ಮಸೀದಿ ಕಿತ್ತುಕೊಳ್ಳಲಿಕ್ಕಾಗಿ ವಕ್ಫ್ ಮಸೂದೆ: ಕೇಂದ್ರದ ವಿರುದ್ಧ ಓವೈಸಿ ಕಿಡಿ
ಮುಸ್ಲಿಮರ ಮಸೀದಿ, ಪವಿತ್ರ ಸ್ಥಳಗಳನ್ನು ಕಿತ್ತುಕೊಳ್ಳಲಿಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಕಾಯ್ದೆ ಜಾರಿಗೊಳಿಸಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ಧೀನ್ ಓವೈಸಿ ಅವರು ಬುಧವಾರ ಕಿಡಿಕಾರಿದರು.Last Updated 24 ಸೆಪ್ಟೆಂಬರ್ 2025, 12:26 IST