ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

War Crime

ADVERTISEMENT

ಆಳ–ಅಗಲ: ಹಮಾಸ್‌–ಇಸ್ರೇಲ್‌ ಯುದ್ಧ ಮುಂದುವರಿದರೆ ಭಾರತಕ್ಕೂ ಆಗಲಿದೆ ನಷ್ಟ

ಇಸ್ರೇಲ್‌–ಹಮಾಸ್ ಬಂಡುಕೋರರ ನಡುವಣ ಯುದ್ಧವು ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಈ ಹೊತ್ತಿನ ಪ್ರಶ್ನೆಗಳಲ್ಲಿ ಒಂದು
Last Updated 17 ಅಕ್ಟೋಬರ್ 2023, 0:37 IST
ಆಳ–ಅಗಲ: ಹಮಾಸ್‌–ಇಸ್ರೇಲ್‌ ಯುದ್ಧ ಮುಂದುವರಿದರೆ ಭಾರತಕ್ಕೂ ಆಗಲಿದೆ ನಷ್ಟ

ಆಳ–ಅಗಲ: ಹಮಾಸ್‌–ಇಸ್ರೇಲ್‌ ಸಂಘರ್ಷ– ಕ್ರೌರ್ಯ ಮೆರೆದ ಯುದ್ಧಾಪರಾಧ

ಗಾಜಾ ಮತ್ತು ಗಾಜಾಪಟ್ಟಿಯ ಮೇಲೆ ದಾಳಿ ನಡೆಸುವಾಗಲೆಲ್ಲಾ ಇಸ್ರೇಲ್‌ ಯುದ್ಧಾಪರಾಧ ಎಸಗಿದೆ, ಎಸಗುತ್ತಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.
Last Updated 16 ಅಕ್ಟೋಬರ್ 2023, 0:31 IST
ಆಳ–ಅಗಲ: ಹಮಾಸ್‌–ಇಸ್ರೇಲ್‌ ಸಂಘರ್ಷ– ಕ್ರೌರ್ಯ ಮೆರೆದ ಯುದ್ಧಾಪರಾಧ

ಆಳ-ಅಗಲ| ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ: ಅತ್ಯಾಚಾರವೂ ಆಯುಧ

‘ನಮ್ಮ ಮೇಲೆ ಅತ್ಯಾಚಾರ ಎಸಗುವುದನ್ನು ನಿಲ್ಲಿಸಿ’– ಇದು ಬೆತ್ತಲೆ ಮೈಯ ಮೇಲೆ ಉಕ್ರೇನ್‌ ಧ್ವಜದ ಚಿತ್ರ ಬರೆದುಕೊಂಡಿದ್ದ ಮಹಿಳೆಯೊಬ್ಬರು ಕಾನ್‌ ಚಿತ್ರೋತ್ಸವದಲ್ಲಿ ಕೂಗಿ ಹೇಳಿದ್ದ ಮಾತು. ರಷ್ಯಾ ವಿರುದ್ಧದ ಆಕ್ರೋಶವನ್ನು ಈ ರೀತಿ ಹೊರಹಾಕಿದ ಮಹಿಳೆಯನ್ನು ಭದ್ರತಾ ಸಿಬ್ಬಂದಿ ಹೊರಕ್ಕೆ ಕಳುಹಿಸಿದರು. ಉಕ್ರೇನ್‌ನ ಮಹಿಳೆಯರ ಸ್ಥಿತಿಯ ಬಗ್ಗೆ ಜಗತ್ತು ಮತ್ತೆ ಗಮನ ಹರಿಸುವ ಅಗತ್ಯವನ್ನು ಈ ಕೂಗು ಸಾರಿ ಹೇಳಿದೆ
Last Updated 19 ಜೂನ್ 2022, 19:30 IST
ಆಳ-ಅಗಲ| ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ: ಅತ್ಯಾಚಾರವೂ ಆಯುಧ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ 'ಯುದ್ಧಾ‍ಪರಾಧಿ': ಜೋ ಬೈಡನ್‌

ಉಕ್ರೇನ್‌ ಮೇಲೆ ದಾಳಿಯನ್ನು ಮುಂದುವರಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು 'ಯುದ್ಧಾ‍ಪರಾಧಿ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕರೆದಿದ್ದಾರೆ.
Last Updated 17 ಮಾರ್ಚ್ 2022, 1:41 IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ 'ಯುದ್ಧಾ‍ಪರಾಧಿ': ಜೋ ಬೈಡನ್‌

ವಿಶ್ವ ಯುದ್ಧ ಅನಾಥರ ದಿನ: ಏನಿದರ ಮಹತ್ವ?

ಯುದ್ಧಗಳಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಜಾಗೃತಿ ಮೂಡಿಸಲು ಜನವರಿ 6 ರಂದು ‘ವಿಶ್ವ ಯುದ್ಧ ಅನಾಥರ ದಿನ’ವನ್ನು ಆಚರಿಸಲಾಗುತ್ತದೆ.
Last Updated 6 ಜನವರಿ 2022, 7:10 IST
ವಿಶ್ವ ಯುದ್ಧ ಅನಾಥರ ದಿನ: ಏನಿದರ ಮಹತ್ವ?

2020ನೇ ಬಜೆಟ್‌ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಒಪ್ಪಿಗೆ: ಯುದ್ಧಾಪರಾಧ ತನಿಖೆಗೆ ಹಣ

ಸಿರಿಯಾ ಮತ್ತು ಮ್ಯಾನ್ಮಾರ್‌ನಲ್ಲಿ ನಡೆದ ಯುದ್ಧ ಅಪರಾಧಗಳ ತನಿಖೆಗೆ ಹಣವನ್ನು ತನ್ನ ಬಜೆಟ್‌ನಲ್ಲಿ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ಮೀಸಲಿರಿಸಿದೆ.
Last Updated 28 ಡಿಸೆಂಬರ್ 2019, 20:00 IST
2020ನೇ ಬಜೆಟ್‌ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಒಪ್ಪಿಗೆ: ಯುದ್ಧಾಪರಾಧ ತನಿಖೆಗೆ ಹಣ
ADVERTISEMENT
ADVERTISEMENT
ADVERTISEMENT
ADVERTISEMENT