ಬುಧವಾರ, 10 ಜೂನ್ 2026
×
ADVERTISEMENT

Washing Powder

ADVERTISEMENT

ಜೀನ್ಸ್‌ ಈ ರೀತಿ ವಾಶ್‌ ಮಾಡಿದ್ರೆ ಎಂದಿಗೂ ಬಣ್ಣ ಬಿಡೋದೇ ಇಲ್ಲ...

How to wash jeans: ಹೊಸ ಜೀನ್ಸ್ ಬಣ್ಣ ಮಾಸದಂತೆ ತಡೆಯಲು ಅರ್ಧ ಕಪ್ ಉಪ್ಪು ಅಥವಾ ವಿನೆಗರ್ ಬಳಸುವ ವಿಧಾನ ಇಲ್ಲಿದೆ. ನೇರ ಸೂರ್ಯನ ಬಿಸಿಲಿನಲ್ಲಿ ಒಣಗಿಸದೆ ನಾಲ್ಕರಿಂದ ಐದು ಬಾರಿ ಧರಿಸಿದ ನಂತರವೇ ತಣ್ಣೀರಿನಲ್ಲಿ ಒಗೆಯುವುದು ಉತ್ತಮ.
Last Updated 7 ಜೂನ್ 2026, 11:39 IST
ಜೀನ್ಸ್‌ ಈ ರೀತಿ ವಾಶ್‌ ಮಾಡಿದ್ರೆ ಎಂದಿಗೂ ಬಣ್ಣ ಬಿಡೋದೇ ಇಲ್ಲ...

ಬಟ್ಟೆಗಳ ಮೇಲೆ ಕಲೆ, ಬಣ್ಣ ಆಗಿದ್ದರೆ ಚಿಂತೆ ಬಿಡಿ.. ಹೀಗೆ ಮಾಡಿ..

Clothing Maintenance: ಬಟ್ಟೆಗಳ ಮೇಲೆ ಆಗಿರುವ ಕಲೆ ಅಥವಾ ಬಣ್ಣಗಳನ್ನು ತೆಗೆಯುವುದು ಅಷ್ಟು ಸುಲಭದ ಮಾತಲ್ಲ. ಹಾಗಂತ ಕಷ್ಟವೂ ಅಲ್ಲ. ಕಲೆಗಳನ್ನು ಹೋಗಲಾಡಿಸಲು ಇಲ್ಲಿವೆ ಸರಳ ಉಪಾಯಗಳು.
Last Updated 5 ಏಪ್ರಿಲ್ 2026, 5:53 IST
ಬಟ್ಟೆಗಳ ಮೇಲೆ ಕಲೆ, ಬಣ್ಣ ಆಗಿದ್ದರೆ ಚಿಂತೆ ಬಿಡಿ.. ಹೀಗೆ ಮಾಡಿ..

ತೊಳೆದ ಬಟ್ಟೆಯಲಿ ಕಮಟು ವಾಸನೆಯೇ? ಹಾಗಾದರೆ ಮನೆಯಲ್ಲೇ ಇದೆ ಪರಿಹಾರ!

ತೊಳೆದ ಬಟ್ಟೆ ಒಂದೊಂದು ಬಾರಿ ಕೆಟ್ಟ ವಾಸನೆ ಬೀರುತ್ತದೆ. ಒಗೆದ ಬಟ್ಟೆಯಲ್ಲಿ ಈ ಕಮಟು ವಾಸನೆ ಎಲ್ಲಿಂದಾ ಬರುತ್ತೆ? ಇದನ್ನು ನಿವಾರಿಸುವುದು ಹೇಗೆ ಎಂದರೆ ಇಲ್ಲಿದೆ ಉತ್ತರ.
Last Updated 2 ಜುಲೈ 2020, 11:37 IST
ತೊಳೆದ ಬಟ್ಟೆಯಲಿ ಕಮಟು ವಾಸನೆಯೇ? ಹಾಗಾದರೆ ಮನೆಯಲ್ಲೇ ಇದೆ ಪರಿಹಾರ!

ಕೆ.ಜಿ.ಹಾರ್ಲಿಕ್ಸ್ ₹20,ವಾಷಿಂಗ್ ಪೌಡರ್ ₹5! ಅಗ್ಗದ ದರಕ್ಕೆ ಬೆಚ್ಚಿದ ಅಧಿಕಾರಿಗಳು

ಜಿಲ್ಲೆಯ ವಸತಿಶಾಲೆಗಳಿಗೆ ಅಗತ್ಯ ಸಾಮಗ್ರಿ ಪೂರೈಸುವ ಗುತ್ತಿಗೆದಾರರ ಕರಾಮತ್ತು
Last Updated 17 ಜೂನ್ 2019, 20:27 IST
ಕೆ.ಜಿ.ಹಾರ್ಲಿಕ್ಸ್ ₹20,ವಾಷಿಂಗ್ ಪೌಡರ್ ₹5! ಅಗ್ಗದ ದರಕ್ಕೆ ಬೆಚ್ಚಿದ ಅಧಿಕಾರಿಗಳು
ADVERTISEMENT
ADVERTISEMENT
ADVERTISEMENT
ADVERTISEMENT