ಗುರುವಾರ, 3 ಜುಲೈ 2025
×
ADVERTISEMENT

VVIP Treatment

ADVERTISEMENT

ಮಹಾಶಿವರಾತ್ರಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಮೂರು ದಿನ ವಿಐಪಿ ದರ್ಶನ ರದ್ದು

ಮಹಾಶಿವರಾತ್ರಿಯ ಪ್ರಯುಕ್ತ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿರುವ ಕಾರಣ ಫೆ.25 –27ರವರೆಗೆ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಐಪಿ ದರ್ಶನವನ್ನು ರದ್ದು ಮಾಡಲಾಗಿದೆ.
Last Updated 24 ಫೆಬ್ರುವರಿ 2025, 9:57 IST
ಮಹಾಶಿವರಾತ್ರಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಮೂರು ದಿನ ವಿಐಪಿ ದರ್ಶನ ರದ್ದು

Maha Kumbh Stampede | 'ವಿಐಪಿ ಸಂಪ್ರದಾಯ'ಕ್ಕೆ ಲಗಾಮು ಹಾಕಿ: ರಾಹುಲ್ ಗಾಂಧಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾಗುತ್ತಿರುವ ಮಹಾಕುಂಭಮೇಳದಲ್ಲಿ ಇಂದು (ಬುಧವಾರ) ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸಂಭವಿಸಿರುವ ಕಾಲ್ತುಳಿತ ಅವಘಡದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳ ವಿರುದ್ಧ ವಿಪಕ್ಷಗಳ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 29 ಜನವರಿ 2025, 6:07 IST
Maha Kumbh Stampede | 'ವಿಐಪಿ ಸಂಪ್ರದಾಯ'ಕ್ಕೆ ಲಗಾಮು ಹಾಕಿ: ರಾಹುಲ್ ಗಾಂಧಿ

ನಟ ದಿಲೀಪ್‌ಗೆ ವಿಐಪಿ ದರ್ಶನ: ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಮಲಯಾಳ ನಟ ದಿಲೀಪ್‌ ಅವರಿಗೆ ವಿಐಪಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ಆರೋಪದ ಮೇಲೆ ತಿರುವಾಂಕೂರು ದೇವಸ್ವಂ ಮಂಡಳಿ ( ಟಿಡಿಬಿ ) ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.‌‌
Last Updated 9 ಡಿಸೆಂಬರ್ 2024, 3:12 IST
ನಟ ದಿಲೀಪ್‌ಗೆ ವಿಐಪಿ ದರ್ಶನ: ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

ವಿಐಪಿ ಭದ್ರತೆ ಹೊಣೆ ಎನ್‌ಎಸ್‌ಜಿ ಕಮಾಂಡೊ ಬದಲು ಸಿಆರ್‌ಪಿಎಫ್‌ಗೆ: ಕೇಂದ್ರ ಆದೇಶ

ತೀವ್ರ ಅಗತ್ಯವಿರುವ ಒಂಭತ್ತು ಅತಿ ಗಣ್ಯ ವ್ಯಕ್ತಿಗಳ ಭದ್ರತೆ ಒದಗಿಸುವ ಹೊಣೆಯನ್ನು ನವೆಂಬರ್‌ನಿಂದ ಎನ್‌ಎಸ್‌ಜಿ ಕಮಾಂಡೊಗಳಿಂದ ಸಿಆರ್‌ಪಿಎಫ್‌ ಯೋಧರಿಗೆ ವಹಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
Last Updated 16 ಅಕ್ಟೋಬರ್ 2024, 16:34 IST
ವಿಐಪಿ ಭದ್ರತೆ ಹೊಣೆ ಎನ್‌ಎಸ್‌ಜಿ ಕಮಾಂಡೊ ಬದಲು ಸಿಆರ್‌ಪಿಎಫ್‌ಗೆ: ಕೇಂದ್ರ ಆದೇಶ

VIP ಸಂಸ್ಕೃತಿಯಿಂದ ದೂರವಿರಿ; ಜನರ ಸಮಸ್ಯೆ ಪರಿಹರಿಸಿ: ಸಚಿವರಿಗೆ ಯೋಗಿ ಸೂಚನೆ

ವಿಐಪಿ ಸಂಸ್ಕೃತಿಯಿಂದ ದೂರವಿರುವಂತೆ ತಮ್ಮ ಸಂಪುಟದ ಎಲ್ಲಾ ಸಚಿವರಿಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಸೂಚನೆ ನೀಡಿದ್ದಾರೆ.
Last Updated 8 ಜೂನ್ 2024, 13:20 IST
VIP ಸಂಸ್ಕೃತಿಯಿಂದ ದೂರವಿರಿ; ಜನರ ಸಮಸ್ಯೆ ಪರಿಹರಿಸಿ: ಸಚಿವರಿಗೆ ಯೋಗಿ ಸೂಚನೆ

ಶತಾಯುಷಿ ಮತದಾರರಿಗೆ ‘ವಿವಿಐಪಿ’ ಟ್ರೀಟ್ಮೆಂಟ್!

ಜಿಲ್ಲೆಯಲ್ಲಿದ್ದಾರೆ 65 ಮಂದಿ ಹಿರಿಯ ಜೀವಗಳು
Last Updated 30 ಏಪ್ರಿಲ್ 2019, 14:18 IST
ಶತಾಯುಷಿ ಮತದಾರರಿಗೆ ‘ವಿವಿಐಪಿ’ ಟ್ರೀಟ್ಮೆಂಟ್!
ADVERTISEMENT
ADVERTISEMENT
ADVERTISEMENT
ADVERTISEMENT