ಸೋಮವಾರ, 18 ಆಗಸ್ಟ್ 2025
×
ADVERTISEMENT

voter ID

ADVERTISEMENT

ಎರಡು ಮತದಾರರ ಗುರುತಿನ ಚೀಟಿ: ಬಿಹಾರ ಡಿಸಿಎಂ ಸಿನ್ಹಾಗೆ ನೋಟಿಸ್

ಎರಡು ಮತದಾರರ ಗುರುತಿನ ಚೀಟಿ(ಎಪಿಕ್) ಹೊಂದಿರುವುದು ಹಾಗೂ ಎರಡು ಸ್ಥಳಗಳಲ್ಲಿ ಮತದಾರ ಆಗಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿ ಬಿಹಾರ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ವಿಜಯಕುಮಾರ್‌ ಸಿನ್ಹಾ ಅವರಿಗೆ ಚುನಾವಣಾ ಆಯೋಗ ಭಾನುವಾರ ನೋಟಿಸ್‌ ಜಾರಿ ಮಾಡಿದೆ.
Last Updated 10 ಆಗಸ್ಟ್ 2025, 20:08 IST
ಎರಡು ಮತದಾರರ ಗುರುತಿನ ಚೀಟಿ: ಬಿಹಾರ ಡಿಸಿಎಂ ಸಿನ್ಹಾಗೆ ನೋಟಿಸ್

ಮತದಾರರ ಕರಡು ಪಟ್ಟಿ ಪ್ರಕಟಣೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಬಿಹಾರದಲ್ಲಿ ಮತದಾರರ ಕರಡು ಪಟ್ಟಿ ಪ್ರಕಟಣೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಲ್ಲಿಸಲಾದ ಎಲ್ಲಾ ಅರ್ಜಿಗಳ ಕುರಿತು ಒಟ್ಟಿಗೆ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದೆ.
Last Updated 28 ಜುಲೈ 2025, 14:12 IST
ಮತದಾರರ ಕರಡು ಪಟ್ಟಿ ಪ್ರಕಟಣೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಚುರುಮುರಿ: ಎಣ್ಣೆಚೀಟಿ ಐಡೆಂಟಿಟಿ!

Election Fraud: ‘ಈ ಎಲೆಕ್ಷನ್ ಕಮಿಸನ್ನು ಭಾರೀ ಕನ್ಪೂಸನ್ ಆಗ್ಬುಟ್ಟಿದೆ ಕಣ್ರಲಾ’ ಎಂದು ಹರಟೆಕಟ್ಟೇಲಿ ಸಿಬಿರೆಬ್ಬಿದ ಗುದ್ಲಿಂಗ. ‘ಕಮಿಸನ್ನು ಕಮಲ ಪಾಳೆಯದ ಸುಳ್ ಸೆಲ್ ಆಗದೆ ಅಂತ ರಾಹುಲಣ್ಣ ಗುಡುಗವ್ರೆ’. ‘ಅದ್ಕೇ,
Last Updated 25 ಜುಲೈ 2025, 23:30 IST
ಚುರುಮುರಿ: ಎಣ್ಣೆಚೀಟಿ ಐಡೆಂಟಿಟಿ!

ವಿಶ್ಲೇಷಣೆ | ಎಸ್‌ಐಆರ್‌: ಕಲ್ಪಿತ ಸಂಕಥನ

Election Commission Scam: ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಫಿಡವಿಟ್ ಮತ್ತು ಬಿಹಾರದಲ್ಲಿ ನಡೆದ ಜನಸುನ್‌ವಾಯಿ ಕಾರ್ಯಕ್ರಮದ ಜವಾಬ್ದಾರಿಯ ರಿಪೋರ್ಟ್ ಇಲ್ಲಿ ವಿವರಿಸಿದೆ.
Last Updated 25 ಜುಲೈ 2025, 23:30 IST
ವಿಶ್ಲೇಷಣೆ | ಎಸ್‌ಐಆರ್‌: ಕಲ್ಪಿತ ಸಂಕಥನ

15 ದಿನಗಳಲ್ಲಿ ‘ವೋಟರ್ ಐಡಿ’: ಚುನಾವಣಾ ಆಯೋಗ

ಮತದಾರರಿಗೆ ಗುರುತಿನ ಚೀಟಿಗಳನ್ನು (ವೋಟರ್‌ ಐಡಿ–ಇಪಿಐಸಿ) 15 ದಿನಗಳೊಳಗಾಗಿ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಚುನಾವಣಾ ಆಯೋಗವು ಬುಧವಾರ ತಿಳಿಸಿದೆ.
Last Updated 18 ಜೂನ್ 2025, 21:31 IST
15 ದಿನಗಳಲ್ಲಿ ‘ವೋಟರ್ ಐಡಿ’: ಚುನಾವಣಾ ಆಯೋಗ

ಮತದಾರರ ಗುರುತಿನ ಚೀಟಿ 15 ದಿನದೊಳಗೆ ವಿತರಣೆ: ಚುನಾವಣಾ ಆಯೋಗ

Voter ID Card: ಮತದಾರರ ಪಟ್ಟಿಯ ನವೀಕರಣದಿಂದ 15 ದಿನಗಳಲ್ಲಿ ಗುರುತಿನ ಚೀಟಿ ವಿತರಣೆ ಮಾಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ
Last Updated 18 ಜೂನ್ 2025, 12:28 IST
ಮತದಾರರ ಗುರುತಿನ ಚೀಟಿ 15 ದಿನದೊಳಗೆ ವಿತರಣೆ: ಚುನಾವಣಾ ಆಯೋಗ

ಒಂದೇ ಎಪಿಕ್ ಸಂಖ್ಯೆ; ಸಮಸ್ಯೆ ಪರಿಹಾರ: ಚುನಾವಣಾ ಆಯೋಗ

ಹಲವು ಮತದಾರರ ಗುರುತಿನ ಚೀಟಿಗಳು ಒಂದೇ ಎಪಿಕ್‌ ಸಂಖ್ಯೆ ಹೊಂದಿರುವ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ಅಂತಹ ಮತದಾರರಿಗೆ ಹೊಸ ಸಂಖ್ಯೆಗಳೊಂದಿಗೆ ಹೊಸ ಗುರುತಿನ ಚೀಟಿ ನೀಡಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ಮಂಗಳವಾರ ತಿಳಿಸಿವೆ.
Last Updated 13 ಮೇ 2025, 16:14 IST
ಒಂದೇ ಎಪಿಕ್ ಸಂಖ್ಯೆ; ಸಮಸ್ಯೆ ಪರಿಹಾರ: ಚುನಾವಣಾ ಆಯೋಗ
ADVERTISEMENT

ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ: ಮಾರ್ಚ್‌ 18ಕ್ಕೆ ಸಭೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ ಆಯೋಜನೆ
Last Updated 15 ಮಾರ್ಚ್ 2025, 13:51 IST
ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ: ಮಾರ್ಚ್‌ 18ಕ್ಕೆ ಸಭೆ

Delhi Election |ನಕಲಿ ದಾಖಲೆ ಬಳಸಿ ಮತದಾರರ ಗುರುತಿನ ಚೀಟಿ ಸೃಷ್ಟಿ: ಇಬ್ಬರ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
Last Updated 12 ಜನವರಿ 2025, 7:39 IST
Delhi Election |ನಕಲಿ ದಾಖಲೆ ಬಳಸಿ ಮತದಾರರ ಗುರುತಿನ ಚೀಟಿ ಸೃಷ್ಟಿ: ಇಬ್ಬರ ಬಂಧನ

ಮತದಾರರ ಗುರುತಿನ ಚೀಟಿ ಪಡೆದು ಹಣ ವಿತರಣೆ: ಅಂಬಾದಾಸ್‌ ದಾನ್ವೆ ಆರೋಪ

ಏಕನಾಥ ಶಿಂದೆ ನೇತೃತ್ವದ ಶಿವಸೇನೆ ವಿರುದ್ಧ ಅಂಬಾದಾಸ್‌ ದಾನ್ವೆ ಆರೋಪ
Last Updated 19 ನವೆಂಬರ್ 2024, 14:10 IST
ಮತದಾರರ ಗುರುತಿನ ಚೀಟಿ ಪಡೆದು ಹಣ ವಿತರಣೆ: ಅಂಬಾದಾಸ್‌ ದಾನ್ವೆ ಆರೋಪ
ADVERTISEMENT
ADVERTISEMENT
ADVERTISEMENT