ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Wankhede Stadium

ADVERTISEMENT

IND vs AUS: ಏಕದಿನದಲ್ಲೂ ನಾಯಕತ್ವ ವಹಿಸಿದ ಹಾರ್ದಿಕ್; ಭಾರತ ಫೀಲ್ಡಿಂಗ್

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
Last Updated 17 ಮಾರ್ಚ್ 2023, 9:14 IST
IND vs AUS: ಏಕದಿನದಲ್ಲೂ ನಾಯಕತ್ವ ವಹಿಸಿದ ಹಾರ್ದಿಕ್; ಭಾರತ ಫೀಲ್ಡಿಂಗ್

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌; ಡಿಆರ್‌ಎಸ್ ಅಲಭ್ಯ; ಕಾನ್ವೆ ಔಟ್ ಅಥವಾ ನಾಟೌಟ್?

ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರವಾರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯಕ್ಕೆವಿದ್ಯುತ್‌ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಅಡಚಣೆ ಎದುರಾಗಿತ್ತು.
Last Updated 12 ಮೇ 2022, 15:55 IST
ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌; ಡಿಆರ್‌ಎಸ್ ಅಲಭ್ಯ; ಕಾನ್ವೆ ಔಟ್ ಅಥವಾ ನಾಟೌಟ್?

PHOTOS | ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಸಾಧನೆ; ಎಜಾಜ್ ಪಟೇಲ್ ಐತಿಹಾಸಿಕ ಮೈಲಿಗಲ್ಲು

ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ನ್ಯೂಜಿಲೆಂಡ್‌ನ ಸ್ಪಿನ್ನರ್ ಎಜಾಜ್ ಪಟೇಲ್ ನೂತನ ವಿಶ್ವದಾಖಲೆ ಬರೆದಿದ್ದಾರೆ. ಭಾರತ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಎಜಾಜ್, ಈ ಐತಿಹಾಸಿಕ ಮೈಲುಗಲ್ಲು ತಲುಪಿದರು. ಈ ಮೂಲಕ ಮಾಜಿ ಬೌಲರ್‌ಗಳಾದ ಜಿಮ್ ಲೇಕರ್ (1956) ಹಾಗೂ ಅನಿಲ್ ಕುಂಬ್ಳೆ (1999) ಸಾಧನೆಯನ್ನು ಸರಿಗಟ್ಟಿದ್ದಾರೆ. ಚಿತ್ರ ಕೃಪೆ (ಪಿಟಿಐ)
Last Updated 4 ಡಿಸೆಂಬರ್ 2021, 9:31 IST
PHOTOS | ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಸಾಧನೆ; ಎಜಾಜ್ ಪಟೇಲ್ ಐತಿಹಾಸಿಕ ಮೈಲಿಗಲ್ಲು
err

IND vs NZ: 5 ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ವೇದಿಕೆಯಾಗಲಿದೆ ವಾಂಖೆಡೆ

2011ರ ಏಕದಿನ ವಿಶ್ವಕಪ್ ಫೈನಲ್‌ ಸೇರಿದಂತೆ ಹಲವು ಮಹತ್ವದ ಪಂದ್ಯಗಳಿಗೆ ಸಾಕ್ಷಿಯಾಗಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬಹುತೇಕ ಐದು ವರ್ಷಗಳ ಬಳಿಕ ಟೆಸ್ಟ್ ಪಂದ್ಯವೊಂದಕ್ಕೆ ಸಿದ್ಧತೆ ನಡೆಯುತ್ತಿದೆ.
Last Updated 2 ಡಿಸೆಂಬರ್ 2021, 12:14 IST
IND vs NZ: 5 ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ವೇದಿಕೆಯಾಗಲಿದೆ ವಾಂಖೆಡೆ

ಮುಂಬೈ: ವಾಂಖೆಡೆ ಕ್ರೀಡಾಂಗಣದ ಇಬ್ಬರು ಸಿಬ್ಬಂದಿಗೆ ಕೋವಿಡ್‌

ಐಪಿಎಲ್ ಕ್ರಿಕೆಟ್‌ ಟೂರ್ನಿಯ ಪಂದ್ಯಗಳಿಗೆ ಕ್ರೀಡಾಂಗಣಗಳನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದ ಒಂದು ದಿನದ ಬಳಿಕ ವಾಂಖೆಡೆ ಅಂಗಣದ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರಲ್ಲಿ ಕೋವಿಡ್‌–19 ದೃಢಪಟ್ಟಿದೆ.
Last Updated 6 ಏಪ್ರಿಲ್ 2021, 13:12 IST
ಮುಂಬೈ: ವಾಂಖೆಡೆ ಕ್ರೀಡಾಂಗಣದ ಇಬ್ಬರು ಸಿಬ್ಬಂದಿಗೆ ಕೋವಿಡ್‌

ವಾಂಖೆಡೆ ಅಂಗಣದ ಸಿಬ್ಬಂದಿಗೆ ಕೋವಿಡ್‌ ಸೋಂಕು

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಸಜ್ಜಾಗುತ್ತಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದ 10 ಮಂದಿ ಸಿಬ್ಬಂದಿ ಮತ್ತು ಆರು ಮಂದಿ ಕಾರ್ಯಕ್ರಮ ಸಂಯೋಜಕರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ.
Last Updated 3 ಏಪ್ರಿಲ್ 2021, 11:26 IST
fallback

ಐಪಿಎಲ್‌ಗೆ ಕರಿನೆರಳು; ವಾಂಖೆಡೆ ಗ್ರೌಂಡ್ ಸ್ಟಾಫ್‌ಗೆ ಕೋವಿಡ್ ಪಾಸಿಟಿವ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕಿನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ಕಳವಳಕಾರಿ ಸುದ್ದಿಯೊಂದು ಹೊರಬಂದಿದ್ದು, ವಾಂಖೆಡೆ ಮೈದಾನದ ಗ್ರೌಂಡ್‌ಸ್ಟಾಫ್‌ಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
Last Updated 3 ಏಪ್ರಿಲ್ 2021, 5:55 IST
ಐಪಿಎಲ್‌ಗೆ ಕರಿನೆರಳು; ವಾಂಖೆಡೆ ಗ್ರೌಂಡ್ ಸ್ಟಾಫ್‌ಗೆ ಕೋವಿಡ್ ಪಾಸಿಟಿವ್
ADVERTISEMENT

ವಾಂಖೆಡೆ ಕ್ರೀಡಾಂಗಣದ ಮೂರು ಬ್ಲಾಕ್‌ಗಳಿಗೆ ವೆಂಗ್‌ಸರ್ಕಾರ್‌ ಹೆಸರಿಡಲು ಒತ್ತಾಯ

ವಾಂಖೆಡೆ ಕ್ರೀಡಾಂಗಣದ ಮೂರು ಬ್ಲಾಕ್‌ಗಳಿಗೆ ಭಾರತದ ಖ್ಯಾತ ಕ್ರಿಕೆಟಿಗ ದಿಲೀಪ್‌ ವೆಂಗ್‌ಸರ್ಕಾರ್‌ ಅವರ ಹೆಸರಿಡುವಂತೆ ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಪೆಕ್ಸ್‌ ಕೌನ್ಸಿಲ್ ಸದಸ್ಯ ನದೀಮ್‌ ಮೆಮನ್‌ ಒತ್ತಾಯಿಸಿದ್ದಾರೆ.
Last Updated 2 ಆಗಸ್ಟ್ 2020, 15:07 IST
ವಾಂಖೆಡೆ ಕ್ರೀಡಾಂಗಣದ ಮೂರು ಬ್ಲಾಕ್‌ಗಳಿಗೆ ವೆಂಗ್‌ಸರ್ಕಾರ್‌ ಹೆಸರಿಡಲು ಒತ್ತಾಯ

IND vs AUS ಕ್ರಿಕೆಟ್ | ವಾಂಖೆಡೆ ಕ್ರೀಡಾಂಗಣದಲ್ಲೂ ಪ್ರತಿಭಟನೆ

ಏಕದಿನ ಸರಣಿ
Last Updated 15 ಜನವರಿ 2020, 6:23 IST
IND vs AUS ಕ್ರಿಕೆಟ್ | ವಾಂಖೆಡೆ ಕ್ರೀಡಾಂಗಣದಲ್ಲೂ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT