ಶುಕ್ರವಾರ, 4 ಜುಲೈ 2025
×
ADVERTISEMENT

Voter ID card

ADVERTISEMENT

ಮತದಾರರ ಗುರುತಿನ ಚೀಟಿ 15 ದಿನದೊಳಗೆ ವಿತರಣೆ: ಚುನಾವಣಾ ಆಯೋಗ

Voter ID Card: ಮತದಾರರ ಪಟ್ಟಿಯ ನವೀಕರಣದಿಂದ 15 ದಿನಗಳಲ್ಲಿ ಗುರುತಿನ ಚೀಟಿ ವಿತರಣೆ ಮಾಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ
Last Updated 18 ಜೂನ್ 2025, 12:28 IST
ಮತದಾರರ ಗುರುತಿನ ಚೀಟಿ 15 ದಿನದೊಳಗೆ ವಿತರಣೆ: ಚುನಾವಣಾ ಆಯೋಗ

ಒಂದೇ ಎಪಿಕ್ ಸಂಖ್ಯೆ; ಸಮಸ್ಯೆ ಪರಿಹಾರ: ಚುನಾವಣಾ ಆಯೋಗ

ಹಲವು ಮತದಾರರ ಗುರುತಿನ ಚೀಟಿಗಳು ಒಂದೇ ಎಪಿಕ್‌ ಸಂಖ್ಯೆ ಹೊಂದಿರುವ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ಅಂತಹ ಮತದಾರರಿಗೆ ಹೊಸ ಸಂಖ್ಯೆಗಳೊಂದಿಗೆ ಹೊಸ ಗುರುತಿನ ಚೀಟಿ ನೀಡಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ಮಂಗಳವಾರ ತಿಳಿಸಿವೆ.
Last Updated 13 ಮೇ 2025, 16:14 IST
ಒಂದೇ ಎಪಿಕ್ ಸಂಖ್ಯೆ; ಸಮಸ್ಯೆ ಪರಿಹಾರ: ಚುನಾವಣಾ ಆಯೋಗ

'ನಕಲಿ ಮತದಾರರ ಗುರುತಿನ ಚೀಟಿ' ಸಮಸ್ಯೆ ಪರಿಹರಿಸಲಾಗಿದೆ: ಚುನಾವಣಾ ಆಯೋಗ

ಒಂದೇ ಸಂಖ್ಯೆಗಳನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ಸಮಸ್ಯೆಯನ್ನು ಚುನಾವಣಾ ಆಯೋಗ ಪರಿಹರಿಸಿದೆ. ಅಂತಹ ಕಾರ್ಡ್‌ಗಳನ್ನು ಹೊಂದಿರುವ ಮತದಾರರಿಗೆ ಹೊಸ ಸಂಖ್ಯೆಗಳೊಂದಿಗೆ ಬೇರೊಂದು ಗುರುತಿನ ಚೀಟಿ ನೀಡಲಾಗಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
Last Updated 13 ಮೇ 2025, 12:28 IST
'ನಕಲಿ ಮತದಾರರ ಗುರುತಿನ ಚೀಟಿ' ಸಮಸ್ಯೆ ಪರಿಹರಿಸಲಾಗಿದೆ: ಚುನಾವಣಾ ಆಯೋಗ

ಎಪಿಕ್‌, ಆಧಾರ್ ಜೋಡಣೆ | ತಾಂತ್ರಿಕ ಸಮಾಲೋಚನೆ ಶೀಘ್ರ: ಚುನಾವಣಾ ಆಯೋಗ

ಮತದಾರರ ಗುರುತಿನ ಚೀಟಿಯೊಂದಿಗೆ (ಎಪಿಕ್‌) ಆಧಾರ್‌ ಸಂಖ್ಯೆ ಜೋಡಿಸುವ ಕುರಿತು ಚುನಾವಣಾ ಆಯೋಗ ಮತ್ತು ಭಾರತ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ತಜ್ಞರು ಶೀಘ್ರದಲ್ಲಿಯೇ ತಾಂತ್ರಿಕ ಸಮಾಲೋಚನೆ ಆರಂಭಿಸುವರು ಎಂದು ಆಯೋಗ ಮಂಗಳವಾರ ಹೇಳಿದೆ.
Last Updated 18 ಮಾರ್ಚ್ 2025, 23:30 IST
ಎಪಿಕ್‌, ಆಧಾರ್ ಜೋಡಣೆ | ತಾಂತ್ರಿಕ ಸಮಾಲೋಚನೆ ಶೀಘ್ರ: ಚುನಾವಣಾ ಆಯೋಗ

Delhi Election |ನಕಲಿ ದಾಖಲೆ ಬಳಸಿ ಮತದಾರರ ಗುರುತಿನ ಚೀಟಿ ಸೃಷ್ಟಿ: ಇಬ್ಬರ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
Last Updated 12 ಜನವರಿ 2025, 7:39 IST
Delhi Election |ನಕಲಿ ದಾಖಲೆ ಬಳಸಿ ಮತದಾರರ ಗುರುತಿನ ಚೀಟಿ ಸೃಷ್ಟಿ: ಇಬ್ಬರ ಬಂಧನ

ಥಾಣೆ | 720 ಮತದಾರರ ಗುರುತಿನ ಚೀಟಿ ಪತ್ತೆ: ಪ್ರಕರಣ ದಾಖಲು

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 720 ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 22 ಜೂನ್ 2024, 10:58 IST
ಥಾಣೆ | 720 ಮತದಾರರ ಗುರುತಿನ ಚೀಟಿ ಪತ್ತೆ: ಪ್ರಕರಣ ದಾಖಲು

ದೆಹಲಿ ವಿಳಾಸವುಳ್ಳ ಮತದಾರರ ಗುರುತಿನ ಚೀಟಿ ಪಡೆದ ರಾಷ್ಟ್ರಪತಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸವನ್ನು ಒಡಿಶಾದಿಂದ ನವದೆಹಲಿ ಜಿಲ್ಲೆಗೆ ಬದಲಿಸಿದ್ದಾರೆ.
Last Updated 28 ನವೆಂಬರ್ 2023, 12:44 IST
ದೆಹಲಿ ವಿಳಾಸವುಳ್ಳ ಮತದಾರರ ಗುರುತಿನ ಚೀಟಿ ಪಡೆದ ರಾಷ್ಟ್ರಪತಿ ಮುರ್ಮು
ADVERTISEMENT

ಬೆಂಗಳೂರು: ಯುವ ಮತದಾರರ ನೋಂದಣಿ ಕಾರ್ಯಕ್ರಮ

ಬಿ‌ಎಂಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ‘ಯುವ ಮತದಾರರ ನೋಂದಣಿ’ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
Last Updated 18 ನವೆಂಬರ್ 2023, 14:23 IST
ಬೆಂಗಳೂರು: ಯುವ ಮತದಾರರ ನೋಂದಣಿ ಕಾರ್ಯಕ್ರಮ

ಮತದಾರರ ಚೀಟಿಯೊಂದಿಗೆ ಆಧಾರ್‌ ಲಿಂಕ್ ಪ್ರಕ್ರಿಯೆ ಪ್ರಾರಂಭವಾಗಿಲ್ಲ: ಕಿರಣ್ ರಿಜಿಜು

ನವದೆಹಲಿ (ಪಿಟಿಐ): ‘ಮತದಾರರ ಚೀಟಿಗೆ ಆಧಾರ್‌ ಕಾರ್ಡ್‌ ಜೋಡಿಸುವ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ’ ಎಂದು ಕಾನೂನು ಸಚಿವ ಕಿರಣ್‌ ರಿಜಿಜು ರಾಜ್ಯಸಭೆಗೆ ಗುರುವಾರ ತಿಳಿಸಿದರು. ‘ಇದೊಂದು ನಿರಂತರ ಕಾರ್ಯಕ್ರಮವಾಗಿದ್ದು, ಈ ಜೋಡಣೆಗೆ ಯಾವುದೇ ಕಾಲ ಮಿತಿ ಇರುವುದಿಲ್ಲ’ ಎಂದೂ ಹೇಳಿದರು.
Last Updated 6 ಏಪ್ರಿಲ್ 2023, 14:28 IST
ಮತದಾರರ ಚೀಟಿಯೊಂದಿಗೆ ಆಧಾರ್‌ ಲಿಂಕ್ ಪ್ರಕ್ರಿಯೆ ಪ್ರಾರಂಭವಾಗಿಲ್ಲ: ಕಿರಣ್ ರಿಜಿಜು

ಆಧಾರ್‌, ವೋಟರ್ ಕಾರ್ಡ್ ಸಂಗ್ರಹ ಮೋಸದ ತಂತ್ರ: ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಆಧಾರ್‌ ಕಾರ್ಡ್, ಮತದಾರರ ಗುರುತಿನ ಚೀಟಿ ಸಂಗ್ರಹಿಸಿ ಸಾರ್ವಜನಿಕರನ್ನು ಯಾಮಾರಿಸುವ ಕೆಲಸ ಕೆಲವರಿಂದ ನಗರದಲ್ಲಿ ನಡೆಯುತ್ತಿದೆ. ಕಾರಣ ಯಾರು ಕೂಡ ಸುಳ್ಳು ಭರವಸೆಗಳನ್ನು ನಂಬಿ, ಮೋಸ ಹೋಗಬಾರದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
Last Updated 2 ಮಾರ್ಚ್ 2023, 15:26 IST
ಆಧಾರ್‌, ವೋಟರ್ ಕಾರ್ಡ್ ಸಂಗ್ರಹ ಮೋಸದ ತಂತ್ರ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ADVERTISEMENT
ADVERTISEMENT
ADVERTISEMENT