ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

washing machine

ADVERTISEMENT

THOMSON QLED TV: ಥಾಮ್ಸನ್ ಎಐ ಸಾಮರ್ಥ್ಯದ ಟಿವಿ ಬಿಡುಗಡೆ, ವಿವರ ಇಲ್ಲಿದೆ

ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕಾ ಕಂಪನಿ ಥಾಮ್ಸನ್‌, ದೇಶದ ಗ್ರಾಹಕರಿಗಾಗಿ ಎಐ ಸಾಮರ್ಥ್ಯದ QLED ಟಿವಿ ಸಿರೀಸ್ ಬಿಡುಗಡೆಗೊಳಿಸಿದೆ. ಇದೇ ವೇಳೆ ಸೆಮಿ ಆಟೋಮ್ಯಾಟಿಕ್ ಅಕ್ವಾ ಮ್ಯಾಜಿಕ್ ಗ್ರ್ಯಾಂಡ್ ಸಿರೀಸ್ ವಾಷಿಂಗ್ ಮೆಷಿನ್ ಸಹ ಪರಿಚಯಿಸಿದೆ.
Last Updated 16 ಜುಲೈ 2024, 7:27 IST
THOMSON QLED TV: ಥಾಮ್ಸನ್ ಎಐ ಸಾಮರ್ಥ್ಯದ ಟಿವಿ ಬಿಡುಗಡೆ, ವಿವರ ಇಲ್ಲಿದೆ

ಸುದ್ದಿಗೋಷ್ಠಿಯಲ್ಲಿ ವಾಷಿಂಗ್ ಮಷಿನ್‌ ಪ್ರದರ್ಶಿಸಿ ಬಿಜೆಪಿ ಕಾಲೆಳೆದ ಕಾಂಗ್ರೆಸ್‌

ಸುದ್ದಿಗೋಷ್ಠಿಯ ವೇಳೆ ವಾಷಿಂಗ್ ಮಷಿನ್‌ ಅನ್ನು ಸಾಂಕೇತಿಕವಾಗಿ ಪ್ರದರ್ಶಿಸಿದ ಕಾಂಗ್ರೆಸ್‌, ‘ಇದು ಬಿಜೆಪಿಯ ವಾಷಿಂಗ್ ಮಷಿನ್‌, ಸಂಪೂರ್ಣ ಸ್ವಯಂಚಾಲಿತ’ ಎಂದು ಬಿಜೆಪಿಯ ಕಾಲೆಳೆದಿದೆ.
Last Updated 30 ಮಾರ್ಚ್ 2024, 11:03 IST
ಸುದ್ದಿಗೋಷ್ಠಿಯಲ್ಲಿ ವಾಷಿಂಗ್ ಮಷಿನ್‌ ಪ್ರದರ್ಶಿಸಿ ಬಿಜೆಪಿ ಕಾಲೆಳೆದ ಕಾಂಗ್ರೆಸ್‌

ಪಾಪಿಗಳ ಮೆಚ್ಚಿನ ‘ವಾಷಿಂಗ್‌ ಮೆಷಿನ್‌’ ಬಿಜೆಪಿ: ಎಎಪಿ ವ್ಯಂಗ್ಯ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿರುವುದಕ್ಕೆ ಆಕ್ರೋಶಗೊಂಡಿರುವ ಆಮ್‌ ಆದ್ಮಿ ಪಕ್ಷ, ಬಿಜೆಪಿಯ ವಿರುದ್ಧ ವಾಗ್ದಾಳಿ ಮುಂದುವರಿಸಿದೆ. ಹಗರಣಗಳು, ಅತ್ಯಾಚಾರ ಆರೋಪಿಗಳು, ಕೊಲೆ ಆರೋಪ ಎದುರಿಸುತ್ತಿರುವ ನಾಯಕರಿಗೆ ಬಿಜೆಪಿಯು ‘ವಾಷಿಂಗ್ ಮೆಷಿನ್’ ಎಂದು ಲೇವಡಿ ಮಾಡಿದೆ.
Last Updated 28 ಫೆಬ್ರುವರಿ 2023, 13:34 IST
ಪಾಪಿಗಳ ಮೆಚ್ಚಿನ ‘ವಾಷಿಂಗ್‌ ಮೆಷಿನ್‌’ ಬಿಜೆಪಿ: ಎಎಪಿ ವ್ಯಂಗ್ಯ

ಅಂಧ ಮಕ್ಕಳ ಶಾಲೆಗೆ ವಾಷಿಂಗ್ ಮೆಷಿನ್ ಕೊಡುಗೆ

ತಾಳಂಪಳ್ಳಿ ಏಜೆನ್ಸೀಸ್ ಮಾಲೀಕ ಸಂತೋಷಕುಮಾರ ತಾಳಂಪಳ್ಳಿ ಔದರ್ಯ
Last Updated 28 ಜನವರಿ 2023, 16:02 IST
ಅಂಧ ಮಕ್ಕಳ ಶಾಲೆಗೆ ವಾಷಿಂಗ್ ಮೆಷಿನ್ ಕೊಡುಗೆ
ADVERTISEMENT
ADVERTISEMENT
ADVERTISEMENT
ADVERTISEMENT