಶ್ವಾಸಮತ ಗೆದ್ದ ಅರವಿಂದ ಕೇಜ್ರಿವಾಲ್: ಬಿಜೆಪಿ ವಿರುದ್ಧ ವಾಗ್ದಾಳಿ

ಲಂಡನ್‌: ವಿಶ್ವಾಸಮತ ಗೆದ್ದ ಬ್ರಿಟನ್‌ ಪ್ರಧಾನಿ, ಪಕ್ಷದ ನಾಯಕತ್ವ ಆಬಾಧಿತ

ಸೋಮವಾರ ಬ್ರಿಟನ್ ಸಂಸತ್ತಿನಲ್ಲಿ ನಡೆದ ಗೋಪ್ಯ ಮತದಾನದಲ್ಲಿ ಕನ್ಸರ್ವೇಟಿವ್ ಪಕ್ಷದ 359 ಸದಸ್ಯರ ಪೈಕಿ 211(ಶೇ 58.8) ಮತಗಳನ್ನು ಬೋರಿಸ್ ಜಾನ್ಸನ್ ಅವರು ಪಡೆದಿದ್ದಾರೆ. ಜಾನ್ಸನ್ ಅವರ ಗೆಲುವಿಗೆ ಕನಿಷ್ಠ 180 ಮತಗಳ ಅಗತ್ಯವಿತ್ತು. ಹೀಗಾಗಿ ಜಾನ್ಸನ್ ಅವರ ಪ್ರಧಾನಿ ಹುದ್ದೆ ಅಭಾದಿತವಾಗಿದೆ. ಆದರೆ, 148( ಶೇ 41.2) ಸದಸ್ಯರು ಜಾನ್ಸನ್ ಅವರ ವಿರುದ್ಧ ಮತ ಚಲಾಯಿಸಿದ್ದಾರೆ.
Last Updated 7 ಜೂನ್ 2022, 19:31 IST
ಲಂಡನ್‌: ವಿಶ್ವಾಸಮತ ಗೆದ್ದ ಬ್ರಿಟನ್‌ ಪ್ರಧಾನಿ, ಪಕ್ಷದ ನಾಯಕತ್ವ ಆಬಾಧಿತ
ADVERTISEMENT

ಇಂದು ವಿಶ್ವಾಸಮತ ಯಾಚಿಸಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್

ತಮ್ಮ ಆಪ್ತ ಹಾಗೂ ಹಣಕಾಸು ಸಚಿವ ಅಬ್ದುಲ್‌ ಹಫೀಜ್‌ ಶೇಖ್‌ ಅವರು ಸಂಸತ್‌ ಚುನಾವಣೆಯಲ್ಲಿ ಸೋಲು ಕಂಡಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಇಂದು ಸಂಸತ್ತಿನಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ.
Last Updated 6 ಮಾರ್ಚ್ 2021, 5:43 IST
ಇಂದು ವಿಶ್ವಾಸಮತ ಯಾಚಿಸಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್

ಪಾಕಿಸ್ತಾನ: ಸೋತ ಹಣಕಾಸು ಸಚಿವ, ವಿಶ್ವಾಸ ಮತಯಾಚಿಸಲಿರುವ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್‌: ಚುನಾವಣೆಯಲ್ಲಿ ಹಣಕಾಸು ಸಚಿವ ಸೋಲು ಕಂಡಿರುವ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಸಂಸತ್ತಿನಲ್ಲಿ ವಿಶ್ವಾಸ ಮತಯಾಚಿಸಲು ನಿರ್ಧರಿಸಿದ್ದಾರೆ. ಸಂಸತ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಯುಸೂಫ್‌ ರಾಜಾ ಗಿಲಾನಿ ಎದುರು ಇಮ್ರಾನ್‌ ಖಾನ್‌ ಅವರ ಆಪ್ತ ಮತ್ತು ಹಣಕಾಸು ಸಚಿವ ಅಬ್ದುಲ್‌ ಹಫೀಜ್‌ ಶೇಖ್ ಬುಧವಾರ ಸೋಲು ಅನುಭವಿಸಿದರು.
Last Updated 4 ಮಾರ್ಚ್ 2021, 8:37 IST
ಪಾಕಿಸ್ತಾನ: ಸೋತ ಹಣಕಾಸು ಸಚಿವ, ವಿಶ್ವಾಸ ಮತಯಾಚಿಸಲಿರುವ ಪ್ರಧಾನಿ ಇಮ್ರಾನ್ ಖಾನ್

ರಾಜೀನಾಮೆ ಸಲ್ಲಿಸಿದ ಶಾಸಕರಿಗೆ ಬಿಜೆಪಿ ಸಂಪರ್ಕ: ಕೃಷ್ಣ ಬೈರೇಗೌಡ ಆರೋಪ

‘ತಮಗೆ ₹25 ಕೋಟಿ ನೀಡುವ ಆಫರ್ ಇದೆ ಎಂದು ಶಾಸಕರೊಬ್ಬರು ಹೇದ್ದರು.ಆದರೆ ಅವರಿಗೆ ಫೋನ್ ಕರೆ ಮಾಡಿದ್ದು ಯಾರು ಎಂದು ಹೆಸರು ಹೇಳಲಿಲ್ಲ’ ಎಂದು ಕೃಷ್ಣಬೈರೇಗೌಡ ಹೇಳಿದರು.
Last Updated 22 ಜುಲೈ 2019, 7:28 IST
ರಾಜೀನಾಮೆ ಸಲ್ಲಿಸಿದ ಶಾಸಕರಿಗೆ ಬಿಜೆಪಿ ಸಂಪರ್ಕ: ಕೃಷ್ಣ ಬೈರೇಗೌಡ ಆರೋಪ
ADVERTISEMENT
ADVERTISEMENT
ADVERTISEMENT