ಗುರುವಾರ, 3 ಜುಲೈ 2025
×
ADVERTISEMENT

VVPAT count

ADVERTISEMENT

ವಿವಿಪ್ಯಾಟ್‌ಗಳ ಪರಿಶೀಲನೆ: ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ; CEC ರಾಜೀವ್ ಕುಮಾರ್

ಚುನಾವಣಾ ಪ್ರಕ್ರಿಯೆಯಲ್ಲಿ ಬಳಸಲಾಗಿದ್ದ ಎಲೆಕ್ಟ್ರಾನಿಕ್‌ ಮತ ಯಂತ್ರಗಳು (ಇವಿಎಂ) ಮತ್ತು ವಿವಿಪ್ಯಾಟ್‌ಗಳ ಪರಿಶೀಲನೆ ನಡೆಸಲಾಗಿದ್ದು, ಅವುಗಳ ಮೂಲಕ ಎಣಿಸಿದ ಮತಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಅವುಗಳು ವಿಶ್ವಾಸಾರ್ಹವಾಗಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದ್ದಾರೆ
Last Updated 7 ಜನವರಿ 2025, 12:52 IST
ವಿವಿಪ್ಯಾಟ್‌ಗಳ ಪರಿಶೀಲನೆ: ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ; CEC ರಾಜೀವ್ ಕುಮಾರ್

ಮಹಾರಾಷ್ಟ್ರ ಚುನಾವಣೆ | 1,440 EVM – VVPAT ಫಲಿತಾಂಶ ಹೋಲಿಕೆ: ಅಧಿಕಾರಿಗಳು

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ 1,440 ವಿವಿ ಪ್ಯಾಟ್‌ಗಳು ಹಾಗೂ ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ದಾಖಲಾದ ಮತಗಳನ್ನು ಪರಿಶೀಲಿಸಲಾಗಿದ್ದು, ಫಲಿತಾಂಶ ಹೋಲಿಕೆಯಾಗಿವೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕಿರಣ್ ಕುಲಕರ್ಣಿ ತಿಳಿಸಿದ್ದಾರೆ.
Last Updated 11 ಡಿಸೆಂಬರ್ 2024, 15:39 IST
ಮಹಾರಾಷ್ಟ್ರ ಚುನಾವಣೆ | 1,440 EVM – VVPAT ಫಲಿತಾಂಶ ಹೋಲಿಕೆ: ಅಧಿಕಾರಿಗಳು

EVM ಮೇಲೆ ಅಪನಂಬಿಕೆ ಸೃಷ್ಟಿ ಪಾಪದ ಕೆಲಸ: ಕ್ಷಮೆ ಕೇಳಲು ಕಾಂಗ್ರೆಸ್‌ಗೆ PM ಆಗ್ರಹ

‘ಚುನಾವಣೆಯಲ್ಲಿ ಬಳಸಲಾಗುತ್ತಿರುವ ವಿದ್ಯುನ್ಮಾನ ಮತಯಂತ್ರದ ವಿರುದ್ಧ ಅಪನಂಬಿಕೆ ಸೃಷ್ಟಿಸಿದ ಪಾಪದ ಕೆಲಸಕ್ಕಾಗಿ ವಿರೋಧ ಪಕ್ಷಗಳು ದೇಶದ ಕ್ಷಮೆ ಕೇಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಶುಕ್ರವಾರ ಹರಿಹಾಯ್ದರು.
Last Updated 26 ಏಪ್ರಿಲ್ 2024, 10:28 IST
EVM ಮೇಲೆ ಅಪನಂಬಿಕೆ ಸೃಷ್ಟಿ ಪಾಪದ ಕೆಲಸ: ಕ್ಷಮೆ ಕೇಳಲು ಕಾಂಗ್ರೆಸ್‌ಗೆ PM ಆಗ್ರಹ

ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮತ ಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ– ಪ್ಯಾಟ್‌ನಲ್ಲಿನ ಮತಗಳನ್ನು ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 26 ಏಪ್ರಿಲ್ 2024, 5:22 IST
ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ವಿವಿಪ್ಯಾಟ್‌ ಎಣಿಕೆ: ಮನವಿಗೆ ಸಕಾಲ

ಲೋಕಸಭಾ ಚುನಾವಣೆಯ ವೇಳೆ ವಿರೋಧ ಪಕ್ಷಗಳೆಲ್ಲಾ ಕೂಡಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿ, ಇವಿಎಂ ತಿರುಚುವ ಸಾಧ್ಯತೆ ಇರುವುದರಿಂದ ಶೇ 50ರಷ್ಟು ವಿ‌ವಿಪ್ಯಾಟ್ ಮತಚೀಟಿ ಎಣಿಕೆಗೆ ವ್ಯವಸ್ಥೆ ಮಾಡಬೇಕು ಎಂದು ಕೇಳಿಕೊಂಡಿದ್ದವು.
Last Updated 16 ಆಗಸ್ಟ್ 2019, 19:29 IST
fallback

ವಿವಿಪ್ಯಾಟ್ ತಾಳೆ ಹೆಚ್ಚಾದರೆ...

ಅಮೆರಿಕದಂಥ ದೇಶವೇ ಫಲಿತಾಂಶ ವಿಳಂಬವಾಗುತ್ತದೆ ಎಂಬ ಕಾರಣದಿಂದ ಶೇಕಡ 10ರಷ್ಟು ಮತಗಳನ್ನು ಮಾತ್ರ ತಾಳೆ ಮಾಡುತ್ತದೆ. ಇನ್ನು ಶೇ 50ರಷ್ಟು ತಾಳೆ ಮಾಡುವುದೆಂದರೆ, ನಮ್ಮಂಥ ದೇಶಕ್ಕೆ ಹೆಚ್ಚಿನ ಹೊರೆಯೇ ಸರಿ.
Last Updated 22 ಮೇ 2019, 18:30 IST
fallback

ವಿವಿಪ್ಯಾಟ್‌ ತಾಳೆಗೆ ಒಪ್ಪದ ಸುಪ್ರೀಂ ಕೋರ್ಟ್‌ ಚುನಾವಣಾ ಅಕ್ರಮದಲ್ಲಿ ತೊಡಗಿದೆಯೇ?

ಕಾಂಗ್ರೆಸ್‌ ಸಂಸದನ ಪ್ರಶ್ನೆ
Last Updated 22 ಮೇ 2019, 7:47 IST
ವಿವಿಪ್ಯಾಟ್‌ ತಾಳೆಗೆ ಒಪ್ಪದ ಸುಪ್ರೀಂ ಕೋರ್ಟ್‌ ಚುನಾವಣಾ ಅಕ್ರಮದಲ್ಲಿ ತೊಡಗಿದೆಯೇ?
ADVERTISEMENT

ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡಿ: ವಿರೋಧಪಕ್ಷಗಳ ಪ್ರತಿನಿಧಿಗಳ ಒತ್ತಾಯ

ಒಂದುಕಡೆ ವ್ಯತ್ಯಾಸ ಕಂಡುಬಂದರೂ ಇಡೀ ಕ್ಷೇತ್ರದ ತಾಳೆ ಮಾಡಬೇಕು
Last Updated 22 ಮೇ 2019, 1:24 IST
ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡಿ: ವಿರೋಧಪಕ್ಷಗಳ ಪ್ರತಿನಿಧಿಗಳ ಒತ್ತಾಯ

ಇವಿಎಂ– ವಿವಿಪ್ಯಾಟ್‌ ತಾಳೆಯ ಲೆಕ್ಕ!

ವಿವಿಪ್ಯಾಟ್‌ಗೆ ಸಂಬಂಧಿಸಿದ ವಿವಾದವು ಹಿಂದಿಗಿಂತಲೂ ಇಂದು ಹೆಚ್ಚು ಜೀವಂತವಾಗಿ ಕಾಣಿಸುತ್ತಿದೆ
Last Updated 21 ಮೇ 2019, 1:10 IST
ಇವಿಎಂ– ವಿವಿಪ್ಯಾಟ್‌ ತಾಳೆಯ ಲೆಕ್ಕ!

ಮತ ತಾಳೆ: 5 ಮತಗಟ್ಟೆಗೆ ಸೀಮಿತ

ಶೇ 50ರಷ್ಟು ಮತಗಟ್ಟೆಗಳ ವಿವಿಪ್ಯಾಟ್‌ ಹೋಲಿಕೆ ಕೋರಿದ್ದ ಅರ್ಜಿ ವಜಾಗೊಳಿಸಿದ ‘ಸುಪ್ರೀಂ’
Last Updated 7 ಮೇ 2019, 19:42 IST
ಮತ ತಾಳೆ: 5 ಮತಗಟ್ಟೆಗೆ ಸೀಮಿತ
ADVERTISEMENT
ADVERTISEMENT
ADVERTISEMENT