ಮೈಸೂರಿನ ವಿನೋಬ ರಸ್ತೆಯ ಎಂ.ಕೆ ಹಾಸ್ಟೆಲ್‌ಗೆ ವಕ್ಫ್ ಬೋರ್ಡ್ ಅಂಟಿಸಿರುವ ನೋಟಿಸನ್ನು ಮಾಜಿ ಸಂಸದ ಪ್ರತಾಪ ಸಿಂಹ ಹರಿದು ಆಕ್ರೋಶ ವ್ಯಕ್ತಪಡಿಸಿದರು
ಡಿಸಿ ಕಚೇರಿ ಮೂಲಕ ಪ್ರಧಾನಿಗೆ ಮನವಿ
ಕರ್ನಾಟಕ ಸೇನಾ ಪಡೆ ಸದಸ್ಯರು ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ಹಿಂಪಡೆಯಲು ಸೂಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಪ್ರಭುಶಂಕರ ನೇಹಾ ವರಕೂಡು ಕೃಷ್ಣೇಗೌಡ ಹನುಮಂತಯ್ಯ ಭಾಗ್ಯಮ್ಮ ನಾರಾಯಣಗೌಡ ಬಸವರಾಜು ದರ್ಶನ್ ಗೌಡ ರವೀಶ್ ಶಿವಕುಮಾರ್ ಭಾಗವಹಿಸಿದ್ದರು.